ತಿಂಗಳು: ಜೂನ್ 2022

ಅಚೀ‌ವರ್ಸ್ ಆಪ್‌ ಕರ್ನಾಟಕ ಪ್ರಶಸ್ತಿ ಪುರಸ್ಕೃತರಾದ ಡಾ. ಧನಂಜಯ ಸರ್ಜಿ ಅವರ ಕುರಿತು….., ಮಾಹಿತಿ ಓದಿ

ಶಿವಮೊಗ್ಗ :ದೇಶದ ಮಾಧ್ಯಮ ಸಂಸ್ಥೆಯಾದ ಟೈಮ್ಸ್ ಆಪ್‌ ಇಂಡಿಯಾ ಗ್ರೂಪ್‌ನ ಸೋದರ ಪತ್ರಿಕೆ ವಿಜಯ ಕರ್ನಾಟಕ ಕೊಡ ಮಾಡುವ ವರ್ಷದ ಅಚೀ‌ವರ್ಸ್ ಆಪ್‌ ಕರ್ನಾಟಕ ಪ್ರಶಸ್ತಿಗೆ ನಗರದ…

ಶಾಲೆಗಳಿಗೆ ಹೋಗಿ ಮಕ್ಕಳ ಕಲಿಕೆ ನೋಡಿ: ಡಿಡಿಪಿಐ ಹಾಗೂ ಬಿಇಓಗಳಿಗೆ ಸಚಿವ ನಾಗೇಶ್ ಖಡಕ್ ಸೂಚನೆ

ಶಾಲೆಗಳಲ್ಲಿ ಕಲಿಕೆ ಗುಣಮಟ್ಟ ಸುಧಾರಿಸಲು ಅಗತ್ಯ ಕ್ರಮ : ಸಚಿವ ಬಿ.ಸಿ.ನಾಗೇಶ್ ಶಿವಮೊಗ್ಗ,ಜೂ.16:ಶಾಲೆಗಳಲ್ಲಿ ಕಲಿಕೆಯ ಗುಣಮಟ್ಟವನ್ನು ಉತ್ತಮಪಡಿಸಲು ಬಿಇಒ ಸೇರಿದಂತೆ ಇಲಾಖೆಯ ಅಧಿಕಾರಿಗಳು ಶಾಲೆಗಳಿಗೆ ನಿರಂತರ ಭೇಟಿ…

ಕೇಂದ್ರ ಸರ್ಕಾರದ ವಿರುದ್ದ ಶಿವಮೊಗ್ಗದಲ್ಲಿ ಸಿದ್ದರಾಮಯ್ಯ ವಾಗ್ದಾಳಿ

ತೀರ್ಥಹಳ್ಳಿ : ರಾಜಕೀಯ ದ್ವೇಷದಿಂದ ಇಡಿ ನೋಟಿಸ್ ನೀಡಲಾಗಿದೆ. ಸೋನಿಯಾ ಹಾಗೂ ರಾಹುಲ್ ಗಾಂಧಿಗೆ ರಾಜಕೀಯ ಕಿರುಕುಳ ನೀಡಲು ಮಾಡುತ್ತಿದ್ದಾರೆ. ಇದು ಬಿಜೆಪಿಯ ಷಡ್ಯಂತ್ರ ಎಂದು ಮಾಜಿ…

ತನಿಖೆ ನಂತರ ರಾಹುಲ್ ಮೇಲಿನ ಆರೋಪ ಪತ್ತೆ: BYS

ಜಾರಿ ನಿರ್ದೇಶನಾಲಯದ (ಇಡಿ) ವಿಚಾರಣೆಯ ನಂತರ ಸತ್ಯಾಸತ್ಯತೆ ಹೊರ ಬರುತ್ತದೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಪ್ಪು ಮಾಡಿರದಿದ್ದರೆ ಆರೋಪ ಮುಕ್ತರಾಗಿ ಹೊರ ಬರು ತ್ತಾರೆ. ಆರೋಪ…

ಫಸಲ್‌ವಿಮಾ ಯೋಜನೆ ಪ್ರಚಾರ ವಾಹನಕ್ಕೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಚಾಲನೆ

ಶಿವಮೊಗ್ಗ, ಜೂ.ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆ-ಮುಂಗಾರು ೨೦೨೨ ರಡಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ನೋಂದಾಯಿಸಿ ಕೊಳ್ಳುವ ಉದ್ದೇಶದಿಂದ ಮಾಹಿತಿ ಮತ್ತು ಪ್ರಚಾರ ನೀಡುವ…

