ಶಿವಮೊಗ್ಗ, ಮಾ.04:
ಗಜೇಂದ್ರಸ್ವಾಮಿಯಾದ ನನ್ನ ಜನುಮದಿನದ ನಿಮಿತ್ತ ಗೆಳೆಯ, ಬರಹಗಾರ, ಪತ್ರಕರ್ತ ಸಂತೋಷ್ ಎಲಿಗಾರ್ ಅವರು ಮಾಹಿತಿಯ ಹುಡುಕಿ, ಒಂದಿಷ್ಟು ಹಿಂದಿನ ಸಾಧನೆ ಸಂಗ್ರಹಿಸಿ ಲೇಖನ ಮಾಡಿದ್ದು ಸರಿಯಷ್ಟೆ.
ಗೆಳೆಯ ಎಂಬುದಕ್ಕಿಂತ ಹೆಚ್ಚಾಗಿ ಆತನಲ್ಲಿರುವ ವೈಯುಕ್ತಿಕವಾದ ಸುದ್ದಿಯ ಹುಡುಕಾಟ, ಅದರ ನಡುವಿನ ಮಾಹಿತಿ ಕೆದಕುವಿಕೆ ವಿಷಯದಲ್ಲಿ ಸಂತೋಷ್ ನದು ಎತ್ತಿದ ಕೈ.
ಇದೇ ಸಂತೋಷ್ ಈಗ ಬರೆದ ನನ್ನ ಈ ಲೇಖನವನ್ನು ಅತ್ಯಂತ ಪ್ರೀತಿಯಿಂದ ಪ್ರಕಟಿಸಿದ “ಉಷಾಮಹಿ” ದಿನಪತ್ರಿಕೆ ಸಂಪಾದಕರಾದ ಶಾಂತಿ ಕಣ್ಣಪ್ಪ ಹಾಗೂ ಕಣ್ಣಪ್ಪ ಮತ್ತು ಪತ್ರಿಕೆಯ ಬಳಗದ ಸೋಮಶೇಖರ್, ಪ್ರೀತಿಯ ಮಂಜುನಾಥ್ ಅವರಿಗೆ ನನ್ನ ಧನ್ಯವಾದಗಳು.
ಶಿವಮೊಗ್ಗ ಸತ್ಯ ಸಂಗತಿ ಪತ್ರಿಕೆ ಸಂಪಾದಕ ವಿನೋದ್ ಅವರ ಕಾಳಜಿಯಿಂದ ಹಾಗೂ ಸ್ವಾಮಿಯನ್ನ ತಿಳಿದಿರುವ ಬಗೆಯಲ್ಲಿ ಪ್ರಕಟಿಸಿದ್ದಾರೆ ಈ ಪತ್ರಿಕೆಯ ಸಿಬ್ಬಂದಿಗಳಾದ , ಅರುಣ್, ರಾಘು ಹಾಗೂ ಇತರರಿಗೆ ನನ್ನ ಆತ್ಮೀಯ ಧನ್ಯವಾದಗಳು.
ತುಂಬಾ ವಿಶೇಷವೆಂದರೆ ನನ್ನ ಲೇಖನ ಚಿತ್ರದುರ್ಗ ಪತ್ರಿಕೆಯ ಚಿತ್ರದುರ್ಗದ ಪತ್ರಿಕೆಯಾದ ಚಂದ್ರವಳ್ಳಿ ಸಂಪಾದಕರು ಹಾಗೂ ಅಲ್ಲಿನ ಆಡಳಿತ ಮಂಡಳಿ ಮತ್ತು ಅಲ್ಲಿನ ಸಿಬ್ಬಂದಿಗಳು ಪ್ರೀತಿಯಿಂದ ಪ್ರಕಟಿಸಿದ್ದಾರೆ ಅವರಿಗೂ ಸಹ ನನ್ನ ಆತ್ಮೀಯ ಧನ್ಯವಾದಗಳು.
ವಿಶೇಷಗಳಲ್ಲಿ ಮತ್ತೊಂದು ವಿಶೇಷವೆಂದರೆ ತುಮಕೂರು ಪತ್ರಿಕೆಯ ತುಮಕೂರು ಎಕ್ಸ್ಪ್ರೆಸ್ ಪತ್ರಿಕೆ ಸಹ ನನ್ನ ಈ ಲೇಖನವನ್ನು ಪ್ರಕಟಿಸಿದೆ. ಅವರಿಗೆ ಪ್ರೀತಿಯ ಅಭಿನಂದನೆಗಳು. ಅಲ್ಲಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರಿಗೆ ನನ್ನ ಆತ್ಮೀಯ ವಂದನೆಗಳು.
ಅಂತೆ ನನ್ನ ಸಂಪಾದಕೀಯದ ತುಂಗಾತರಂಗ ದಿನಪತ್ರಿಕೆಯಲ್ಲಿ ಸಹ ಈ ಲೇಖನ ಪ್ರಕಟವಾಗುವ ಬಗ್ಗೆ ಯಾವುದೇ ಮಾಹಿತಿ ಸಿಗದಂತೆ ನೋಡಿಕೊಂಡು ಅತ್ಯಂತ ಚಂದವಾಗಿ ಅಲಂಕಾರಿಕವಾಗಿ ಪತ್ರಿಕೆಯಲ್ಲಿ ನನ್ನ ಈ ಲೇಖನವನ್ನು ಪ್ರಕಟಿಸಿದ ಏ ರಾಕೇಶ್ ಹಾಗೂ ಈ ರವಿ ಮತ್ತು ನನ್ನ ಆತ್ಮೀಯ ಪ್ರೀತಿಯವರಿಗೆ ನನ್ನ ಅನಂತಾನಂತ ಅಭಿನಂದನೆಗಳು.
