ಕೆಲವೇ ಕೆಲವು ಬೆರಳೆಣಿಕೆಯ ಜನ ಹೊಂದಿರುವ ವಿಚಿತ್ರ ವಿಕೃತ ಮನಸುಗಳನ್ನು ಕುರಿತ ಬರಹ ಇದು. ನೊಂದವರಿಗೆ ಸಹಾಯ ಮಾಡಿಸುವ ವಿಚಾರದಲ್ಲಿ ಮದ್ಯವರ್ತಿಗಳಾಗಿ ಎತ್ತುವಳಿ ಮಾಡುವ ಕೆಲವರ ವರ್ತನೆ ಇದು.


ನಮ್ಮ ನಡುವಿನ ಸಕಾರಾತ್ಮಕ ಚಿಂತನೆಯ ಮನಸುಗಳು ಇಲ್ಲಿ ಅನುಭವಿಸುವ ನರಕ ಯಾತನೆಯನ್ನು ನಿಮ್ಮ ಮುಂದೆ ಕಟ್ಟಿಡುವಂತಹ ಪ್ರಯತ್ನವಾದ ಈ ನೆಗೆಟಿವ್ ಥಿಂಕಿಂಗ್ ಐದನೇ ಅಂಕಣ ಮತ್ತೊಂದು ವಿಶೇಷ.
“ಸಮಾಜಸೇವೆ ಹೆಸರಿನಲ್ಲಿ ಎತ್ತುವಳಿ ವಂಚಕರಿದ್ದಾರೆ. ಎಚ್ಚರ” ಶೀರ್ಷಿಕೆ ಬರಹ ಇದು.
ದಾನ ಮಾಡೋರನ್ನ ದಮ್ ದಮ್ ಅನುಮಾನಗಳಿಗೆ ತಂದ ಕೆಲ ಸಮಾಜಸೇವಕ ಹೆಸರಿನ ಸ್ವಯಂ ಸೇವಿತರ ಚಿತ್ರಣ., ದಾಖಲೆ ರಹಿತ ನಿಜ ಅಂಶಗಳನ್ನು ತೆರೆದಿಡುವ ವಾಸ್ತಾವಾಂಶ ಸ್ವಯಂ ಬೆಚ್ಚಗಾದ ಪೇ ಸ್ಕೀಮ್ ನೋಡ್ರಿ.

ಇಂದಿನ ಲೇಖನ ಓದಿ :

https://tungataranga.com/?p=32931
ಸಮಾಜಸೇವಕ ಹೆಸರಿನ ಸ್ವಯಂ ಸೇವಿತರಿದ್ದಾರೆ ಎಚ್ಚರ- ನೆಗಿಟೀವ್ ಥಿಂಕಿಂಗ್!, ಗಜೇಂದ್ರಸ್ವಾಮಿ ಅವರ ವಾರದ ಅಂಕಣ ಓದಿ
,ನಮ್ ಬದುಕಲ್ಲಿ ನಾವು ಕಂಡ, ಕಾಣದ ಸತ್ಯಾಂಶ ಓದಲು ಲಿಂಕ್ ಬಳಸಿ ಸಂಪೂರ್ಣ ಅಂಕಣ ಓದಿ


ಈಗಾಗಲೇ ನಾಲ್ಕು ಅಂಕಣಗಳನ್ನು ಪೂರೈಸಿರುವ ನೆಗೆಟಿವ್ ಥಿಂಕಿಂಗ್ ಕಾಲಂಗೆ ಓದುಗರಿಂದ ಸಾಕಷ್ಟು ಪೂರಕವಾದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ತಾವು ಅನುಭವಿಸಿದ ಅನುಭವಗಳ ಎಳೆಗಳನ್ನು ಸಹ ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

https://tungataranga.com/?p=32263
ಯಾರ್ಗೂ ಪುಕ್ಸಟ್ಟೆ “ಅಯ್ಯೋ ಪಾಪ” ಅನ್ಬೇಡ್ರಿ : ನೆಗಿಟೀವ್ ಥಿಂಕಿಂಗ್!/ ಇಂದು ಎಂದಿನಂತೆ ಶನಿವಾರದ ಗಜೇಂದ್ರ ಸ್ವಾಮಿ ಅವರ ನೆಗಿಟೀವ್ ಥಿಂಕಿಂಗ್ ಅಂಕಣ
ಸಂಪೂರ್ಣ ಅಂಕಣ ಓದಲು ಮೇಲಿನ ಲಿಂಕ್ ಬಳಸಿ
ತುಂಗಾತರಂಗ ಗುಂಪುಗಳಲ್ಲಿ ಇಲ್ಲದವರಿಲ್ಲಿ ಸೇರಿ
https://chat.whatsapp.com/6YztXPcuKCNIaR4rnaWc4w


