ಶಿವಮೊಗ್ಗ: ಇಲ್ಲಿನ ಸೋಗಾನೆ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟದ ಕ್ಷಣ ಸನಿಹವಾಗುತ್ತಿದ್ದು, ಈಗಾಗಲೇ ಶಿವಮೊಗ್ಗದಿಂದ ಬೆಂಗಳೂರು ಮಾರ್ಗ ನಿಗದಿಯಾದ ಬೆನ್ನಲ್ಲೇ ದೇಶದ ವಿವಿಧ ನಗರಗಳಿಗೆ ಹಾರಾಟ ನಡೆಸಲು ಕೇಂದ್ರ ಸರ್ಕಾರ ಸಮ್ಮತಿ ನೀಡಿದೆ.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಹತ್ವದ ಮಾಹಿತಿ ನೀಡಿರುವ ಸಂಸದ ಬಿ.ವೈ. ರಾಘವೇಂದ್ರ ಅವರು, ಶಿವಮೊಗ್ಗದಿಂದ ದೇಶದ 11 ನಗರಗಳಿಗೆ ಉಡಾನ್ ಯೋಜನೆಯ ಅಡಿಯಲ್ಲಿ ವಿಮಾನ ಹಾರಾಟ ಆರಂಭ ಮಾಡುವಂತೆ ಕೇಂದ್ರ ನಾಗರೀಕ ವಿಮಾನಯಾನ ಸಚಿವರಿಗೆ ಕಳೆದ ಫೆಬ್ರವರಿಯಲ್ಲಿ ಮನವಿ ಮಾಡಲಾಗಿತ್ತು. ಇದಕ್ಕೆ ಅತಿ ಶೀಘ್ರದಲ್ಲಿ ಸಮ್ಛö್ಮತಿ ಸೂಚಿಸಲಾಗಿದ್ದು, ದೇಶದ ನಾಲ್ಕು ಮಾರ್ಗಗಳಿಗೆ ವಿಮಾನ ಹಾರಾಟಕ್ಕೆ ಅನುಮತಿ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದರು.
- ಯಾವೆಲ್ಲಾ ಮಾರ್ಗಗಳಿಗೆ ಅನುಮತಿ?
- *ಹೈದರಾಬಾದ್-ಶಿವಮೊಗ್ಗ-ಗೋವಾ-ಮುಂದ್ರಾ-ನವದೆಹಲಿ- ಶಿವಮೊಗ್ಗ-ತಿರುಪತಿ-ಶಿವಮೊಗ್ಗ-ಹೈದರಾಬಾದ್
- ಎಲ್ಲಿಂದ ಎಲ್ಲಿಗೆ ಎಷ್ಟು ಕಿಲೋ ಮೀಟರ್?
- ಹೈದರಾಬಾದ್-ಶಿವಮೊಗ್ಗ-545
- ಶಿವಮೊಗ್ಗ-ಹೊಸ ಗೋವಾ-302
- ಹೊಸ ಗೋವಾ-ಮುಂದ್ರಾ-958
- ಮುAದ್ರಾ-ಹೊಸ ಗೋವಾ-953
- ಹೊಸ ಗೋವಾ-ಶಿವಮೊಗ್ಗ-315
- ಶಿವಮೊಗ್ಗ-ತಿರುಪತಿ-488
- ತಿರುಪತಿ-ಶಿವಮೊಗ್ಗ-490
- ಶಿವಮೊಗ್ಗ-ಹೈದರಾಬಾದ್-502
- *ಹೈದರಾಬಾದ್-ಶಿವಮೊಗ್ಗ-ದೆಹಲಿ- ಶಿವಮೊಗ್ಗ-ಚೆನ್ನೆÊ-ಶಿವಮೊಗ್ಗ- ಬೆಂಗಳೂರು-ಶಿವಮೊಗ್ಗ-ಹೈದರಾಬಾದ್
- ಎಲ್ಲಿAದ ಎಲ್ಲಿಗೆ ಎಷ್ಟು ಕಿಲೋ ಮೀಟರ್?
