ನವದೆಹಲಿ: ಸರ್ಕಾರದ ಆದೇಶದ ಪ್ರಕಾರ ಪ್ರತಿಯೊಬ್ಬ ಭಾರತೀಯ ನಾಗರಿಕರು ತಮ್ಮ ಎರಡು ಪ್ರಮುಖ ದಾಖಲೆಗಳನ್ನು – ಶಾಶ್ವತ ಖಾತೆ ಸಂಖ್ಯೆ ಅಥವಾ ಪ್ಯಾನ್...
ಜಿಲ್ಲೆ
district news shivamogga – tungataranga kannada daily
ಶಿವಮೊಗ್ಗ,ಜೂ.29:ಪೋಷಕಾಂಶಗಳ ಕೊರತೆ, ರಕ್ತಹೀನತೆಯಂತಹ ಸಮಸ್ಯೆಗಳಿಂದ ಜನತೆಯನ್ನು ಪಾರು ಮಾಡಲು ಸರ್ಕಾರ 2024 ರ ವೇಳೆಗೆ ದೇಶದಲ್ಲಿ ಸಾರವರ್ಧಿತ ಅಕ್ಕಿ ಒದಗಿಸುವ ಗುರಿಯನ್ನು ಹೊಂದಿದೆ...
ಶಿವಮೊಗ್ಗ,ಸರ್ಕಾರದ ವಿವಿಧ ಯೋಜನೆಗಳು, ವಿವಿಧ ಕೃಷಿ ಮಾರುಕಟ್ಟೆ ಮಾಹಿತಿ, ಸಕಾಲ ಹಾಗೂ ಸೇವಾಸಿಂಧು ಯೋಜನೆಗಳ ಸೇವೆ, ಸಾರ್ವ ಜನಿಕ ಕುಂದುಕೊರತೆಗಳ ಸ್ವೀಕಾರ ಮತ್ತು...
ಶಿವಮೊಗ್ಗ, ಜೂ.೨೮:ಕಾರ್ಮಿಕರು ರಾಜ್ಯದ, ದೇಶದ ಅಭಿವೃ ದ್ಧಿಯ ಬೆನ್ನೆಲುಬು. ಕಾರ್ಮಿಕರಿಲ್ಲದೆ ಯಾವುದೇ ಅಭಿವೃದ್ಧಿಯನ್ನು ಊಹಿಸು ವುದೂ ಕಷ್ಟ. ಇಂತಹ ಅಭಿವೃದ್ಧಿಯ ಬೆನ್ನೆಲುಬಾಗಿರುವ ಕಾರ್ಮಿಕರ...
ಶಿವಮೊಗ್ಗ, ಬಸ್ ಶೆಲ್ಟರ್ ನಿರ್ಮಾಣ, ವಾಕಿಂಗ್ ಪಾತ್ ಗೆ ಎಸ್ಎಸ್ ರೈಲಿಂಗ್ಸ್ ನಿರ್ಮಾಣ ಹಾಗೂ ಸಿಸಿಟಿವಿ ಅಳವಡಿಕೆ ಕೋರಿ ಪಾಲಿಕೆ ಸದಸ್ಯೆ ರೇಖಾ...
ಶಿವಮೊಗ್ಗ,ಮಾಧ್ಯಮ ಕ್ಷೇತ್ರದ ಬಹುದೊಡ್ಡ ಸಂಸ್ಥೆ , ಪ್ರತಿಷ್ಠಿತ ಸಿಎನ್ಎನ್ ನ್ಯೂಸ್ ೧೮ ಚಾನಲ್ ರಾಜ್ಯದಲ್ಲೇ ಬೆಸ್ಟ್ ಮದರ್ & ಚೈಲ್ಡ್ ಕೇರ್ ವಿಭಾಗದಲ್ಲಿ...
ಗಾಜನೂರು ಶಾಖಾ ವ್ಯಾಪ್ತಿಯಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ನಾಳೆ ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ಸಕ್ಕರೆಬೈಲು ಮಾರ್ಗಗಳಿಂದ ವಿದ್ಯುತ್...
ತೀರ್ಥಹಳ್ಳಿ, ಆರ್ಥಿಕ ಸ್ಥಿರತೆಗಾಗಿ ಯಾವ ಯೋಧ ಕೂಡ ಸೇನೆಗೆ ಸೇರುವುದಿಲ್ಲ. ವೀರ ಯೋಧರ ಗುರಿ ಕೇವಲ ದೇಶ ಸೇವೆ. ಅಗ್ನಿವೀರರ ಮೂಲಕ ಯುವ...
ಶಿವಮೊಗ್ಗ, ಜೂ.28:ನಗರದ ಹೊರವಲಯದಲ್ಲಿ ಗಾಂಜಾ ಮಾರಾಟ ಹೆಚ್ಚುತ್ತಿದ್ದು, ಸದ್ದಿಲ್ಲದ ಸ್ಥಳಗಳಲ್ಲಿ ನಡೆಯುತ್ತಿರುವ ಈ ಅಕ್ರಮ ಚಟುವಟಿಕೆಗೆ ಈಗೊಂದು ಸಣ್ಣ ಬ್ರೇಕಪ್ ಸಿಕ್ಕಿದೆ. ವಿವರ:ನಿನ್ನೆ...
ಶಿವಮೊಗ್ಗ,ಅಗ್ನಿಪಥ್ ಯೋಜನೆ ವಿರೋಧಿಸಿ, ವಿದ್ಯಾರ್ಥಿಗಳ ಯುವಕರ ಆಕ್ರೋಶವನ್ನು ಬೆಂಬಲಿಸಿ ಹಾಗೂ ಈ ಯೋಜನೆಯನ್ನು ತಕ್ಷಣ ವಾಪಾಸ್ ಪಡೆಯುವಂತೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ...