ತಿಂಗಳು: ಜುಲೈ 2024

ರೇಡಿಯೋ ಶಿವಮೊಗ್ಗ ದಾಖಲೆ/ ಯೇ ದಿಲ್ ಮಾಂಗೇ ಮೋರ್- 12 ಗಂಟೆಗಳ ಲೈವ್ ಯಶಸ್ವಿ

ಶಿವಮೊಗ್ಗ,ಜು.25: ಕಾರ್ಗಿಲ್ ವಿಜಯ ದಿವಸದ ಹಿನ್ನೆಲೆಯಲ್ಲಿ ರೇಡಿಯೋ ಶಿವಮೊಗ್ಗ ದಾಖಲೆಯ 12 ಗಂಟೆಗಳ ನಿರಂತರ ನೇರಪ್ರಸಾರ ಕಾರ್ಯಕ್ರಮ ಯೇ ದಿಲ್ ಮಾಂಗೇ ಮೋರ್ ನ್ನು ಯಶಸ್ವಿಯಾಗಿ ನಡೆಸಿತು.ಸಾಂದೀಪನಿ…

ಡೆಂಗ್ಯೂ ಜ್ವರದಿಂದ ಮೆಗ್ಗಾನ್ ಆಸ್ಪತ್ರೆ ನರ್ಸಿಂಗ್ ಆಫೀಸರ್ (ನರ್ಸ್) ಹೇಮಾ ಚಿಕಿತ್ಸೆ ಫಲಿಸದೇ ಸಾವು !

ಶಿವಮೊಗ್ಗ: ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಜಿಲ್ಲಾ ಮೆಗ್ಗಾನ್ ಆಸ್ಪತ್ರೆ ನರ್ಸಿಂಗ್ ಆಫೀಸರ್ (ನರ್ಸ್) ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಭದ್ರಾವತಿಯ ಹೇಮಾ ಅವರು ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ…

ಯಾವುದೇ ಸರ್ಕಾರದಲ್ಲಿ ನಡೆದ ಹಗರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಲಿ:ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಅಗ್ರಹ

ಶಿವಮೊಗ್ಗ: ಯಾವುದೇ ಸರ್ಕಾರದಲ್ಲಿ ನಡೆದ ಹಗರಣಗಳನ್ನು ಸಿಬಿಐ ತನಿಖೆಗೆ ಮುಖ್ಯಮಂತ್ರಿಗಳು ಒಪ್ಪಿಸಲಿ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಆಗ್ರಹಿಸಿದರು . ಸುದ್ದಿಗೊಷ್ಠಿಯಲ್ಲಿ ಮಾತನಾಡಿದ…

ಯಾವುದೇ ಕ್ಷಣದಲ್ಲಾದ್ರು ಲಿಂಗನಮಕ್ಕಿ ನೀರು ಹೊರಕ್ಕೆ ನದಿಪಾತ್ರದ ಜನಕ್ಕೆ ಎಚ್ಚರಿಕೆ

ಶಿವಮೊಗ್ಗ,ಜು.೨೪: ಲಿಂಗನಮಕ್ಕಿ ಡ್ಯಾಂ ನೀರಿನ ಮಟ್ಟ ೧೮೦೧ ಅಡಿ ತಲುಪಿದ್ದು ಶೇ.೬೫ ರಷ್ಟು ನೀರು ಸಂಗ್ರಹವಾಗಿದ್ದು ೬೦ ಸಾವಿರ ಕ್ಯೂಸೆಕ್ಸ್ ಗಿಂತಲೂ ಹೆಚ್ಚಿನ ನೀರು ಹರಿದು ಬರುತ್ತಿದೆ.…