- ಹೈದರಾಬಾದ್-ಶಿವಮೊಗ್ಗ-545
- ಶಿವಮೊಗ್ಗ-ದೆಹಲಿ-1871
- ದೆಹಲಿ-ಶಿವಮೊಗ್ಗ-1803
- ಶಿವಮೊಗ್ಗ-ಚೆನ್ನೆÊ-547
- ಚೆನ್ನೈ-ಶಿವಮೊಗ್ಗ-549
- ಶಿವಮೊಗ್ಗ-ಬೆಂಗಳೂರು
- ಬೆಂಗಳೂರು-ಶಿವಮೊಗ್ಗ
- ಶಿವಮೊಗ್ಗ-ಹೈದರಾಬಾದ್-502
- *ಹೈದರಾಬಾದ್-ಶಿವಮೊಗ್ಗ-ಹೈದರಾಬಾದ್
- ಹೈದರಾಬಾದ್-ಶಿವಮೊಗ್ಗ-704
- ಶಿವಮೊಗ್ಗ-ಹೈದರಾಬಾದ್-1166
ಶಿವಮೊಗ್ಗದಿಂದ ಯಾವ ನಗರಗಳಿಗೆ ಸಂಪರ್ಕಕ್ಕೆ ಅನುಮತಿ?
ಬೆಂಗಳೂರು
ನವದೆಹಲಿ
ಹೊಸ ಗೋವಾ
ಮುಂದ್ರಾ
ಚೆನ್ನೆÊ
ಹೈದರಾಬಾದ್
ತಿರುಪತಿ
ನಡೆಯಲಿದೆ ಬಿಡ್ಡಿಂಗ್
ಇನ್ನು, ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಈ ಮೇಲಿನ ವಾಯು ಮಾರ್ಗಗಳಿಗೆ ಅನುಮತಿ ನೀಡಲಾಗಿದ್ದು, ಈಗ ಈ ಮಾರ್ಗಗಳಲ್ಲಿ ಹಾರಾಟ ನಡೆಸಲು ವಿಮಾನ ಕಂಪೆನಿಗಳ ಬಿಡ್ಡಿಂಗ್ ನಡೆಯಲಿದೆ.
ಬಿಡ್ಡಿಂಗ್ ನಂತರ ಅನುಮೋದನೆಗೊಂಡ ಕಂಪೆನಿಗಳು ಮಾರ್ಗಗಳಲ್ಲಿ ಹಾರಾಟ ನಡೆಸಲಿವೆ.
- ಮಾರ್ಗಗಳನ್ನು ಸರಳವಾಗಿ ಹೀಗೆ ತಿಳಿದುಕೊಳ್ಳಿ
- ಮಾರ್ಗ 1 – ಹೈದರಾಬಾದ್ – ಶಿವಮೊಗ್ಗ – ಗೋವಾ – ಶಿವಮೊಗ್ಗ – ತಿರುಪತಿ – ಶಿವಮೊಗ್ಗ – ಹೈದರಾಬಾದ್
- ಮಾರ್ಗ 2 – ಹೈದರಾಬಾದ್ – ಶಿವಮೊಗ್ಗ – ದೆಹಲಿ – ಶಿವಮೊಗ್ಗ – ಚೆನ್ನೈ – ಶಿವಮೊಗ್ಗ – ಬೆಂಗಳೂರು – ಶಿವಮೊಗ್ಗ – ಹೈದರಾಬಾದ್
- ಮಾರ್ಗ 3 – ಹೈದರಾಬಾದ್ – ಶಿವಮೊಗ್ಗ – ಹೈದರಾಬಾದ್
- ಮಾರ್ಗ 4 – ಬೆಂಗಳೂರು – ಸೇಲಂ – ಕೊಚ್ಚಿನ್ – ಸೇಲಂ – ಬೆಂಗಳೂರು – ಶಿವಮೊಗ್ಗ – ಬೆಂಗಳೂರು