ಶಿವಮೊಗ್ಗ, ಜು.11: ಅಂತೂ ಶಿವಮೊಗ್ಗ ಜಿಲ್ಲಡಯ ಕೊರೊನಾ ಸೊಂಕಿತರ ಸಂಖ್ಯೆ ನಾಕು ನೂರರ ಗಡಿ ದಾಟಿದ ದಾಖಲೆ ಈಗಷ್ಟೆ ಲಭಿಸಿದೆ.
ಶಿವಮೊಗ್ಗ ಜಿಲ್ಲೆಯ ಕೋವಿಡ್ 19 ವರದಿ ಇಂದು ಈಗಷ್ಟೆ ಹೊರಬಂದಿದೆ. ಈ ಮಾಹಿತಿ ಪ್ರಕಾರ ಜಿಲ್ಕೆಯಲ್ಲಿಂದು 26 ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ನಾಕುನೂರ ನಾಕು ಪ್ರಕರಣ ಹೊಂದಿರು ಜಿಲ್ಲಾ ವರದಿಯಲ್ಲಿ ಇಂದಷ್ಟೆ ಏಳು ಸಾವು ಕಂಡಿರುವ ದಾಖಲೆ ಬಂದಿದೆ.
169 ಸೊಂಕಿತರು ಗುಣಮುಖರಾಗಿದ್ದಾರೆ. ನಾಳೆ ಕಥೆ ನಾಳೆಗೆ ಎನ್ನುವಷ್ಟು ದಾಖಲೆ ಮಾತ್ರ ಮುಖ್ಯಮಂತ್ರಿಗಳ ತವರು ಜಿಲ್ಲೆಯ ವರದಿಯಾಗಿದೆ.
ಅಂತೆಯೇ ಶಿವಮೊಗ್ಗ ಜಿಲ್ಲಾಡಳಿತ ಕೊವಿಡ್ ವರದಿ ಕುರಿತು ಇಂದಿನಿಂದ ಸಮಗ್ರ ಮಾಹಿತಿ ನೀಡುವ ಕೆಲಸಕ್ಕೆ ಕೈ ಹಾಕಿರುವುದು ಶ್ಲಾಘನೀಯ. ಅದರ ಪ್ರತಿ ಹಾಗೂ ಮಾಹಿತಿ ನಮ್ಮ ಓದುಗರಿಗಾಗಿ…

By admin

ನಿಮ್ಮದೊಂದು ಉತ್ತರ

error: Content is protected !!