ತಿಂಗಳು: ಅಕ್ಟೋಬರ್ 2024

ಚಲನಚಿತ್ರ ದಸರಾ ನಗರಕ್ಕೆ ಉಮಾಶ್ರೀ, ನಾಗೇಂದ್ರ ಪ್ರಸಾದ್, ಭೀಮ ಚಿತ್ರದ ನಟಿ ಪ್ರಿಯಾ, ಅವಿನಾಶ್ /ಎರಡು ಚಿತ್ರಮಂದಿರಗಲ್ಲಿ ನಾಲ್ಕು ಚಿತ್ರಗಳ ಪ್ರದರ್ಶನ

ಚಲನಚಿತ್ರ ರಸಗ್ರಹಣ ಕಾರ್ಯಾಗಾರಶಿವಮೊಗ್ಗ:ಶಿವಮೊಗ್ಗ ಮಹಾ ನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿರುವ ಶಿವಮೊಗ್ಗ ದಸರಾ ಭಾಗವಾಗಿ ಚಲನಚಿತ್ರ ದಸರಾ ಅ.೦೪ ರಂದು ಆರಂಭವಾಗಲಿದೆ. ಅಂಬೇಡ್ಕರ್ ಭವನದಲ್ಲಿ ಅ. ೦೪ರಂದು…

ಮೊಟ್ಟೆಗೆ ತಗಲುವ ಹೆಚ್ಚಿನ ಹಣವನ್ನು ರಾಜ್ಯ ಸರ್ಕಾರ ಭರಿಸಿ ಕೊಡಬೇಕು ಶಿಕ್ಷಕರ ಸಂಘದ ವತಿಯಿಂದ: ಶಿಕ್ಷಣ ಸಚಿವರಿಗೆ ಮನವಿ

ಸಾಗರ : ರಾಜ್ಯ ಸರ್ಕಾರ ಮೊಟ್ಟೆಗೆ ತಗಲುವ ಹೆಚ್ಚಿನ ಹಣವನ್ನು ಭರಿಸಿ ಕೊಡಬೇಕು ಹಾಗೂ ಮೊಟ್ಟೆಯನ್ನು ನೇರವಾಗಿ ಶಾಲೆಗಳಿಗೆ ಸರಬರಾಜು ಮಾಡುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ…

ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಸಂಸದರಿಗೆ ಸನ್ಮಾನ ಈ ಸಮಾರಂಭದಲ್ಲಿ ಬಿ.ವೈ.ಆರ್ ರಾಘವೇಂದ್ರ ಅಭಿವೃದ್ದಿ ಬಗ್ಗೆ ಹೇಳಿದ್ದೇನು ?

ಶಿವಮೊಗ್ಗ: ಕೇಂದ್ರ ಸರ್ಕಾರದ ಸಂಸದೀಯ ಸಂಸ್ಥೆಗಳಾದ ಸಾರ್ವಜನಿಕ ಉದ್ಯಮಗಳ ಸಮಿತಿ, ಗೃಹ ಇಲಾಖೆ ಸಂಬಂಧಿತ ಸ್ಥಾಯಿ ಸಮಿತಿಗೆ ನೇಮಕವಾಗಿರುವ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರನ್ನು ಶಿವಮೊಗ್ಗ ಜಿಲ್ಲಾ…

ಮೆಟ್ರೋ ಆಸ್ಪತ್ರೆಯಲ್ಲಿ ಆರ್‌ಬೈಟಲ್ ಅಥೆರೆಕ್ಟಮಿ ಚಿಕಿತ್ಸೆ ಯಶಸ್ವಿ | ಏನೀದು “ಆರ್‌ಬೈಟಲ್ ಅಥೆರೆಕ್ಟಮಿ” ಡೈಮಂಡ್ ಬ್ಲಾಕ್ 360?

ಶಿವಮೊಗ್ಗ: ಮಧ್ಯಭಾಗ ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ಶಿವಮೊಗ್ಗ ನಗರದ ಮೆಟ್ರೋ ಆಸ್ಪತ್ರೆಯಲ್ಲಿ ರೋಗಿ ಒಬ್ಬರ ಹೃದಯಕ್ಕೆ “ಆರ್‌ಬೈಟಲ್ ಅಥೆರೆಕ್ಟಮಿ” ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ ಎಂದು ಮೆಟ್ರೋ ಆಸ್ಪತ್ರೆಯ…

ಬ್ಯಾರಿಸ್ ಗ್ರೀನ್ ರೈಡ್ ಸೈಕಲ್ ಜಾಥಾಕ್ಕೆ ಚಾಲನೆ ಪರಿಸರ ಪ್ರಜ್ಞೆ ಇಂದು ಅತಿ ಅಗತ್ಯವಾಗಿದೆ:ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್

ಶಿವಮೊಗ್ಗ,ಅ.೨: ಪರಿಸರ ಪ್ರಜ್ಞೆ ಇಂದು ಅತಿ ಅಗತ್ಯವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಹೇಳಿದರು.ಅವರು ಇಂದು ಬ್ಯಾರಿಸ್‌ವತಿಯಿಂದ ಆಯೋಜಿಸಿದ್ದ ಬ್ಯಾರಿಸ್ ಗ್ರೀನ್ ರೈಡ್ ಸೈಕಲ್ ಜಾಥಾಕ್ಕೆ…