ತುಂಗಾತರಂಗ ದಿನಪತ್ರಿಕೆ ಹೊಸಬಗೆಯ ಸಾಹಿತ್ಯದ ಬರಹಗಳಿಗೆ ಸದಾ ಪೂರಕ ವಾತಾವರಣವನ್ನು ಅವಕಾಶವನ್ನು ಕಲ್ಪಿಸುತ್ತಲೇ ಬಂದಿದೆ. ಕಥೆ ಕವನ ಲೇಖನ ಅಂಕಣಗಳ ಜೊತೆ ಇಂತಹ ಅಂಕಣಗಳನ್ನು ಸಹ ಓದುಗರು ನಿರೀಕ್ಷಿಸುತ್ತಿದ್ದರು.
ಕೇವಲ ಸಕಾರಾತ್ಮಕ ಚಿಂತನೆಗಳನ್ನು ಜನರ ಮುಂದಿಟ್ಟರೆ ಅದರಿಂದ ಸಕಾರಾತ್ಮಕ ಮನಸ್ಸು ಬೆಳೆಯುವುದು ಎಂಬ ನಂಬಿಕೆ ನಮ್ಮದಲ್ಲ. ಎಲ್ಲಿ ವಿಕಾರಾತ್ಮಕ ಚಿಂತನೆಗಳು, ವಿಜೃಂಭಿಸುವುದಿಲ್ಲವೋ ಅಲ್ಲಿಯವರೆಗೆ ಸಕಾರಾತ್ಮಕ ಚಿಂತನೆಗಳಿಗೆ ಬೆಲೆ ಸಿಗುವುದಿಲ್ಲ. ಅಂತಹ ಬೆಲೆ ಸಿಗುವ ಹಿನ್ನೆಲೆಯಲ್ಲಿ ವಿಕಾರಾತ್ಮಕ ಮನಸುಗಳಲ್ಲಿ ಹುದುಗಿರುವ ಮನದ ಜ್ವಾಲೆಯನ್ನು ಚಿಕ್ಕ ಪ್ರಯತ್ನಗಳ ಮೂಲಕ ತಮ್ಮ ಮುಂಡಿಡುವ ಇಂತಹ ಅಂಕಣಗಳಿಗೆ ಓದುಗರಿಂದ ಬಾರಿ ಹೆಚ್ಚಿನ ಪ್ರೋತ್ಸಾಹ ದೊರಕಿದೆ. ಎಲ್ಲಾ ಓದುಗ ದೊರೆಗಳಿಗೆ ಅಭಿನಂದನೆಗಳು.

https://tungataranga.com/?p=32525
ಯಾರೇ ಆಗ್ಲಿ ತುಂಬಾ ಹಚ್ಕೋಬ್ಯಾಡ್ರಿ : ನೆಗೀಟೀವ್ ಥಿಂಕಿಂಗ್!, ಗಜೇಂದ್ರ ಸ್ವಾಮಿ ಅವರ ವಾರದ ಅಂಕಣ ಓದಿ
ಸಂಪೂರ್ಣ ಅಂಕಣ ಓದಲು ಈ ಲಿಂಕ್ ಬಳಸಿ.
ತುಂಗಾತರಂಗ ಗುಂಪುಗಳಲ್ಲಿ ಇಲ್ಲದವರು ಇಲ್ಲಿ ಸೇರಿ
https://chat.whatsapp.com/7SMCGIpYxv13TPhwElOoLe


ಈಗಾಗಲೇ ಯಾರ್ಗೂ ಸಾಲ ಕೊಡೇಡ್ರಿ, ಯಾರ್ಗೂ ಪುಗ್ಸಟ್ಟೆ ಅಯ್ಯೋ ಪಾಪ ಅನ್ಬೇಡ್ರಿ, ಯಾರೇ ಆಗ್ಲಿ ತುಂಬಾ ಹಚ್ಕೋಬ್ಯಾಡ್ರಿ, ಗುಮ್ಮಣ್ಗುಸ್ಕ ಸಾವಾಸ ಬ್ಯಾಡ್ರಿ ಅಂಕಣ ಓದಿದ್ದೀರಿ. ಇಂದಿನ ವಿಶೇಷ ನೋಡಿ.

https://tungataranga.com/?p=32048
ಯಾವತ್ತೂ”ಸಾಲ” ಕೊಡ್ಬೇಡ್ರಿ, ಗಜೇಂದ್ರಸ್ವಾಮಿಯವರ ‘ನೆಗಿಟೀವ್ ಥಿಂಕಿಂಗ್’ ಅಂಕಣ-1 ಓದಿ
ಲಿಂಕ್ ಬಳಸಿ ಸಮಗ್ರ ಅಂಕಣ ಓದಬಹುದು
ವಾಟ್ಸಪ್ ನಲ್ಲಿ ಸಲಹೆ ನೀಡಿ 9448256183


ಒಟ್ಟಾರೆ ಇಲ್ಲಿ ನೆಗೆಟಿವ್ ಥಿಂಕಿಂಗ್ ಎಂದರೆ ಸಮಾಜದ ಇಡೀ ಮುಖವಾಣಿ ಅಲ್ಲ. ಸಮಾಜದಲ್ಲಿರುವ ಕೆಲವೇ ಕೆಲವು ಮುಖಗಳ ದರ್ಶನ ಅಷ್ಟೇ. ಈ ಮುಖಗಳಿಂದ ಜನರು ಅನುಭವಿಸುವ ಗೋಳಿನ ಕಥೆಗಳನ್ನು ಅಂಕಣದ ಮೂಲಕ ಸೂಕ್ಷ್ಮವಾಗಿ ತಮ್ಮ ಮುಂದೆ ಎಳೆ ಎಳೆಯಾಗಿ ಬಿಚ್ಚಿಡುವ ಪ್ರಯತ್ನವಾಗಿದೆ. ನಿಮ್ಮ ಅಭಿಪ್ರಾಯ ನಮಗೆ ಸದಾ ಇರಲಿ
   – ಸಂ

By admin

ನಿಮ್ಮದೊಂದು ಉತ್ತರ

error: Content is protected !!