ಶಿವಮೊಗ್ಗ: ನಕಲಿ ವೈದ್ಯರ ಹಾವಳಿಯ ದೂರುಗಳ ಬೆನ್ನಲ್ಲೇ ಟಿಎಚ್‌ಒ ಚಂದ್ರಶೇಖರ್ ನೇತೃತ್ವದಲ್ಲಿ ನಗರದ 25 ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಿದ್ದಾರೆ.

ಲೈಸೆನ್ಸ್ ಪಡೆಯದ ಕ್ಲೀನಿಕ್‌ಗಳಿಗೆ ಐದು ದಿನದೊಳಗೆ ಉತ್ತರ ನೀಡುವಂತೆ ನೋಟಿಸ್ ಜಾರಿ ಮಾಡಲಾಗಿದ್ದು, ದಾಳಿ ವೇಳೆ ಒಂದು ಕ್ಲಿನಿಕ್ ಅನ್ನು ಬಂದ್ ಮಾಡಲು ಸೂಚಿಸಲಾಗಿದೆ.

ದಾಳಿ ಯಲ್ಲಿ 12 ಕ್ಲಿನಿಕ್‌ಗಳ ವೈದ್ಯರು ಬಾಗಿಲು ತೆರೆಯದೆ ಇರುವುದು, ಒಂದು ಕ್ಲಿನಿಕ್ ಬಂದ್ ಮಾಡಲು ಸೂಚಿಸಿರುವುದು ತಡ ವಾಗಿ ಬೆಳಕಿಗೆ ಬಂದಿದೆ.

By admin

ನಿಮ್ಮದೊಂದು ಉತ್ತರ

error: Content is protected !!