ತಿಂಗಳು: ಏಪ್ರಿಲ್ 2023

ಬ್ರೇಕಿಂಗ್ ನ್ಯೂಸ್ / ಶಿವಮೊಗ್ಗ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ/ ಶಿವಮೊಗ್ಗ ಕ್ಷೇತ್ರದಿಂದ ಪಾಲಿಕೆ ಸದಸ್ಯ ಹೆಚ್.ಸಿ..ಯೋಗೀಶ್ / ಗ್ರಾಮಾಂತರ ಕ್ಷೇತ್ರದಿಂದ ಡಾ. ಶ್ರೀನಿವಾಸ ಕರಿಯಣ್ಣರಿಗೆ ಟಿಕೆಟ್ ಘೋಷಣೆ

ಶಿವಮೊಗ್ಗ: ರಾಜ್ಯ ವಿಧಾನ ಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಮತ್ತೊಂದು ಪಟ್ಟಿ ಬಿಡುಗಡೆ ಆಗಿದ್ದು, ಶಿವಮೊಗ್ಗ ನಗರ ಕ್ಷೇತ್ರದಿಂದ ಪಾಲಿಕೆ ಸದಸ್ಯ ಹೆಚ್.ಸಿ.ಯೋಗೀಶ್ ಅವರಿಗೆ ಟಿಕೆಟ್ ನೀಡಲಾಗಿದೆ.…

ಬರ್ತಡೆ ಪಾರ್ಟಿಗೆ ತೆರಳುತ್ತಿದ್ದವರ ಮೇಲೆ ಹಲ್ಲೆ | 15 ಮಂದಿ ವಿರುದ್ಧ ದೂರು!

ಶಿವಮೊಗ್ಗ, : ಬರ್ತ್‌ಡೆ ಪಾರ್ಟಿಗೆಂದು ತೆರಳುತ್ತಿದ್ದವರ ಮೇಲೆ ಸುಖಾ ಸುಮ್ಮನೇ ಹಲ್ಲೆ ನಗರದ ಬಸವನಗಂಗೂರಿನ ಚಾನಲ್‌ನ ಸೇತುವೆ ಬಳಿ ಸ್ನೇಹಿತನ ಹುಟ್ಟುಹಬ್ಬವನ್ನು ಆಚರಿಸಲು ತೆರಳುತ್ತಿದ್ದ ಇಬ್ಬರು ಯುವಕರಿಬ್ಬರನ್ನು…

ಸರ್ಕಾರದ ಸೌಲಭ್ಯ ಅರ್ಹರಿಗೆ ದೊರೆಯಬೇಕು: ಹೈಕೋರ್ಟ್‌ನ ಹಿರಿಯ ನ್ಯಾಯಾಧೀಶ ಬಿ.ವೀರಪ್ಪ

ಅರ್ಹರಿಗೆ ಉಚಿತ ಕಾನೂನು ಸೇವೆ, ಸಲಹೆ ನೀಡುವುದಲ್ಲದೆ ಈಗಾಗಲೇ ನ್ಯಾಯಾಲಯದಲ್ಲಿ ದಾಖಲಾಗಿರುವ ಮೊಕದ್ದಮೆಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡುವುದು, ಲೋಕ ಅದಾಲತ್‌ನಲ್ಲಿ ಪ್ರಕರಣಗಳು ವಿಚಾರಣೆಗೆ ಬರುವ ಮುನ್ನವೇ ರಾಜೀ…

ಶಾಸಕ ಕೆ.ಎಸ್. ಈಶ್ವರಪ್ಪ ರಾಜಕೀಯ ನಿವೃತ್ತಿ ಘೋಷಣೆ ಬೇಸರ ತಂದಿದೆ

ಶಾಸಕ ಕೆ.ಎಸ್. ಈಶ್ವರಪ್ಪ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿರುವುದು ಬೇಸರ ತಂದಿದ್ದು, ಚುನಾವಣೆಯಲ್ಲಿ ಅವರ ಪುತ್ರ ಹಾಗೂ ಯುವ ನಾಯಕ ಕೆ.ಇ. ಕಾಂತೇಶ್ ಅವರಿಗೆ ಟಿಕೆಟ್…

ಪುರಸಭೆ ಮುಖ್ಯಾಧಿಕಾರಿ ಟಿ.ಎಸ್. ಗಿರೀಶ್‌ರವರಿಂದ ಕೋಟ್ಯಾಂತರ ಬೆಲೆ ಬಾಳುವ ನಾಟು ಅಕ್ರಮವಾಗಿ ಸಾಗಣೆ ಅಮಾನತಿಗೆ ರೈತ ಸಂಘ ಅಗ್ರಹ

ಪಟ್ಟಣದ ಹಳೆ ತಾಲ್ಲೂಕು ಕಛೇರಿ ಸೇರಿದಂತೆ ವಿವಿಧ ಸರ್ಕಾರಿ ಕಟ್ಟಡಗಳ ತೆರವುಗೊಳಿಸಿದ್ದ ಕೋಟ್ಯಾಂತರ ಬೆಲೆ ಬಾಳುವ ವಿವಿಧ ಉತ್ತಮ ಜಾತಿಯ ನಾಟಾಗಳನ್ನು ಪುರಸಭೆ ಮುಖ್ಯಾಧಿಕಾರಿ ಟಿ.ಎಸ್. ಗಿರೀಶ್‌ರವರು…

ಸೊರಬ/ ಕೊಡಕಣಿ ತಾವರೆಕೆರೆಯಲ್ಲಿ ಕೆರೆಬೇಟೆ ಸಂಭ್ರಮ, ವೀಡಿಯೋ ಸಹಿತದ ಹಳ್ಳಿ ಸೊಗಡನ್ನು ಓದಿ

ಸೊರಬ,ಏ.15: ಚಿತ್ರ ವೀಡಿಯೋ : ದತ್ತಾತ್ರೇಯ, ಸೊರಬ ಮಲೆನಾಡಿನ ಅಪ್ಪಟ ಗ್ರಾಮೀಣ ಕ್ರೀಡೆಗಳಲ್ಲಿ ಒಂದಾದ ಕೆರೆಬೇಟೆಯು ಸೊರಬ ಪುರಸಭೆ ವ್ಯಾಪ್ತಿಯ ಕೊಡಕಣಿ ಗ್ರಾಮದ ತಾವರೆಕೆರೆಯಲ್ಲಿ ಸಂಭ್ರಮದಿಂದ ನಡೆಯಿತು.…

ಏ.19 ರಂದು ಶಿವಮೊಗ್ಗ ಕಾಂಗ್ರೆಸ್ ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಣೆ ಸಾದ್ಯತೆ/ ಪಕ್ಷಾಂತರ ಪರ್ವ ತಪ್ಪಿಸುವ ಯತ್ನವಿರಬಹುದೇ..?

ಶಿವಮೊಗ್ಗ,ಏ.15:ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದ್ದು ಚುನಾವಣೆಯ ನಾಮಪತ್ರ ಸಲ್ಲಿಕೆಯ ಹಿಂದಿನ ದಿನ ಅಂದರೆ ಏಪ್ರಿಲ್ 19 ರಂದು ಅಭ್ಯರ್ಥಿ ಯಾರು…

ಕಾರಿಗೆ ಬಸ್ ಡಿಕ್ಕಿ: ಐವರು ಸ್ಥಳದಲ್ಲೇ ಸಾವು

ತುಮಕೂರು,ಏ.15: ಖಾಸಗಿ ಬಸ್ಸೊಂದು ಡಿವೈಡರ್‌ಗೆ ಡಿಕ್ಕಿಯಾಗಿ ಇನೋವಾ ಕಾರಿಗೆ ಗುದ್ದಿದ ಪರಿಣಾಮ ಮಗು ಸೇರಿದಂತೆ ಐವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಬೆಂಗಳೂರು ತುಮಕೂರು ರಾಷ್ಟ್ರೀಯ ಹೆದ್ದಾರಿ ಹಿರೇಹಳ್ಳಿ…

ವಿಧಾನಸಭಾ ಚುನಾವಣೆ| ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಚುನಾವಣಾ ಭತ್ಯೆ ಪರಿಷ್ಕರಣೆ

ಬೆಂಗಳೂರು,ಏ.15: ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಚುನಾವಣಾ ಭತ್ಯೆ ಪರಿಷ್ಕರಣೆ ಮಾಡಿ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.ಡಿಎಸ್​ಪಿ ದರ್ಜೆ ಮತ್ತು ಮೇಲ್ಮಟ್ಟದ ಅಧಿಕಾರಿಗಳಿಗೆ…

ಇಂಜಿನಿಯರ್ ನಿರ್ಲಕ್ಷ್ಯತನ: ವಿನೋಬನಗರದ ಮೆಸ್ಕಾಂ ಉದ್ಯೋಗಿ ಹಾಲಸ್ವಾಮಿ ಸಾವು/ ಕಂಗಾಲಾದ ಪವರ್ ಮ್ಯಾನ್ ಗಳ ಆಕ್ರೋಶ

ಶಿವಮೊಗ್ಗ, ಏ.15: ಮೆಸ್ಕಾಂ ಇಲಾಖೆ ಅಧಿಕಾರಿಗಳ ಅಚಾತುರ್ಯದಿಂದ 26 ವರ್ಷದ ಜ್ಯೂನಿಯರ್ ಪವರ್ ಮ್ಯಾನ್ ಸಾವನ್ನಪ್ಪಿದ್ದಾನೆ. ಸರಿಯಾದ ಅರ್ಥಿಂಗ್ ಮಾಡಿಕೊಳ್ಳದೆ ಇರುವುದರಿಂದ ಪವರ್ ಮ್ಯಾನ್ ತೀವ್ರ ವಿದ್ಯುತ್…

error: Content is protected !!