ಸಾಗರ
ಅಕ್ರಮವಾಗಿ ಜಿಂಕೆ ಕೊಂಬುಗಳನ್ನು ಸಾಗಾಣಿಕೆ ಮಾಡುತ್ತಿದ್ದ ಇಬ್ಬರನ್ನು ಮಾಲುಸಮೇತ ಪೊಲೀಸ್ ಅರಣ್ಯ ಸಂಚಾರಿದಳ ವಶಕ್ಕೆ ಪಡೆದಿದೆ.


ಮಡಿಕೇರಿ ಸಿಐಡಿ ವಿಭಾಗದ ಎಸ್ಪಿ ಚಂದ್ರಕಾಂತ್ ಅವರ ಮಾರ್ಗದರ್ಶನದಲ್ಲಿ ಅರಣ್ಯ ಸಂಚಾರಿದಳದ ಸಬ್ ಇನ್ಸ್‌ಪೆಕ್ಟರ್ ಮಲ್ಲಿಕಾರ್ಜುನ್ ಬಿ., ಸಿಬ್ಬಂದಿಗಳಾದ ಗಣೇಶ್, ಗಿರೀಶ್, ವಿಶ್ವನಾಥ್, ಕೃಷ್ಣ ಮತ್ತು ದಿನೇಶ್, ಮಹೇಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕಾನೂನು ಬಾಹಿರವಾಗಿ

ಜಿಂಕೆಕೊಂಬು ಸಾಗಾಣಿಕೆಯಲ್ಲಿ ತೊಡಗಿದ್ದ ಇಸ್ಮಾಯಿಲ್ ಸಿರಿಗೆರೆ ಮತ್ತು ಜಯಾಜುಲ್ಲಾ ಅರಮನೆ ಹಾರ್ನಳ್ಳಿ, ಶಿವಮೊಗ್ಗ ಇವರನ್ನು ವಶಕ್ಕೆ ಪಡೆದು ೨ ಜಿಂಕೆ ಕೊಂಬನ್ನು ವಾಹನ ಸಮೇತ ವಶಕ್ಕೆ ಪಡೆದು, ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ.

By admin

ನಿಮ್ಮದೊಂದು ಉತ್ತರ

error: Content is protected !!