ಹೊಸನಗರ:ಹೊಸನಗರ ತಾಲ್ಲೂಕು ಮಾಸ್ತಿಕಟ್ಟೆ ಕಾರ್ಯಕ್ಷೇತ್ರದ ಸುವರ್ಣ ಸಂಘದ ಸದಸ್ಯರಾದ ಚಂದ್ರಪ್ಪರವರ ಮನೆಯು ವಿದ್ಯುತ್ ಅವಘಡದಿಂದ ಸುಟ್ಟು ಹೋಗಿದ್ದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮುದಾಯ ಅಭಿವೃದ್ಧಿ

ವಿಭಾಗದಿಂದ ೨೦ಸಾವಿರ ಹಣ ಮಂಜೂರಾತಿ ಮಾಡಿದ್ದು ೨೦ಸಾವಿರ ಮೊತ್ತದ ಅನುದಾನವನ್ನು ಯೋಜನಾಧಿಕಾರಿಯಾದ ಶ್ರೀಮತಿ ಬೇಬಿ ಕೆಯವರು ಚಂದ್ರಪ್ಪನವರ ಕುಟುಂಬಕ್ಕೆ ಹಸ್ತಂತರಿಸಿದರು.

ಈ ಸಂದರ್ಭದಲ್ಲಿ ಮೇಲ್ವಿಚಾರಕರಾದ ಉಮಾ ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು,

By admin

ನಿಮ್ಮದೊಂದು ಉತ್ತರ

error: Content is protected !!