ಕ್ಷೇತ್ರದ ಜನರು ಸುಖವಾಗಿದ್ದರೇ ನಾನು ಸುಖಿ ಎಂದು ಬಿಜೆಪಿಯಿಂದ ಕಾಂಗ್ರೇಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ಸಂದರ್ಭದಲ್ಲಿ ಮತನಾಡಿದರು ನಾನು ರಾಜಕೀಯ ಮಾಡುತ್ತ ಸುಮಾರು ಮೂವತ್ತು ವರ್ಷ ಕಳೆದಿದೆ ಏಳು-ಬೀಳು ಕಂಡಿದ್ದೇನೆ ಗೆದ್ದಾಗ ದಬ್ಬಾಳಿಕೆ ಸೊತಾಗ ಎಂದು ಮನೆಯಲ್ಲಿ ಕುಳಿತುಕೊಳ್ಳಲಿಲ್ಲ ಕ್ಷೇತ್ರದ ಜನರ ಸುಖ-ದುಃಖಗಳಿಗೆ ಹೋರಾಟಗಳಿಗೆ ಬಾಗವಹಿಸಿದ್ದೇನೆ

ನಾನು ಮಾಡಿದ ಅಭಿವೃದ್ಧಿ ಕೆಲಸ ಹಾಗೂ ನನ್ನ ಸರಳ ನಡುವಳಿಕೆಯ ಈ ಬಾರಿಯ ವಿಧಾನಸಭೆಯ ಚುನಾವಣೆಯಲ್ಲಿ ಮತದಾರರು ನನ್ನ ಕೈ ಹಿಡಿಯುತ್ತಾರೆ ಎಂಬ ನಂಬಿಕೆಯಿಂದ ಚುನಾವಣೆಗೆ ಸ್ವರ್ಧಿಸುತ್ತಿದ್ದಾನೆ ಎಂದರು.


ಈ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡ ಮಂಜುನಾಥ ಗೌಡರವರು ಮಾತನಾಡಿ ಎಲ್ಲ ಗ್ರಾಮಗಳಲ್ಲಿ ಉತ್ತಮ ಪ್ರತಿಕ್ರೀಯ ಕಾಂಗ್ರೇಸ್ ಪಕ್ಷಕ್ಕೆ ಸಿಕ್ಕದೆ ಈ ಪ್ರತಿಕ್ರೀಯೇಯನ್ನು ಮತವಾಗಿ ಪರಿವರ್ಥನೆಯಗಬೇಕಾಗಿದ್ದು ಈ ಬಾರೀಯ ಚುನಾವಣೆಯಲ್ಲಿ ತೀರ್ಥಹಳ್ಳಿ=ಹೊಸನಗರ ಕ್ಷೇತ್ರದ ಜನರು ಕಿಮ್ಮನೆ ರತ್ನಾಕರ್‌ರವರ ಕೈ ಬಲಪಡಿಸುತ್ತರೆ ಎಂಬ ನಂಬಿಕೆಯಿಂದ ಹೋರಾಟ ನಡೆಸುತಿದ್ದೇವೆ ಕಾಯ್ಕರ್ತರು ಹಗಲು ರಾತ್ರಿ ಕೆಲಸ ಮಾಡಬೇಕಾಗಿದೆ ಎಂದರು.

ಸುರೇಶ್ ಸ್ವಾಮಿರಾವ್ ಮುಜುಗರ? ಸೊನಲೆ ಗ್ರಾಮದಲ್ಲಿ ಬಿಜೆಪಿ ಭದ್ರಕೊಟೆಯಾಗಿದ್ದು ಇಲ್ಲಿ ಮಾಜೀ ಶಾಸಕ ಬಿ.ಸ್ವಾಮಿರಾವ್ ಸುರೇಶ ಸ್ವಾಮಿರಾವ್‌ರವರ ಹಿಡಿತದಲ್ಲಿದ್ದೂ ಆದರೆ ಈ ಗ್ರಾಮದಲ್ಲಿ ಒಂದೋಂದೆ ವಿಕೆಟ್‌ಗಳು ಕಾಂಗ್ರೇಸ್ ಪಾಲಾಗುತ್ತಿದೆ ಇದರಿಂದ ಭದ್ರಕೋಟೆ ಸೊನಲೆ ಗ್ರಾಮ ಮುಂದಿನ ದಿನದಲ್ಲಿ ಕಾಂಗ್ರೇಸ್ ಮೇಲು ಗೈಯಾಗಬಹುದು ಎಂದು ಹೇಳಲಾಗುತ್ತಿದೆ

ಇದರಿಂದ ಜಿಲ್ಲಾ ಪಂಚಯತಿ ಮಾಜೀ ಸದಸ್ಯರಿಗೆ ಮುಜುಗರವಗುವುದರಲ್ಲಿ ಯಾವುದೇ ಅನುಮನವಿಲ್ಲ ಎಂದು ಅಲ್ಲಿನ ಜನರು ಮಾತನಾಡಿಕೊಳ್ಳುತ್ತಿದ್ದಾರೆ.


ಈ ಸೇರ್ಪಡೆಯ ಸಂದರ್ಭದಲ್ಲಿ ತಾಲ್ಲೂಕು ಪಂಚಯತಿ ಮಜೀ ಸದಸ್ಯ ಚಂದ್ರಮೌಳಿ ಗೌಡ, ಕಾಂಗ್ರೇಸ್ ಪಕ್ಷದ ಮುಖಂಡರಾದ ಮಹೇಶ ಗೌಡ, ನಾಗೇಶ್ ಗೌಡ, ಎಸ್.ಆರ್.ಪಿ ಸುರೇಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.


ಚಿತ್ರ: ಹೊಸನಗರ ತಾಲ್ಲೂಕು ಸೊನಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಜೆಪಿ ಬಿಟ್ಟು ಕಾಂಗ್ರೇಸ್ ಸೇರ್ಪಡೆಯಗುತ್ತಿರುವ ಚಿತ್ರ.

By admin

ನಿಮ್ಮದೊಂದು ಉತ್ತರ

error: Content is protected !!