ಶಿವಮೊಗ್ಗ, ಜು.09:
ಕಳೆದ ಏಳೆಂಟು ದಿನಗಳಿಂದ ಸುರಿಯುತ್ತಿರುವ ಮಳೆಗೆ ಶಿವಮೊಗ್ಗ ಜಿಲ್ಲೆಯ ಮೂರು ಪ್ರಮುಖ ಜಲಾಶಯಗಳು ಅತ್ಯಂತ ವಿಶೇಷ ಕಳೆ ಹೊಂದುತ್ತಿವೆ.
ತುಂಬುವ ಸನಿಹದಲ್ಲಿ ತುಂಗಾ ಜಲಾಶಯ ಕಂಗೊಳಿಸುತ್ತಿದ್ದರೆ, ಕಳೆದ ವರುಷಕ್ಕಿಂತ ಹೆಚ್ಚು ನೀರು ಹೊಂದಿರುವ ಭದ್ರಾ ಜಲಾಶಯ ಹಾಗೂ ಲಿಂಗನಮಕ್ಕಿ ಜಲಾಶಯದಲ್ಲಿ ಒಳ ಹರಿವು ಸಾಕಷ್ಟಿದೆ. ಕಡಿಮೆ ಪ್ರಮಾಣದ ಹೊರ ಹರಿವಿದೆ.
ಜಿಲ್ಲೆಯ ಈ ಜಲಾಶಯಗಳ ಇಂದಿನ ನೀರಿನ ಮಟ್ಟ
ಭದ್ರಾ ಜಲಾಶಯ
ಇಂದಿನ ಮಟ್ಟ: 168’8″ ಅಡಿ
ಗರಿಷ್ಠ ಮಟ್ಟ : 186 ಅಡಿ
ಒಳಹರಿವು: 28016 cusecs
ಹೊರಹರಿವು: 146 cusecs
ನೀರು ಸಂಗ್ರಹ: 51482 Tmc
ಸಾಮರ್ಥ್ಯ: 71.535 Tmc
ಕಳೆದ ವರ್ಷ ಈ ದಿನದ ನೀರು ಸಂಗ್ರಹ 155’9″ ಅಡಿ
ಲಿಂಗನಮಕ್ಕಿ ಜಲಾಶಯ
ಇಂದಿನ ಮಟ್ಟ: 1775.35 ಅಡಿ
ಗರಿಷ್ಠ ಮಟ್ಟ : 1819 ಅಡಿ
ಒಳಹರಿವು: 47968 cusecs
ಹೊರಹರಿವು: 2139.16 cusecs
ನೀರು ಸಂಗ್ರಹ: 47.19 Tmc
ಸಾಮರ್ಥ್ಯ: 151.64 Tmc
ಕಳೆದ ವರ್ಷ ಈ ದಿನ ನೀರು ಸಂಗ್ರಹ: 1783.75 ಅಡಿ
ತುಂಗಾ ಜಲಾಶಯ
Date:.09.07.2022
Dam level : 587.72mtr
Storage Capacity:
Gross : 2.947 TMC
Live : 2.118. TMC
Inflow : 58770.0 cusecs
Total Outflow 51386.0 cusecs
a) River : 51161
b) UTP canal : 190
c) LBC: nil
d) RBC: nil e) water supply : 35
Last year Level: 588.24 Mtr
Storage Capacity:
Gross : 3.24 TMC
Live : 2.411 TMC
Inflow 1161.0 cusecs Total outflow : 1161.0 Cusecs