ಶಿವಮೊಗ್ಗ, ಜು.18:
ಕಳೆದ ಎರಡುದಿನದಿಂದ ಕೃಷಿ ಚಟುವಟಿಕೆಗೆ ಪೂರಕವಾಗುವಂತಹ ವಾತಾವರಣ ಸೃಷ್ಟಿಯಾಗಲು ಬಹಳಷ್ಟು ಬಿಡುವು ನೀಡಿದ್ದ ಮಳೆರಾಯ ನಿನ್ನೆ ರಾತ್ರಿಯಿಂದ ದಾರಾಕಾರ ಸುರಿದಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಅದರೂ ಶಿವಮೊಗ್ಗ ತಾಲ್ಲೂಕಿನಲ್ಲಿ ಸಾಕಷ್ಟು ಮಳೆಯಾಗಿ ಕೃಷಿ ಚಟುವಟಿಗಳಿಗೆ ಬ್ರೇಕ್ ಹಾಕಿದೆ.

ಜಲಾಶಯಗಳ ಇಂದಿನ ಮಟ್ಟ

ಶಿವಮೊಗ್ಗ ಜಿಲ್ಲೆಯ ಭದ್ರಾ, ತುಂಗಾ ಹಾಗೂ ಶರಾವತಿ ಜಲಾಶಯಗಳ ಇಂದಿನ ನೀರಿನ ಮಟ್ಟ, ಒಳ ಹಾಗೂ ಹೊರ ಹರಿವಿನ ಸಮಗ್ರ ಮಾಹಿತಿ ಇಂತಿದೆ.

ಲಿಂಗನಮಕ್ಕಿ ಜಲಾಶಯ

ಇಂದಿನ ಮಟ್ಟ: 1795.60 ಅಡಿ
ಗರಿಷ್ಠ ಮಟ್ಟ : 1819 ಅಡಿ
ಒಳಹರಿವು: 41604 cusecs
ಹೊರಹರಿವು: 4799.17
ನೀರು ಸಂಗ್ರಹ: 85.38 TMC
ಸಾಮರ್ಥ್ಯ: 151.64 Tmc
ಕಳೆದ ವರ್ಷ ಈ ದಿನ ನೀರು ಸಂಗ್ರಹ: 1791.20 ಅಡಿ

ಭದ್ರಾ ಜಲಾಶಯ

ಇಂದಿನ ಮಟ್ಟ: 182’3½” ಅಡಿ
ಗರಿಷ್ಠ ಮಟ್ಟ : 186 ಅಡಿ
ಒಳಹರಿವು: 33891 cusecs
ಹೊರಹರಿವು: 33301 cusecs
ನೀರು ಸಂಗ್ರಹ: 66.939 Tmc
ಸಾಮರ್ಥ್ಯ: 71.535 Tmc
ಕಳೆದ ವರ್ಷ ಈ ದಿನದ ನೀರು ಸಂಗ್ರಹ 163’0″ ಅಡಿ

ತುಂಗಾ ಜಲಾಶಯ

ಇಂದಿನ ಮಟ್ಟ: 588.02 mtr
ಗರಿಷ್ಠ ಮಟ್ಟ : 588.24 Mtr
ಒಳಹರಿವು: 44497 cusecs
ಹೊರಹರಿವು: 40678 cusecs
ನೀರು ಸಂಗ್ರಹ: 3.112 Tmc
ಸಾಮರ್ಥ್ಯ: 3.24 Tmc
ಕಳೆದ ವರ್ಷ ಈ ದಿನ ನೀರು ಸಂಗ್ರಹ: 588.24 Mtr

By admin

ನಿಮ್ಮದೊಂದು ಉತ್ತರ

error: Content is protected !!