ತಿಂಗಳು: ಜೂನ್ 2023

ಶಿವಮೊಗ್ಗ ಇಂಜಿನಿಯರ್ ಪತ್ನಿ ಕೊಲೆ- ಆತ್ಮಹತ್ಯೆ | ಯಾಕೆ? ಏನಿದು ವಿಷಯ? ನೂರಾರು ಪ್ರಶ್ನೆಗಳ ಸುತ್ತ ಸುದ್ದಿಯ ಹುತ್ತ!

ಶಿವಮೊಗ್ಗ: ಲೋಕೋಪಯೋಗಿ ಇಲಾಖೆ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಪತ್ನಿಯ ಮೃತದೇಹ ಶಿವಮೊಗ್ಗದ ವಿಜಯನಗರದ ಮನೆಯಲ್ಲಿ ಭಾನುವಾರ ಪತ್ತೆಯಾಗಿದೆ. ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಕಮಲಮ್ಮ (54)…

ಜನರ ಜೊತೆ ಬೆರೆಯುವುದೇ ಬದುಕು ಕಲಿಸುತ್ತೆ, ರಾಷ್ಟ್ರೀಯ ಭಾವೈಕ್ಯತಾ ಶಿಬಿರದ ಆರಂಭದ ಮಾತು, ಸಮಗ್ರ ಸುದ್ದಿ ಓದಿ

ಶಿವಮೊಗ್ಗ, ಜೂ.18: ಕರ್ನಾಟಕ ಸರ್ಕಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಎನ್ಎಸ್ಎಸ್ ಕೋಶ, ಎನ್ಎಸ್ಎಸ್ ಪ್ರಾದೇಶಿಕ ನಿರ್ದೇಶನಾಲಯ ಭಾರತ ಸರ್ಕಾರ ಹಾಗೂ ಕುವೆಂಪು ವಿಶ್ವವಿದ್ಯಾಲಯದ…

ಮೆಕ್ಕೆಜೋಳ ತಂತ್ರಜ್ಞಾನದಿಂದ ಕ್ಯಾರಿ ಬ್ಯಾಕ್‌ |ಒನ್‌ನೆಸ್ ಸಲೂಷನ್ ಸಂಸ್ಥೆಯ ಮುಖ್ಯಸ್ಥ ಎ.ಎನ್. ಪ್ರಕಾಶ್

ಶಿವಮೊಗ್ಗ ಒನ್‌ನೆಸ್ ಸಲೂಷನ್ ಸಂಸ್ಥೆ ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಮೆಕ್ಕೆಜೋಳದಿಂದ ತಂತ್ರಜ್ಞಾ ನದ ಮೂಲಕ ವಿಶೇಷ ಕ್ಯಾರಿ ಬ್ಯಾಗ್‌ಗಳನ್ನು ತಯಾರಿಸಿದೆ. ಇದು ಪರಿಸರಸ್ನೇಹಿಯಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಎ.ಎನ್.…

ಶಿವಮೊಗ್ಗ ನಗರದಲ್ಲಿಂದು ಹೀಲಿಯಂ ಬಲೂನ್ ಆಕಾಶಕ್ಕೆ ಹಾರಿಸಿ ಆರಂಭಿಸಿದ ಎನ್‌ಇಎಸ್ ಹಬ್ಬ| 40 ಕ್ಕೂ ಹೆಚ್ಚು ಶಾಲಾ ಕಾಲೇಜುಗಳ ಸಾವಿರಾರು ಮಕ್ಕಳು ಬಾಗಿ

ಶಿವಮೊಗ್ಗ .ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಮೃತ ಮಹೋತ್ಸವದ ಅಂಗವಾಗಿ ಇಂದು ಎನ್‌ಇಎಸ್ ಸಮೂಹದ ಸುಮಾರು ೩೫ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ಇಂದು ನಗರದ…

ಗೊಂದಲದ ಗೂಡಾದ ಮೆಸ್ಕಾಂ ಜನಸಂಪರ್ಕ ಸಭೆ | ವಿದ್ಯುತ್ ಕಣ್ಣುಮುಚ್ಚಾಲೆ ತಪ್ಪಿಸುವಂತೆ ಗ್ರಾಹಕರ ಆಗ್ರಹ

ಹೊಸನಗರ; ತಾಲೂಕಿನಲ್ಲಿ ಕೆಲವು ತಿಂಗಳಿನಿಂದ ವಿದ್ಯುತ್ ಕಣ್ಣುಮುಚಾಲೆ ಆಟ ಆಡುತ್ತಿದೆ. ವಿದ್ಯುತ್ ಸರಬರಾಜಿನಲ್ಲಿ ಇರುವ ತೊಂದರೆಗಳನ್ನು ಮೆಸ್ಕಾಂ ಇಲಾಖೆ ಬೇಗನೆ ಸರಿಪಡಿಸಿಕೊಂಡು ಗುಣಮಟ್ಟದ ವಿದ್ಯುತ್ ಸರಬರಾಜಿಗೆ ಮುಂದಾಗಬೇಕೆಂದು…

