ಶಿವಮೊಗ್ಗ : ಜಿಲ್ಲೆಯಲ್ಲಿ ಕೊರೊನಾ ಅಬ್ಬರ ಕಡಿಮೆಯಾಗಿದ್ದು, . ಇಂದು ಜಿಲ್ಲೆಯಲ್ಲಿ 147 ಜನರಲ್ಲಿ ಕೊರನಾ ಸೋಂಕು ಪತ್ತೆಯಾಗಿದ್ದು, 3 ಮಂದಿ ಸಾವು ಕಂಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1042 ಸಕ್ರಿಯ ಪ್ರಕರಣಗಳಿವೆ.

4566 ಜನರಿಗೆ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದರಲ್ಲಿ 4809 ಜನರಿಗೆ ನೆಗೆಟಿವ್ ಬಂದಿದೆ. ಇದುವರೆಗೂ ಜಿಲ್ಲೆಯಲ್ಲಿ 982 ಮಂದಿ ಕೊರೊನಾ ಸೋಂಕಿನಿಂದ ಸಾವುಕಂಡಿದ್ನ್ನದಾರೆ.ಪ್ಪಿದಾರೆ.

ಇಂದು 141 ಜನ ಕೊರೋನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 198 ಜನ ನಿಗದಿತ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ 147 ಜನ ಸೋಂಕಿನಿಂದ ದಾಖಲಾಗಿದ್ದಾರೆ.


ತಾಲೂಕಿನ ವರದಿ
ಶಿವಮೊಗ್ಗ : 46
ಭದ್ರಾವತಿ : 42
ಶಿಕಾರಿಪುರ : 4
ತೀರ್ಥಹಳ್ಳಿ : 20
ಸೊರಬ : 8
ಸಾಗರ : 11
ಹೊಸನಗರ : 8




By admin

ನಿಮ್ಮದೊಂದು ಉತ್ತರ

You missed

error: Content is protected !!