ಸಿಬಿಐ ಮೇಲೆ ನಂಬಿಕೆ ಇಲ್ಲ /ಶಿವಮೊಗ್ಗದಲ್ಲೂ ಮಕ್ಕಳ ದಸರಾ ಆಚರಿಸುತ್ತಿರುವುದು ಖುಷಿಯಾಗಿದೆ :ಸಚಿವ ಮಧುಬಂಗಾರಪ್ಪ

ಶಿವಮೊಗ್ಗ : ಮೂಡಾ ಹಗರಣ ವಿಚಾರ, ಕಾನೂನಿನಲ್ಲಿ ಏನಿದೆ ಅದು ಆಗಿದೆ, ಕಾನೂನಿನ ಪ್ರಕಾರ ಸಿದ್ದರಾಮಯ್ಯ ಹೋರಾಟ ಮಾಡ್ತಾರೆಸಿಬಿಐ ಮೇಲೆ ನಮ್ಗೆ ನಂಬಿಕೆ, ವಿಶ್ವಾಸ ಇಲ್ಲ ಎಂದು…

ಈ ಭಾರೀ ಶಿವಮೊಗ್ಗ ದಸರಾ ಅತ್ಯಂತ ವಿಜೃಂಭಣೆಯಿಂದ ಹಾಗೂ ಭರ್ಜರಿ ಕಾರ್ಯಕ್ರಮಗಳೊಂದಿಗೆ ಅಚರಣೆ ವಿವಿಧ ಕಲಾವಿದರು ಸೇರಿದಂತೆ ನಟಿಯರು ಭಾಗಿ : ಶಾಸಕ ಚನ್ನಬಸಪ್ಪರಿಂದ ವಿವರ

ಶಿವಮೊಗ್ಗ,ಅ.೨: ನಮ್ಮೂರ ನಾಡಹಬ್ಬ ಶಿವಮೊಗ್ಗ ದಸರಾವನ್ನು ಅತ್ಯಂತ ವಿಜೃಂಭಣೆಯಿಂದ ಈ ಬಾರಿ ಆಚರಿಸಲಾಗುವುದು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು. ಅವರು ಇಂದು ಮಹಾನಗರ ಪಾಲಿಕೆ ಆವರಣದಲ್ಲಿ ಕರೆದಿದ್ದ…

ಗಾಂಧಿ ತತ್ವಗಳನ್ನು ಅಳವಡಿಸಿಕೊಂಡು ಪ್ರೀತಿ-ವಿಶ್ವಾಸದಿಂದ ಬಾಳೋಣ : ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ, ಅಕ್ಟೋಬರ್ 02  ಗಾಂಧೀಜಿ ಸೇರಿದಂತೆ ಅನೇಕ ಹೋರಾಟಗಾರರ ಹೋರಾಟದ ಫಲದಿಂದ ನಮಗೆ ಸ್ವಾತಂತ್ರö್ಯ ಲಭಿಸಿದ್ದು, ಅದನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕು ಹಾಗೂ ಪ್ರೀತಿ-ವಿಶ್ವಾಸದಿಂದ ಬಾಳಬೇಕು ಎಂದು…

ಈ ಭಾರೀ ಶಿವಮೊಗ್ಗ ದಸರಾಕ್ಕೆ ಅದ್ದೂರಿ ತಯಾರಿ /ಹತ್ತು ದಿನ ಕಾಲ ನಡೆಯುವ ದಸರಾ ಉತ್ಸವದಲ್ಲಿ ಯಾವೆಲ್ಲಾ ಕಾರ್ಯಕ್ರಮ ನಡೆಯಲಿವೆ ಅದ್ದೂರಿ ದಸರಾದಲ್ಲಿ ಯಾವ್ಯಾವ ನಟಿಯರು ಪಾಲ್ಗೊಳ್ಳಲಿದ್ದಾರೆ ?

1. ಶಿವಮೊಗ್ಗ ನಾಡಹಬ್ಬ ದಸರಾಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈಗಾಗಲೇ ಕಡೆಯ ಹಂತದ ತಯಾರಿಗಳು ನಡೆಯುತ್ತಿದ್ದು, ಶಿವಮೊಗ್ಗ ಮಹಾನಗರ ಪಾಲಿಕೆಯು ಸರ್ವ ಸನ್ನದ್ಧವಾಗಿದೆ. 2. 10 ದಿನಗಳ ಕಾಲ…

ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಗ್ಯಾರಂಟಿ ಯೋಜನೆಗಳನ್ನು ತಲುಪಿಸಬೇಕು : ಹೆಚ್.ಎಂ.ರೇವಣ್ಣ

ಶಿವಮೊಗ್ಗ, ಅಕ್ಟೋಬರ್ 01  ರಾಜ್ಯ ಸರ್ಕಾರ ನಡೆದಂತೆ ನುಡಿದು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಈ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸಲು ಪ್ರಾಧಿಕಾರದೊಂದಿಗೆ ಅಧಿಕಾರಿಗಳು ಸಮನ್ವಯದೊಂದಿಗೆ…

error: Content is protected !!