ನಗರದಲ್ಲಿ ಬಾಲಕಾರ್ಮಿಕ ಪತ್ತೆ: ಕಾರ್ಮಿಕ ಇಲಾಖೆಯಿಂದ ರಕ್ಷಣೆ

ಶಿವಮೊಗ್ಗ, ಜೂನ್ 16, ಶಿವಮೊಗ್ಗ ನಗರದಲ್ಲಿ “ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯ” ಪ್ರಯುಕ್ತ ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ, ಮಕ್ಕಳ ಸಹಾಯವಾಣಿ ಇವರ ಸಂಯುಕ್ತಾಶ್ರಯದಲ್ಲಿ ಬಾಲಕಾರ್ಮಿಕ…

ಜೂ. 18 : ಮಾಯಾ ಶೂರ್ಪನಖಿ- ವೃಷಸೇನ- ಕರ್ಣಾರ್ಜುನ ಯಕ್ಷಗಾನ ಪ್ರದರ್ಶನ

ಸಾಗರ, – ಯಕ್ಷಗಾನ ಸಂಘಟಕ ಚಂದ್ರಮೋಹನ ಭಟ್ ಸಂಯೋಜನೆಯಲ್ಲಿ ಜೂನ್ ೧೮ ರಂದು ಮಧ್ಯಾಹ್ನ ೩-೩೦ ರಿಂದ ಎಲ್.ಬಿ.ಕಾಲೇಜಿನ ದೇವರಾಜ ಅರಸು ಕಲಾಕ್ಷೇತ್ರದಲ್ಲಿ ಯಕ್ಷ ಮುಂಗಾರು ತೆಂಕು-ಬಡಗು…

ಅಕ್ರಮ ಮರಳು ಸಂಗ್ರಹ ಅಡ್ಡೆಗಳ ಮೇಲೆ ಅಧಿಕಾರಿಗಳ ದಾಳಿ ; ನೂರಾರು ಲೋಡ್ ಮರಳು ವಶಕ್ಕೆ !!

ಹೊಸನಗರ: ತಾಲೂಕಿನ ಶರಾವತಿ ಹಿನ್ನೀರ ಭೂ ಪ್ರದೇಶದಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿ ಸಾಗಾಟ ಮಾಡಲಾಗುತ್ತಿದೆ ಎಂದು ಜನಸಂಗ್ರಾಮ ಪರಿಷತ್ತಿನ ತಾಲೂಕು ಸಂಚಾಲಕ, ಪರಿಸರ ಹೋರಾಟಗಾರ ಗಿರೀಶ್ ಆಚಾರ್…

ಬಾಲ್ಯವಿವಾಹ ಮಾಡಿದ್ರೆ ಇದೆ ಹಬ್ಬ | ಬಾಲ್ಯವಿವಾಹಕ್ಕೆ ಪೋತ್ಸಾಹ ಮಾಡೋ ಎಲ್ಲರೂ ವಿರುದ್ದನೂ ಕೇಸ್ ಹಾಕೋಕೆ ಹೇಳಿದ್ರು ಜಿಲ್ಲಾಧಿಕಾರಿ

ಶಿವಮೊಗ್ಗ : ಜೂನ್ ಜಿಲ್ಲೆಯ ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕಿನ ಕೆಲವು ಗ್ರಾಮಗಳಲ್ಲಿ ಬಾಲ್ಯವಿವಾಹ ಪ್ರಕರಣಗಳು ಕಂಡುಬAದಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಅದರ ನಿಯಂತ್ರಣಕ್ಕೆ ಮಹಿಳಾ ಮತ್ತು ಮಕ್ಕಳ…

ಕ್ರೀಡಾ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಶಿವಮೊಗ್ಗ, ಜೂನ್ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2022-23 ನೇ ಸಾಲಿನ ಕ್ರೀಡಾ ವಿದ್ಯಾರ್ಥಿ ವೇತನ ಯೋಜನೆಯಡಿ ಮಾಧ್ಯಮಿಕ/ಪ್ರೌಢಶಾಲಾ ವಿದ್ಯಾರ್ಥಿ ಕ್ರೀಡಾಪಟುಗಳಿಗೆ (6 ರಿಂದ 10ನೇ ತರಗತಿ)…

error: Content is protected !!