ಶಿವಮೊಗ್ಗ: ಲೋಕಸಭೆಯಲ್ಲಿ ಮಹಿಳೆಯರ ಶೇ.೩೩ರ ಮೀಸಲಾತಿ ಘೋಷಣೆಯಾದ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ಮಹಿಳೆಯರು ಸಂಭ್ರಮಾಚರಿಸಿದರು.


ಮಹಿಳಾ ಮೋರ್ಚಾ ಸದಸ್ಯರು ಬಿಜೆಪಿ ಮುಖಂಡರೊಡನೆ ಸೇರಿ ಪಟಾಕಿ ಸಿಡಿಸಿ ಸಿಹಿ ಹಂಚಿ ಮೋದಿ ಪರ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಸುರೇಖಾ ಮುರಳೀಧರ್,

ಸುನೀತಾ ಅಣ್ಣಪ್ಪ, ರೇಣುಕಾ ನಾಗರಾಜ್, ಉಮಾ, ಅನಿತಾ, ಹಾಗೂ ಕೆ.ಎಸ್. ಈಶ್ವರಪ್ಪ, ಡಿ.ಎಸ್ ಅರುಣ್, ಗಿರೀಶ್ ಪಟೇಲ್, ಜ್ಯೋತಿಪ್ರಕಾಶ್, ಆರ್.ಕೆ. ಸಿದ್ರಾಮಣ್ಣ, ಜಗದೀಶ್, ಶಿವರಾಜ್ ಮುಂತಾದವರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!