ಶಿವಮೊಗ್ಗ,
ಶಿವಮೊಗ್ಗ ನಗರದ ಕೆನಲ್ ಕ್ಲಬ್ ಹಾಗೂ ಮಹಾನಗರ ಪಾಲಿಕೆಯ ಜಂಟಿ ಆಶ್ರಯದಲ್ಲಿ ಫೆ.೧೯ರಂದು ಭಾನುವಾರ ಬೆಳಿಗ್ಗೆ ೯.೦೦ರಿಂದ ಸಂಜೆ ೫.೦೦ ರವರೆಗೆ ನಗರದ ಮಹಾತ್ಮ ಗಾಂಧಿ ಪಾರ್ಕ್‌ನಲ್ಲಿ ರಾಜ್ಯಮಟ್ಟದ ಶ್ವಾನ ಪ್ರದರ್ಶನ ಆಯೋಜಿಸಲಾಗಿದೆ.

ರಾಜ್ಯದ ವಿವಿಧೆಡೆಯಿಂದ ವಿವಿಧ ತಳಿಯ ಸುಮಾರು ೨೦೦ ರಿಂದ ೨೫೦ ಶ್ವಾನಗಳು


ವಿಜೇತ ಶ್ವಾನಗಳಿಗೆ ೫೦ ಸಾವಿರ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಪೆಟ್ಸ್ ಮಾರ್ಟ್ ೯೭೪೨೩೫೨೧೧೨, ವಿನಯ್ ಅಂಬೋರಿ ೯೮೮೬೫೨೩೦೩೬ ಅಥವಾ ಕೆನಿತ್ ಹರ್ಷ ೯೮೮೬೨೧೨೧೧೧ ನಂಬರುಗಳಿಗೆ ಸಂಪರ್ಕಿಸಬಹುದು.

By admin

ನಿಮ್ಮದೊಂದು ಉತ್ತರ

error: Content is protected !!