ಶಿವಮೊಗ್ಗ
ಕುವೆಂಪು ವಿಶ್ವವಿದ್ಯಾಲಯದ ೨೦೨೧-೨೨ ನೇ ಸಾಲಿನ ಪದವಿ ಪರೀಕ್ಷೆಗಳಲ್ಲಿ ನಗರದ ಎನ್.ಇ.ಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿಗೆ ಏಳು ರ‍್ಯಾಂಕ್ ಗಳು ಲಭಿಸಿದೆ. ಬಿಬಿಎ ವಿಭಾಗದಲ್ಲಿ ಪ್ರೀತಿ ಜಾನ್

(೨ ನೇ ರ‍್ಯಾಂಕ್), ಸ್ಯಾಂಡ್ರ ಡಿಸೋಜ (೩ ನೇ ರ‍್ಯಾಂಕ್), ಸಾಕ್ಷಿ ಜೈನ್ (೫ ನೇ ರ‍್ಯಾಂಕ್), ಪ್ರೀತಿ.ಎನ್.ಪಿ (೬ ನೇ ರ‍್ಯಾಂಕ್) ಪಡೆದಿದ್ದಾರೆ. ಬಿ.ಕಾಂ ವಿಭಾಗದಲ್ಲಿ ಸಂಜನಾ.ಹೆಚ್.ವಿ (೮ ನೇ ರ‍್ಯಾಂಕ್), ನೆಲ್ಸನ್ ಎಂ.ಎಸ್ (೯ ನೇ ರ‍್ಯಾಂಕ್),

ವರುಣ್.ಎಸ್ (೯ ನೇ ರ‍್ಯಾಂಕ್) ಪಡೆದಿದ್ದಾರೆ. ಇವರಿಗೆ ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ರಾಷ್ಟ್ರೀಯ ಶಿಕ್ಷಣ ಸಮಿತಿ ಆಡಳಿತ ಮಂಡಳಿ ಸದಸ್ಯರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!