ಶಿವಮೊಗ್ಗ, ಜೂ.18:
ಶಿವಮೊಗ್ಗ ಜಿಲ್ಲೆಯ ಲಿಂಗನ ಮಕ್ಕಿ ಹಾಗೂ ಭದ್ರಾ ಜಲಾಶಯದ ಇಂದಿನ (18-06-2022) ನೀರಿನ ಮಟ್ಟವನ್ನು ಈ ಕೆಳಗೆ ನೀಡಲಾಗಿದೆ.
ಕಳೆದ ಬಾರೀ ಇಷ್ಟೋತ್ತಿಗೆ ಚಂದದ ಮಳೆ ಬೀಳುತ್ತಿತ್ತು. ಈ ಬಾರೀ ಜಿಲ್ಲೆಯಲ್ಲಿ ಮುಂಗಾರು ಮಾಮೂಲಿಯಂತಾಗಿದೆ.

ಲಿಂಗನಮಕ್ಕಿ ಜಲಾಶಯ

ಇಂದಿನ ಮಟ್ಟ: 1749.90 ಅಡಿ
ಗರಿಷ್ಠ ಮಟ್ಟ : 1819 ಅಡಿ
ಒಳಹರಿವು: 1619 cusecs
ಹೊರಹರಿವು: 2440.00 cusecs
ನೀರು ಸಂಗ್ರಹ: 18.12 Tmc
ಸಾಮರ್ಥ್ಯ: 151.64 Tmc
ಕಳೆದ ವರ್ಷ ಈ ದಿನ ನೀರು ಸಂಗ್ರಹ: 1781.45 ಅಡಿ

ಭದ್ರಾ ಜಲಾಶಯ

ಇಂದಿನ ಮಟ್ಟ: 150’9″ಅಡಿ
ಗರಿಷ್ಠ ಮಟ್ಟ : 186 ಅಡಿ
ಒಳಹರಿವು: 128 cusecs
ಹೊರಹರಿವು: 128 cusecs
ನೀರು ಸಂಗ್ರಹ: 34.897 Tmc
ಸಾಮರ್ಥ್ಯ: 71.535 Tmc
ಕಳೆದ ವರ್ಷ ಈ ದಿನದ ನೀರು ಸಂಗ್ರಹ 146’6″ ಅಡಿ

ತುಂಗಾ ಜಲಾಶಯ

Dam level : 588.24 mtr
Storage Capacity:
Gross : 3.24 TMC
Live : 2.411 . TMC
Inflow : 335.0 cusecs
Total Outflow 335.0 cusecs

a) River : 300
b) UTP canal : nil
c) LBC: nil
d) RBC: nil e) water supply : 35

Last year Level: 588.24 Mtr
Storage Capacity:
Gross : 3.24 TMC
Live : 2.411 TMC
Inflow :31277.0 cusecs

Total outflow : 31277.0 Cusecs

By admin

ನಿಮ್ಮದೊಂದು ಉತ್ತರ

You missed

error: Content is protected !!