ಶಿವಮೊಗ್ಗ: ಉಪವಿಭಾಗ-2 ರ ಘಟಕ -6 ರ ಪ್ರದೇಶದಲ್ಲಿ ಫೆ.10 ರಂದು ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಗಾಜನೂರು ರೂರಲ್, ಹಾಯ್‍ಹೊಳೆ, ಅನುಪಿನಕಟ್ಟೆ, ಗೋವಿಂದಾಪುರ, ಅಗಸವಳ್ಳಿ, ಕಲ್ಲೂರು, ರಾಮಿನಕೊಪ್ಪ, ಪುರದಾಳು, ಹನುಮಂತಾಪುರ, ಶಾರದ ಕಾಲೋನಿ, ಶರಾವತಿನಗರ, ಇಲಿಯಾಸ್‍ನಗರ 1ನೇ ತಿರುವಿನಿಂದ 14 ನೇ ತಿರುವಿನವರೆಗೆ, ಖಾಜಿನಗರ, ಮಂಜುನಾಥ ಬಡಾವಣೆ, 100 ಅಡಿ ರಸ್ತೆ, ಇಲಿಯಾಸ್ ನಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾ ಪ್ರಕಟಣೆ ತಿಳಿಸಿದೆ.