ಶಿವಮೊಗ್ಗ, ಮಾ.07:
ಕಳೆದ ಫೆ. 20ರಿಂದ ರಜೆ ಹಾಗೂ ಅದರ ಸಮಯ ನಿಗಧಿ ಗೊಂದಲದಲ್ಲಿ ತೊಳಲಾಡುತ್ತಿದ್ದ ಮಾರಾಟಗಾರರಿಗೆ ಇಂದಿನಿಂದ ಬಿಗ್ ರಿಲೀಫ್ ಸಿಕ್ಕಿದೆ.
ಶಿವಮೊಗ್ಗ ನಗರ ಪ್ರದೇಶದ ಸೂಕ್ಷ್ಮತೆ ಹಿನ್ನೆಲೆಯಲ್ಲಿ ನಿಷೇಧ, ನಿಗದಿತ ಯ ಮೀಸಲು ಮಾಡಲಾಗಿತ್ತು.

ಇಂದಿನ ಪರಿಸ್ಥಿತಿ ಅವಲೋಕನದ ಮೇಲೆ ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಅವರು ಆದೇಶಿಸಿದ್ದು ಮುಂದಿನ ಆದೇಶದವರೆಗೆ ಇಂದಿನಿಂದ ರಾತ್ರಿ ಹತ್ತರಿಂದ ಬೆಳಿಗ್ಗೆ ಒಂಬತ್ತರ ವರೆಗೆ ಮದ್ಯ ಮಾರಾಟ ನಿಷೇದಿಸಿದ್ದಾರೆ. ಇಂದಿನಿಂದ ರಾತ್ರಿ ಹತ್ತರವರೆಗೆ ಮದ್ಯ ಸನ್ನದುದಾರರು ಮದ್ಯ ಮಾರಾಟ ಮಾಡಬಹುದಾಗಿದೆ.

By admin

ನಿಮ್ಮದೊಂದು ಉತ್ತರ

error: Content is protected !!