ತಿಂಗಳು: ಮೇ 2021

ಭದ್ರಾವತಿ | ನಾಲ್ವರು ಅಡಿಕೆ ಕಳ್ಳರ ಬಂಧನ-ಅಡಿಕೆ ವಶ

ಭದ್ರಾವತಿ : ನಗರದ ತರೀಕೆರೆ ರಸ್ತೆಯ ಶಿವನಿ ಕ್ರಾಸ್ ಬಳಿಯ ಮನೆಯೊಂದರ ಹಂಚಿನ ಮೇಲ್ಚಾವಣಿ ಮೇಲಿನ ಶೆಡ್ನಲ್ಲಿದ್ದ 3 ಚೀಲ ಅಡಿಕೆ ಕಳ್ಳತನ ಮಾಡಿದ ನಾಲ್ವರು ಕಳ್ಳರನ್ನು…

ಶಿವಮೊಗ್ಗ | ರಾಗಿಗುಡ್ಡದಲ್ಲಿ ಮಕ್ಕಳ ಎದುರೇ ಆತ್ಮಹತ್ಯೆ ಮಾಡಿಕೊಂಡ ತಾಯಿ!

ಶಿವಮೊಗ್ಗ : ಮಕ್ಕಳೊಂದಿಗೆ ಜಗಳವಾಡಿ ಅವರನ್ನು ರೂಮಿನಲ್ಲಿ ಕೂಡಿಹಾಕಿ ತಾಯಿ ನೇಣಿಗೆ ಶರಣಾಗಿರುವ ಘಟನೆ ಇಂದು ಬೆಳಗ್ಗೆ ಶಾಂತಿನಗರದಲ್ಲಿ (ರಾಗಿಗುಡ್ಡ) ನಡೆದಿದೆ.ಅಲ್ಲಿನ ಶನೇಶ್ಚರ ದೇವಾಲಯ ಬಳಿಯ ಮನೆಯಲ್ಲಿ…

ಕಷ್ಟದಲ್ಲಿ ಇರುವ ಏಕೈಕ ವರ್ಗ ರೈತಾಪಿ ವರ್ಗ : ಪವಿತ್ರ ರಾಮಯ್ಯ

ಶಿವಮೊಗ್ಗ : ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರ ದೇಶದಲ್ಲಿ ಕಷ್ಟದಲ್ಲಿ ಇರುವ ಏಕೈಕ ವರ್ಗವಿದ್ದರೆ ಅದು ರೈತಾಪಿ ವರ್ಗ ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ…

ಸೊರಬ | ಲಾರಿ ಢಿಕ್ಕಿ : ಸ್ಥಳದಲ್ಲೇ ವ್ಯಕ್ತಿ ಸಾವು

ಸೊರಬ: ಅಜಾಗರೂಕತೆ ಚಾಲನೆಯಿಂದ ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲ್ಲೂಕಿನ‌ ಅಂಕರವಳ್ಳಿಯಲ್ಲಿ ನಡೆದಿದೆ. ಅಂಕರವಳ್ಳಿ ಗ್ರಾಮದ ಕೆ. ಹನೀಫ್ ಸಾಬ್ (55) ಮೃತ ದುರ್ದೈವಿ. ಬೆಲ್ಲದ ಸಾಗಾಣಿಕೆಯ…

BIG BREAKING NEWS : ರಾಜ್ಯದಲ್ಲಿ ಮೇ. 10 ರಿಂದ 15 ದಿನ ಲಾಕ್ ಡೌನ್! ಅಧಿಕೃತ ಘೋಷಣೆಯೊಂದೇ ಬಾಕಿ

ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮೇ. 10 ರಿಂದ 15 ದಿನ ಕರ್ನಾಟಕ ಸಂಪೂರ್ಣ ಲಾಕ್ ಡೌನ್…

ಮೇ.15ಕ್ಕೆ ‘ಕರ್ನಾಟಕ ಸಂಪೂರ್ಣ ಲಾಕ್ ಡೌನ್’.? ಹೌದಂತೆ ಗೊತ್ತಾ

ಬೆಂಗಳೂರು : ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ನಿನ್ನೆ ಒಂದೇ ದಿನ ಅರ್ಧ ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೋನಾ ಸೋಂಕಿನ ಪ್ರಕರಣಗಳು…

ಸೊಂಕಿನ ಪ್ರಮಾಣವಷ್ಟೇ ಕುಸಿತ, ಮತ್ತೆ ಇಂದು 16 ಸಾವು

ಶಿವಮೊಗ್ಗ, ಮೇ.06: ಜಿಲ್ಲೆಯಲ್ಲಿ ಗುರುವಾರ ಕೊರೊನ ಸೋಂಕಿಗೆ ತುತ್ತಾಗಿ 16 ಮಂದಿ ಸಾವಿಗೀಡಾಗಿದ್ದಾರೆ. ಜಿಲ್ಲೆಯಲ್ಲಿ 444 ಮಂದಿಗೆ ಸೋಂಕು ತಗುಲಿದ್ದು, 309 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ…

ಕೊರೊನಾ ಟ್ರೀಟ್ ಗೆ ಬೆಡ್ ಇಲ್ಲ…, ಹುಷಾರ್..!

ಮೆಗ್ಗಾನ್ ಭರ್ತಿ: ಆಮ್ಲಜನಕ ಹಾಸಿಗೆಗಳಿಗೆ ರೋಗಿಗಳ ಪರದಾಟ ಶಿವಮೊಗ್ಗ,ಮೇ.06:ಇಲ್ಲಿಗೆ ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಗಳಿಂದ ಬರುವ ಕೋವಿಡ್‌ ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದ್ದು, ಆಮ್ಲಜನಕ ಹಾಸಿಗೆಗಳ ಕೊರತೆ…

ಕೊರೊನಾ ಸೊಂಕಿನಲ್ಲಿ ಶಿವಮೊಗ್ಗ ಹಿಂದಿಕ್ಕಿದ ಭದ್ರಾವತಿ, ಇಂದು ಮತ್ತೆ 15 ಸಾವು

ಶಿವಮೊಗ್ಗ,ಏ.05:ಜಿಲ್ಲೆಯಲ್ಲಿ ಬುಧವಾರವಾದ ಇಂದು ಬಂದ ಜಿಲ್ಲೆಯ ವರದಿಯನುಸಾರ ನಿನ್ನೆಯಂತೆ ಇಂದೂ ಸಹ ಕೊರೊನಾ ಸೋಂಕಿಗೆ ತುತ್ತಾಗಿ 15 ಮಂದಿ ಸಾವಿಗೀಡಾಗಿದ್ದಾರೆ.ಜಿಲ್ಲೆಯಲ್ಲಿ 709 ಮಂದಿಗೆ ಸೋಂಕು ತಗುಲಿದ್ದು, ಒಟ್ಟಾರೆ…

ರಾಜ್ಯದಲ್ಲಿ ಅರ್ಧ ಲಕ್ಷದಷ್ಟು ಜನರಿಗೆ ಸೊಂಕು…, ವಿವರ ನೋಡಿ

ಬೆಂಗಳೂರು,ಏ.05 :ರಾಜ್ಯದಲ್ಲಿ ಇಂದು ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿಯುವಂತೆ ಅರ್ಧ ಲಕ್ಷ ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಮೂಲಕ ಹಿಂದಿನ ಎಲ್ಲಾ ದಾಖಲೆ…

error: Content is protected !!