ಮಕ್ಕಳಿಗೆ ಪರಿಷ್ಕರಣೆ ಪುಸ್ತಕಗಳ ವಿತರಣೆ ನಿಲ್ಲಿಸಲು ಕಿಮ್ಮನೆ ಆಗ್ರಹ

ಶಿವಮೊಗ್ಗ, ಜೂರೋಹಿತ್ ಚಕ್ರವರ್ತಿ ಮತ್ತು ಶಿಕ್ಷಣ ಸಚಿವ ನಾಗೇಶ್ ಸೇರಿ ಪಠ್ಯಪುಸ್ತಕಗಳನ್ನು ಅದ್ವಾನ ಮಾಡಿದ್ದಾರೆ. ಮಕ್ಕಳಿಗೆ ಆ ಪುಸ್ತಕಗಳ ವಿತರಣೆ ಕೂಡಲೇ ನಿಲ್ಲಿಸಬೇಕು ಎಂದು ಮಾಜಿ ಸಚಿವ…

ಪಠ್ಯಕ್ರಮ ಪರಿಷ್ಕರಣೆ, ಕುವೆಂಪು ಅಪಮಾನ ವಿರೋಧಿಸಿ ಕವಿಶೈಲದಿಂದ ತೀರ್ಥಹಳ್ಳಿಯವರೆಗೆ ಪಾದಯಾತ್ರೆ ಕನ್ನಡಕ್ಕಾಗಿ ಒಗ್ಗೂಡಿ: ಹಂಸಲೇಖ ಕರೆ

ಶಿವಮೊಗ್ಗ,ಕನ್ನಡದ ಸೊಂಟ ಮುರಿಯುವ ನಡೆ ಕನ್ನಡ ನಾಡಿನಲ್ಲಿ ಶುರುವಾಗಿದೆ. ನಾವು ಭಾಷಾಂಧರೂ ಅಂದರೂ ಸರಿ ಈ ನಡೆಯ ವಿರುದ್ಧ ತಮಿಳರನ್ನು ಅನುಸರಿಸಿ ಹೋರಾಟ ಸಂಘಟಿಸಬೇಕಿದೆ ಎಂದು ಸಂಗೀತ…

ದೇಶಸೇವೆಗಾಗಿ ಅಗ್ನಿಪಥ್ ಯೋಜನೆ ಜಾರಿ: ಬಿ.ವೈ.ರಾಘವೇಂದ್ರ ಧನ್ಯವಾದ

ಶಿವಮೊಗ್ಗ,ನವ ಭಾರತವು ನವ ಶಕ್ತಿಯೊಂದಿಗೆ ಮುನ್ನಡೆಯಲಿದೆ, ಯುವಕರ ಸಬಲೀಕರಣಕ್ಕೆ ನರೇಂದ್ರ ಮೋದೀಜಿ ನೇತೃತ್ವದ ಕೇಂದ್ರ ಸರ್ಕಾರವು ಅನೇಕ ಯೋಜನೆಗಳನ್ನು ನೀಡಿದೆ. ಕೇಂದ್ರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ…

ಬರೋಬ್ಬರಿ 18 ಲಕ್ಷಕ್ಕೇ ಸೇಲ್ ಅದ ಹೋರಿ ಯಾವುದು ಗೊತ್ತಾ …!?

ಸೊರಬ, ಜೂ.೧೫:ಹೋರಿ ಹಬ್ಬದಲ್ಲಿ ರಾಜ್ಯದಾ ದ್ಯಂತ ಹೆಸರು ಮಾಡಿ, ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿರುವ ಚಾಮುಂಡಿ ಎಕ್ಸ್‌ಪ್ರೆಸ್ ಎಂದು ಹೆಸರಾದ ಹೋರಿಯನ್ನು ತಾಲ್ಲೂಕಿನ ಸಮನವಳ್ಳಿ ಗ್ರಾಮದ ಸಮಾಜ ಸೇವಕ…

ಯೋಗದಿಂದ ಆರೋಗ್ಯ ಕಾಪಾ ಡಿಕೊಳ್ಳಲು ಸಾಧ್ಯ: ADC ಡಾ. ನಾಗೇಂದ್ರ ಹೊನ್ನಾಳಿ

ಸಾಗರ,ಯೋಗದಿಂದ ಆರೋಗ್ಯ ಕಾಪಾ ಡಿಕೊಳ್ಳಲು ಸಾಧ್ಯ. ವಿಶ್ವಯೋಗ ದಿನದ ಸಂದರ್ಭದಲ್ಲಿ ಸಾಗರದ ಮೂವರು ಮಕ್ಕಳು ರಾಷ್ಟ್ರಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆಯಾಗಿರುವ ಹೆಮ್ಮೆಯ ಸಂಗತಿ ಎಂದು ಅಪರ ಜಿಲ್ಲಾಧಿಕಾರಿ…

error: Content is protected !!