ಶಿವಮೊಗ್ಗ, ಅ.23:
ಕಡ್ಡಾಯವಾಗಿ ಪಡೆಯಬೇಕಾಗಿರುವ ನ್ಯಾಕ್ ಮಾನ್ಯತೆಯನ್ನು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ವಿ.ವಿ. ಸೇರಿದಂತೆ ರಾಜ್ಯದ 16 ವಿ.ವಿ. ಗಳು ಪಡೆದಿಲ್ಲ.


ಶಿಕ್ಷಣ ಸಂಸ್ಥೆಗಳು ರಾಷ್ಟ್ರೀಯ ಮೌಲ್ಯಾಂಕನ ಮಾನ್ಯತಾ ಪರಿಷತ್ ( ನ್ಯಾಕ್) ನಿಂದ ಮಾನ್ಯತೆ ಪಡೆಯುವುದು ಕಡ್ಡಾಯವಾಗಿದ್ದರೂ ಕಾಲೇಜುಗಳಿರಲಿ ರಾಜ್ಯದ ಪ್ರಮುಖ ವಿವಿಗಳೇ ಇನ್ನೂ ಮಾನ್ಯತೆ ಪಡೆದಿಲ್ಲ.


ರಾಜ್ಯದಲ್ಲಿ ಸಾಮಾನ್ಯ, ತಾಂತ್ರಿಕ ಶಿಕ್ಷಣ, ವೈದ್ಯಕೀಯ, ಕೃಷಿ ಸೇರಿದಂತೆ ಇರುವ 28 ವಿ.ವಿಗಳಲ್ಲಿ 16 ವಿವಿಗಳು ಮಾನ್ಯತೆ ಪಡೆದಿಲ್ಲ ಎಂಬುದನ್ನು ನ್ಯಾಕ್ ಸಮಿತಿ ರೂಪಿಸಿರುವ ವರದಿಯಲ್ಲಿ ತಿಳಿದುಬಂದಿದೆ.

By admin

ನಿಮ್ಮದೊಂದು ಉತ್ತರ

error: Content is protected !!