ಶಿವಮೊಗ್ಗ : ಮುಖ್ಯಮಮತ್ರಿ ಬಸವರಾಜ್ ಬೊಮ್ಮಾಯಿ ಅವರು ಇಂದು 2020-22ರ ಬಜೆಟ್ ಮಂಡಿಸಿದರು.

ಬಜೆಟ್‌ನಲ್ಲಿ ಆಟೋಚಾಲಕರಿಗೆ, ಬೀದಿ ಬದಿಯ ತರಕಾರಿ ಹೂ ಮಾರಾಟಗಾರರಿಗೆ ನೀಡುತ್ತಿರುವ ಸಹಾಯಧನ್ನು ಹೆಚ್ಚಿಸಿರುವುದರ ಜೊತೆಗೆ ವಿಶೇಷವಾಗಿ ಬಿಸಿಯೂಟ ತಯಾರಕರಿಗೆ ನೀಡುವ ಗೌರವಧನವನ್ನು ಒಂದು ಸಾವಿರ ರೂಪಾಯಿಗೆ ಹೆಚ್ಚಿಸಿದ್ದಾರೆ. ಅಂತೆಯೇ ಆಶಾಕಾರ್ಯಕರ್ತೆಯರು, ಗ್ರಾಮ ಸಹಾಯಕರ ಗೌರವಧನ ಹೆಚ್ಚಳ ಮಾಡಲು ನಿರ್ಧರಿಸಲಾಗಿದರ.

ಕಟ್ಟಡ ಕಾರ್ಮಿಕರಿಗೆ ನೂರು ಹೈಟೆಕ್ ಆಸ್ಪತ್ರೆಗಳನ್ನು ನಿರ್ಮಿಸುವ ಯೋಜನೆಗೆ ಚಾಲನೆ ನೀಡಿದ್ದು, ಅವರ ಸಹಾಯಧನವನ್ನು ಹೆಚ್ಚಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!