ವರ್ಗ: ರಾಜ್ಯ

karnataka state news

ಶಿವಮೊಗ್ಗದಲ್ಲಿ ಕಾಂಗ್ರೆಸ್ ಜನಾಕ್ರೋಶ ಸಮಾವೇಶ ಆಂದೋಲನ: ಅಪಾರ ಸಂಖ್ಯೆಯಲ್ಲಿ ಸೇರಿದ್ದ ಕಾಂಗ್ರೆಸ್ ಕಾರ್ಯಕರ್ತರು

ಶಿವಮೊಗ್ಗ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ದುರುಪಯೋಗಪಡಿಸಿ ಕೊಂಡು ಹಾಗೂ ಪೊಲೀಸ್ ಇಲಾ ಖೆಯ ನೆರವಿನೊಂದಿಗೆ ತಮ್ಮ ಪಕ್ಷದ ಶಾಸಕರ ಹಾಗೂ ಅವರ ಕುಟುಂಬ ವರ್ಗದವರ ಮೇಲೆ…

ಕಲಾಪದಲ್ಲಿ ಶರ್ಟ್ ಬಿಚ್ಚಿದ ಕಾರಣ 1 ವಾರ ಕೈ ಶಾಸಕ ಸಂಗಮೇಶ್ ಅಮಾನತು..!?

ಬೆಂಗಳೂರು:ವಿಧಾನಸಭೆ ಕಲಾಪದ ವೇಳೆ ಒಂದು ದೇಶ, ಒಂದು ಚುನಾವಣೆ ವಿಚಾರದ ಚರ್ಚೆಗೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಅವರನ್ನು ಸದನದಿಂದ ಈಗಷ್ಟೆ ಒಂದು ವಾರದ…

ಸಕ್ರೇಬೈಲು ಬಿಡಾರಕ್ಕೆ ಬಂದ ಚಿತ್ರದುರ್ಗ ಮುರುಘ ಮಠದ ಸುಂದರಿಗೆ Beauty ಬೀಳ್ಕೊಡುಗೆ

ಶಿವಮೊಗ್ಗ, ಮಾ.03:ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಇಪ್ಪತೈದು ವರ್ಷದ ಹೆಣ್ಣಾನೆ (ಕನೇನಿ)ಯನ್ನು ಸರ್ಕಾರದ ಅನುಮತಿಯೊಂದಿಗೆ ಸಂತಾನೋತ್ಪತ್ತಿಗಾಗಿ ನಾಕೈದು ತಿಂಗಳ ಅವಧಿಗೆ ಶಿವಮೊಗ್ಗದ ಸಕ್ರೆಬೈಲು ಆನೆಬಿಡಾರಕ್ಕೆ ಅದ್ಧೂರಿಯಾಗಿ ಕಳುಹಿಸಿಕೊಡಲಾಯಿತು.…

ರಾಸಲೀಲೆ: ರಾಜೀನಾಮೆ ನೀಡಿದ ಸಚಿವ ರಮೇಶ್ ಜಾರಕಿಹೊಳಿ

*ರಾಜಿನಾಮೆ ಅಂಗೀಕರಿಸಿದ ಸಿಎಂ ಬಿಎಸ್‌ವೈ? *ಶಿವಮೊಗ್ಗದಲ್ಲಿ ಸಂಘಟನೆಗಳಿಂದ ಪ್ರತಿಭಟನೆ ಬೆಂಗಳೂರು, ಮಾ.03:ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ರಮೇಶ್ ಜಾರಕಿಹೊಳಿ ಸಲ್ಲಿಸಿದ್ದ ರಾಜೀನಾ ಮೆಯನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ…

ಮಾ.16 ರಿಂದ ಸರ್ಕಾರಿ ಬಸ್ ಬಂದ್: ಕೋಡಿಹಳ್ಳಿ ಚಂದ್ರಶೇಖರ್

ಬೆಂಗಳೂರು,ಮಾ.03:ಸರ್ಕಾರಿ ಸಾರಿಗೆ ಬಸ್ ಗಳ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕು ಎಂಬ ಬೇಡಿಕೆಯನ್ನಿಟ್ಟುಕೊಂಡು ಬಸ್ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದ ಸಾರಿಗೆ ನೌಕರರು ಮತ್ತೆ ಪ್ರತಿಭಟನೆಗಿಳಿಯಲಿದ್ದಾರೆ. ಹೌದು.…

