ಶಿವಮೊಗ್ಗ ನವೆಂಬರ್ ೨೫ ರಂದು ಸೈಂಟ್ ಟಿ.ಎಲ್.ವಾಸ್‌ವಾನಿ ಜನ್ಮದಿನದ ಪ್ರಯುಕ್ತ ಪಾಲಿಕೆ ವ್ಯಾಪ್ತಿಯಲ್ಲಿ ಮಾಂಸದ ಮಾರಾಟವನ್ನು ನಿಷೇದಿಸಿದ್ದು, ಮಾಂಸ ಮಾರಾಟದ ಮಾಲೀಕರು

ತಮ್ಮ ಉದ್ದೆಮೆಯನ್ನು ಬಂದ್ ಮಾಡಿ ಸಹಕರಿಸಲು ಕೋರಿದೆ.

ಈ ಆದೇಶವನ್ನು ಉಲ್ಲಂಘಿಸುವ ಅಂಗಡಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ವಹಿಸಲಾಗುವುದು ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!