ಪರಿಪಕ್ವ ಪತ್ರಕರ್ತ ಗಜೇಂದ್ರ ಸ್ವಾಮಿ @ 51
✍️ ಸುಧೀರ್ ವಿಧಾತ ಸಾರಥ್ಯದಲ್ಲಿ…
🅱🅸🅶 🅱🆁🅴🅰🅺🅸🅽🅶 🅽🅴🆆🆂
ಕ್ಷಣ ಕ್ಷಣದ ಸುದ್ದಿ
ಇನ್ನಷ್ಟು ಸುದ್ದಿ ಓದಲು⬇️
news.ashwasurya.in
ಸುದ್ದಿ ಜಾಹಿರಾತುಗಳಿಗಾಗಿ ಸಂಪರ್ಕಿಸಿ
📞 🅒🅐🅛🅛 – 9483165999
🆂🆄🅳🅷🅸 🆅🅸🅳🅷🅰🆃🅰
🅢🅗🅘🅥🅐🅜🅞🅖🅐
Special Article
51ರ ಸಂಭ್ರಮದಲ್ಲಿ ಬಹು ಕ್ಷೇತ್ರದ `ಕೃಷಿಕ’ ಪತ್ರಕರ್ತ ಗಜೇಂದ್ರಸ್ವಾಮಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
51 ಆಯ್ತಾ ಪತ್ರಕರ್ತ ಮಿತ್ರ ಗಜೇಂದ್ರನಿಗೆ? – https://malenaduexpress.com/?p=1091
ಸಾಗರದ ಗೆಳೆಯ ಸುವರ್ಣ ಪ್ರಭ ಸಂಪಾದಕ ಹಿತಕರ್ ಜೈನ್ ಸಹ ತಮ್ಮ ಪತ್ರಿಕೆಯಲ್ಲಿ ಈ ಲೇಖನ ಪ್ರಕಟಿಸಿದ್ದಾರೆ. ಅಭಿನಂದನೆಗಳು.
ವಯಸ್ಸು ದಾಟುವುದು ಗೊತ್ತಾಗುವುದಿಲ್ಲ ಆದರೆ ಈ ಮಾತನ್ನು ಗೆಳೆಯ ವಿದಾತ ಸುದೀರ್ ನನಗೆ ಕೇಳಿದಾಗ ಯಾವುದೇ ಚಿಂತನೆ ಇಲ್ಲದೆ 51 ವರ್ಷಕ್ಕೆ ಬಿದ್ದಿದ್ದೇನೆ ಎಂದ ಕೂಡಲೇ ಮೊನ್ನೆ ಅಷ್ಟೇ ಚನ್ನಾಗಿ ಮಾಡಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ನನ್ನ ಫೋಟೋದಲ್ಲಿದ್ದ ಬ್ಯಾಟ್ ಮೇಲೆ 51 ನಾಟ್ ಔಟ್ ಎಂದು ಪ್ರಕಟಿಸಿ ಅಭಿನಂದಿಸಿದ್ದು ಇಂತಹದೊಂದು ಬರಹಕ್ಕೆ ಸ್ಪೂರ್ತಿ.
ಗೆಳೆಯ ಪಾಷಾ ಅವರ ಮಲೆನಾಡು ಎಕ್ಸ್ ಪ್ರೆಸ್, ಅನಿರುದ್ದ ಅವರ ಕಲ್ಪ ನ್ಯೂಸ್ ಮತ್ತು ಹಾಗೂ ಸುದೀರ್ ಅವರು ಸಹ ವೆಬ್ ನಲ್ಲಿ ನನ್ನ ಲೇಖನವನ್ನು ಪ್ರಕಟಿಸುವ ಮೂಲಕ ನನಗೆ ಶುಭ ಹಾರೈಕೆ ನೀಡುವ ಜೊತೆಗೆ ನನ್ನನ್ನು ಪ್ರೀತಿಸಿದ ನಿಮ್ಮ ಪ್ರೀತಿಯ ಮನಸ್ಸುಗಳಿಗೆ ನನ್ನ ಅಭಿನಂದನೆಗಳು ಹಾಗೂ ವಿಶ್ವಾಸ ಸದಾ ನಿರಂತರವಾಗಿರುತ್ತದೆ.
ಹಿಂದೆ ಸಹ ಇದೇ ಸಂತೋಷ ಅವರು ನಮ್ಮ ನಮ್ಮ ತುಂಗಾತರಂಗ ದಿನಪತ್ರಿಕೆಯ ಸಾಧನಗಳ ಬಗ್ಗೆ ಪ್ರತಿವರ್ಷ ನೀಡುವ ವಿಶೇಷಾಂಕ ಹಾಗೂ ಕ್ಯಾಲೆಂಡರ್ ಕುರಿತು ನಮ್ಮ ಬಗ್ಗೆ ವಿಶೇಷ ಲೇಖನವನ್ನು ಬರೆದಿದ್ದು ಇಲ್ಲಿ ಸ್ಮರಿಸುವಂತಹುದು.