ಶಿವಮೊಗ್ಗ: ಹೋಮ್ ಮಿನಿಸ್ಟರ್‌ಗೆ ಹೇಳೀಯಾ ಹೇಳ್ಳೋ ಎಂದು ಲಾರಿ ಮಾಲೀಕರಿ ಬೆದರಿಕೆ ಹಾಕಿದ್ದ ವರ್ಗಾವಣೆ ಶಿಕ್ಷೆಗೆ ಗುರಿಯಾಗಿದ್ದ ಮಾಳೂರು ಪಿಎಸ್‌ಐ ಜಯಪ್ಪ ನಾಯ್ಕ್  ಅವರನ್ನು ದಾವಣಗೆರೆ ಪೂರ್ವ ವಲಯದ ಐಜಿಪಿ ಡಾ.ಕೆ.ತ್ಯಾಗರಾಜನ್ ಅಮಾನತು ಮಾಡಿದ್ದಾರೆ.


ಪಿಎಸ್‌ಐ ಜಯಪ್ಪನಾಯ್ಕ ವಿರುದ್ದ ಮರಳು ಲಾರಿ ಮಾಲೀಕರು ಮತ ಚಾಲಕರು ಎಸ್ಪಿಗೆ ದೂರು ನೀಡಿದ್ದರು. ಇದರಿಂದ ಸಿಟ್ಟಿಗೆದ್ದಿದ್ದ ಪಿಎಸ್ ಐ ಜಯಪ್ಪ ನಾಯ್ಕ್  ಹೋಮ್ ಮಿನಿಸ್ಟರ್‌ಗೆ ಬೇಕಾದ್ರೆ ಹೇಳ್ಳೋ ಎಂದು ಫೋನ್‌ನಲ್ಲಿ ಚಾಲಕರು ಮಾಲೀಕರಿಗೆ ಬೆದರಿಕೆ ಹಾಕಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!