ಶಿವಮೊಗ್ಗ : ಶಿವಮೊಗ್ಗ ನಗರದಲ್ಲಿ 144 ಸೆಕ್ಷನ್ ಇರುವುದರಿಂದ ಫೆ.27ರಂದು ನಡೆಯಬೇಕಿದ್ದ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಥ್ರೋಬಾಲ್ ಪಂದ್ಯಾವಳಿ (ಯಡಿಯೂರಪ್ಪ ಕಪ್-2022) ಯನ್ನು ಮುಂದೂಡಲಾಗಿದೆ.


ಈ ಪಂದ್ಯಾವಳಿಯನ್ನು ನೆಹರೂ ಕ್ರೀಡಾಂಗಣದಲ್ಲಿಯೇ ಮಾರ್ಚ್ 06ರಂದು ನಡೆಸಲು ತೀರ್ಮಾನಿಸಲಾಗಿದೆ.
ನೊಂದಾಯಿಸಿದ ತಂಡಗಳು ಅಂದು ಕ್ರೀಡಾಕೂಟಕ್ಕೆ ಆಗಮಿಸಲು ವ್ಯವಸ್ಥಾಪಕ ಕೆ.ಜಿ.ಮಠಪತಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಹೆಚ್ಚಿನ ಮಾಹಿತಿ ಗಾಗಿ 9945474104, 7411225095, 9980277 576, 9986102350
ಗೆ ಸಂಪರ್ಕಿಸಲು ಕೋರಿದ್ದಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!