ಶಿವಮೊಗ್ಗದ ಬ್ಯಾರಿಸ್ ಸಿಟಿ ಸೆಂಟರ್ ಮಾಲಿನಲ್ಲಿ 19 ಮೇ 2024 ಭಾನುವಾರ ಮತ್ತು 26 ಮೇ 2024ರ ಭಾನುವಾರ ಸಂಜೆ 6 ರಿಂದ...
ಗ್ರಾಮೀಣ
rural news
ತುಂಗಾತರಂಗ ಸ್ಪೆಷಲ್ಶಿವಮೊಗ್ಗ, ಮೇ.13:ಕಳೆದ ಲೋಕಸಭಾ ಚುನಾವಣೆಯ ಮತದಾನದ ನಂತರ ಈಗ ಚಾಲೆಂಜಿಂಗ್ ಹವಾ ಎಲ್ಲೆಡೆ ಭರ್ಜರಿಯಾಗಿ ಕಾಣಿಸಿಕೊಳ್ಳುತ್ತಿದೆ. ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ...
ಪ್ರಧಾನಿ ಮೋದಿಯವರಿಗೆ 75 ಲಿಮಿಟ್ ಇಲ್ಲ, ಅಮಿತ್ ಶಾ ಅವರೇ, ಈಶ್ವರಪ್ಪ ಲೆಕ್ಕಕ್ಕಿಲ್ವೇ? ಪಬ್ಲಿಕ್ ಪ್ರಶ್ನೆ ಏನಿದು ನೋಡಿ
ಪ್ರಧಾನಿ ಮೋದಿಯವರಿಗೆ 75 ಲಿಮಿಟ್ ಇಲ್ಲ, ಅಮಿತ್ ಶಾ ಅವರೇ, ಈಶ್ವರಪ್ಪ ಲೆಕ್ಕಕ್ಕಿಲ್ವೇ? ಪಬ್ಲಿಕ್ ಪ್ರಶ್ನೆ ಏನಿದು ನೋಡಿ
ಸುದ್ದಿ ವಿಶ್ಲೆಷಣೆಪ್ರಧಾನಿ ನರೇಂದ್ರ ಮೋದಿ ಅವರು 75 ವರ್ಷ ತುಂಬಿದ ನಂತರ ನಿವೃತ್ತಿಯಾಗುವುದಿಲ್ಲ. ಅವರೇ ಮತ್ತೆ ಪ್ರಧಾನಿಯಾಗಿ ದೇಶ ಮುನ್ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ...
ಶಿವಮೊಗ್ಗ,ಮೇ.12:ಶಿವಮೊಗ್ಗ ಸೇರಿದಂತೆ ಐದು ಜಿಲ್ಲಾ ಕೇಂದ್ರಗಳನ್ನೊಳಗೊಂಡ ನೈರುತ್ಯ ಪದವೀಧರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಹೆಸರನ್ನು ಪ್ರಕಟಿಸಿದೆ. ಒಟ್ಟಾರೆ ವಿಧಾನ ಪರಿಷತ್ ಚುನಾಚಣೆಯಲ್ಲಿ ಈಗ...
ಶಿವಮೊಗ್ಗ, ಮೇ.11:ಪ್ರಸಕ್ತ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಇಡೀ ರಾಜ್ಯಕ್ಕೆ ಟಾಪರ್ ಆದ ಸರ್ಕಾರಿ ಶಾಲೆಯ ಅಂಕಿತ ಜೊತೆ ಇಂದು ಪ್ರಾಥಮಿಕ...
ಶಿವಮೊಗ್ಗ, ಮೇ. 07:ಶಿವಮೊಗ್ಗ ಲೋಕಸಭಾ ಚುನಾವಣೆಗೆ ಸಂಬಂಧಪಟ್ಟಂತೆ ಇಂದು ಬೆಳಗ್ಗೆ 7 ಗಂಟೆಗೆ ಆರಂಭಗೊಂಡ ಮತದಾನ ಪ್ರಕ್ರಿಯೆ ಅತ್ಯಂತ ಬಗೆ ಬಗೆಯ ವಿಭಿನ್ನ...
ಮತದಾನ ಮಾಡುವುದು ನಮ್ಮ ಕರ್ತವ್ಯ, ಗರ್ವ ಶಿವಮೊಗ್ಗ: ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವಲ್ಲಿ ಮತದಾರರ ಪಾತ್ರ ಪ್ರಮುಖವಾಗಿದ್ದು, ನಾಳೆ ನಡೆಯಲಿರುವ ಚುನಾವಣೆಯಲ್ಲಿ ಪ್ರತಿಯೊಬ್ಬರೂ ತಪ್ಪದೇ ಮತ...
ತುಂಗಾತರಂಗ ಸ್ಪೆಷಲ್ಗಜೇಂದ್ರ ಸ್ವಾಮಿಶಿವಮೊಗ್ಗ, ಏ.05:ಶಿವಮೊಗ್ಗ ಲೋಕಸಭಾ ಚುನಾವಣೆ ಕೊನೆಯ ಹೊತ್ತಿನಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿ ಕೆಎಸ್ ಈಶ್ವರಪ್ಪ, ಶಿವರುದ್ರಯ್ಯ ಸ್ವಾಮಿ...
ತುಂಗಾತರಂಗ ಸ್ಪೆಷಲ್ ಸ್ಟೋರಿಗಜೇಂದ್ರ ಸ್ವಾಮಿ,ಶಿವಮೊಗ್ಗ, ಮೇ.05:ಬರುವ ಮಂಗಳವಾರ ಮೇ ಏಳರಂದು ಶಿವಮೊಗ್ಗ ಸೇರಿದಂತೆ ರಾಜ್ಯದ 14 ಲೋಕಸಭಾ ಕ್ಷೇತ್ರದ ಚುನಾವಣೆಗೆ ಮತದಾನ ನಡೆಯಲಿದೆ.ಶಿವಮೊಗ್ಗದಲ್ಲಿ...
ಶಿವಮೊಗ್ಗದಲ್ಲಿ ಈಶ್ವರಪ್ಪ ಅವರಿಗೆ ತಮಿಳು ಸಮಾಜ ಬಾಂಧವರ ಮತ ಕೇಳುವ ಯಾವುದೇ ನೈತಿಕ ಹಕ್ಕಿಲ್ಲ. ತಮ್ಮ ಸ್ವಾರ್ಥಕ್ಕೋಸ್ಕರ ಮಗನ ಟಿಕೆಟ್ ಗೋಸ್ಕರ ಪಕ್ಷೇತರವಾಗಿ...