ಸಚಿವ ಸಂಪುಟದಿಂದ ರಮೇಶ್ ಜಾರಕಿಹೊಳಿ ವಜಾಕ್ಕೆ ಕಾಂಗ್ರೆಸ್ ಪ್ರತಿಭಟನೆ

ಶಿವಮೊಗ್ಗ: ಸಚಿವ ಸಂಪುಟದಿಂದ ರಮೇಶ್ ಜಾರಕಿಹೊಳಿ ಅವರನ್ನು ವಜಾಗೊಳಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ.ಬೆಂಗಳೂರು, ಶಿವಮೊಗ್ಗದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಗಿದೆ. ಕೆಲಸದ ಆಮಿಷವೊಡ್ಡಿ ಯುವತಿಯನ್ನು…

ಶಿವಮೊಗ್ಗ, ಚಿಕ್ಕಬಳ್ಳಾಪುರ ಸ್ಟೋಟ ಸಿಬಿಐಗೆ ಒಪ್ಪಿಸಲು ಆಗ್ರಹ

ಶಿವಮೊಗ್ಗ,ಫೆ.೨೩ಶಿವಮೊಗ್ಗ ಸಮೀಪದ ಹುಣಸೋಡಿನಲ್ಲಿ ನಡೆದ ಭಾರಿ ಸ್ಫೋಟ ಪ್ರಕರಣ ಮರೆಯಾಗುವ ಮುನ್ನವೇ ಮತ್ತೆ ಚಿಕ್ಕಬಳ್ಳಾಪುರದಲ್ಲಿ ಇಂತಹ ಘಟನೆ ನಡೆದಿರುವುದು ಆತಂಕದ ಸಂಗತಿಯಾಗಿದೆ. ಈ ಎರಡೂ ಪ್ರಕರಣಗಳನ್ನು ಸಿಬಿಐ…

ಮೋದಿ ಪ್ರಧಾನಿಯಾಗಿ ಮುಂದುವರೆದರೆ ದೇಶದ 10 ಕೋಟಿ ಜನ ಆತ್ಮಹತ್ಯೆ: ಕಿಮ್ಮನೆ

ಶಿವಮೊಗ್ಗ, ಫೆ.23:ಇನ್ನೂ ನಾಲ್ಕು ವರ್ಷಗಳ ಕಾಲ ಪ್ರಧಾನಿಯಾಗಿ ನರೇಂದ್ರ ಮೋದಿ ಮುಂದುವರೆದರೆ ದೇಶದ ಕನಿಷ್ಠ 1೦ ಕೋಟಿ ಜನ ಬಡತನ, ಹಸಿವು ತಾಳಲಾಗದೇ ಬದುಕಲು ಆಗದೇ ಆತ್ಮಹತ್ಯೆ…

ಎಚ್ಚರ ಎಚ್ಚರ…., ಮಾಸ್ಕ್ ಹಾಕದಿದ್ರೆ ಕೊರೊನಾ ಟೆಸ್ಟ್‌!

ಬೆಂಗಳೂರು,ಫೆ.22:ಜನ ಮಾಸ್ಕ್ ಹಾಕುವುದನ್ನೇ ಬಿಟ್ಟಿದ್ದಾರೆ. ವಿಐಪಿ, ವಿವಿಐಪಿಗಳೂ ಸಹ ಹಾಕ್ತಿಲ್ಲ. ಇದು ನಿಜಕ್ಕೂ ಅಪಾಯಕಾರಿ. ಹೀಗಾಗಿ ಮಾಸ್ಕ್ ಹಾಕದೇ ಸಭೆ, ಸಮಾರಂಭಗಳಲ್ಲಿ ಕಾಣಿಸಿಕೊಂಡ್ರೆ ಕೊರೊನಾ ಟೆಸ್ಟ್ ಮಾಡೋದು…

ಪುಣೆಯಲ್ಲಿ ಮತ್ತೆ ರಾತ್ರಿ ಕರ್ಫ್ಯೂ ಪ್ರಾರಂಭ: ಶಾಲಾ ಕಾಲೇಜು ಬಂದ್

ಪುಣೆ:ನಗರದಾದ್ಯಂತ ಮತ್ತೆ ಕೊರೋನ ವೈರಸ್‌ ಹರಡಲು ಪ್ರಾರಂಭಿಸಿರುವುದರಿಂದ ಅಧಿಕಾರಿಗಳು ನಗರದಲ್ಲಿ ರಾತ್ರಿ ಕರ್ಫ್ಯೂ ಘೋಷಿಸಿದ್ದಾರೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಪುಣೆಯಲ್ಲಿ ರಾತ್ರಿ 11 ರಿಂದ ಬೆಳಿಗ್ಗೆ 6…

error: Content is protected !!