      ಜಿಲ್ಲೆಯಲ್ಲಿ ಬಡ್ಡಿ ವ್ಯವಹಾರ ನಡೆಸುವವರಿಗೆ ಸೂಚನೆ / ಕಚೇರಿಯಲ್ಲಿ ಪರವಾನಿಗೆ ಕಡ್ಡಾಯ

ಶಿವಮೊಗ್ಗ, ಜುಲೈ ೨೪,       ಜಿಲ್ಲೆಯಲ್ಲಿ ಲೇವಾದೇವಿ ನಡೆಸುತ್ತಿರುವ ಲೇವಾದೇವಿಗಾರರು, ಗಿರವಿದಾರರು ಮತ್ತು ಹಣಕಾಸು ಸಂಸ್ಥೆಗಳು, ವ್ಯವಹಾರ ಸ್ಥಳದ ಕಚೇರಿಯಲ್ಲಿ ಪರವಾನಿಗೆಯನ್ನು ಕಡ್ಡಾಯವಾಗಿ ಪ್ರದರ್ಶಿಸತಕ್ಕದ್ದು.…

ಮೇಕ್ ಫ್ರೀ ಟ್ರಿಪ್ಸ್ ಮತ್ತು ಮೇಕ್ ಫ್ರೀ ಮನಿ ಹೆಸರಿನಲ್ಲಿ ಮೋಸ- ದೂರು ದಾಖಲು

ಶಿವಮೊಗ್ಗ, ಜುಲೈ ೨೩ಕಿಶೋರಕುಮಾರ ಎಂಬುವವರಿಗೆ ನಾಗರಾಜ ಎಂಬುವವರು Make free trips ಎಂಬ ಕಂಪನಿಯ ಬಗ್ಗೆ ತಿಳಿಸಿ, ನೀವು ಈ ಕಂಪನಿಗೆ ೯೦೦೦/- ರೂ ಹಣ ಕಟ್ಟಿ…

ಅಪರ ಸರ್ಕಾರಿ ವಕೀಲರ ನೇಮಕಕ್ಕೆ ಅರ್ಜಿ ಆಹ್ವಾನ

ಶಿವಮೊಗ್ಗ, ಜುಲೈ 23, : ಜಿಲ್ಲೆಯ ಸಾಗರ ಮತ್ತು ಸೊರಬ ತಾಲ್ಲೂಕಿನ ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರ್ಕಾರಿ ವಕೀಲರ ನೇಮಕ ಮಾಡಲು ಅರ್ಹ ನ್ಯಾಯವಾದಿಗಳಿಂದ ಅರ್ಜಿ…

“ಕನಕ ನಗರದ ಗ್ಲೋಬಲ್  ಶಾಲೆಯಲ್ಲಿ ಮಕ್ಕಳಿಗೆ ಮತದಾನದಿಂದ ವಿದ್ಯಾರ್ಥಿ ನಾಯಕರ ಆಯ್ಕೆ “

ಶಿವಮೊಗ್ಗ, ಜು 24 : ಶಾಲೆಗಳಲ್ಲಿ ವಿದ್ಯಾರ್ಥಿ ನಾಯಕರ ಆಯ್ಕೆ ಮತದಾನದ ಮೂಲಕ ಸಾಗಿದ್ದು ಮಕ್ಕಳಿಗೆ ಚಿಕ್ಕಂದಿನಿಂದಲೇ ಚುನಾವಣಾ ಮಜಲುಗಳನ್ನು ಅರಿಯಲು ಸೋಮಿನಕೊಪ್ಪ ರಸ್ತೆಯ ಕನಕ ನಗರದ…

ಸಾಗರ ವಿಧಾನಸಭಾ ಕ್ಷೇತ್ರದಲ್ಲಿ 75 ಮನೆಗಳು ಪೂರ್ಣ ಹಾನಿ,ಮನೆ ಕಳೆದುಕೊಂಡ ಸಂತ್ರಸ್ಥರಿಗೆ 5ಲಕ್ಷ ರೂ. ಪರಿಹಾರ ನೀಡಿ: ಮಾಜಿ ಸಚಿವ ಹರತಾಳು ಹಾಲಪ್ಪ ಆಗ್ರಹ

ಸಾಗರ, ಜು.೨೩- ಮಳೆ ಅನಾಹುತದಿಂದ ಪೂರ್ಣ ಮನೆ ಕಳೆದುಕೊಂಡವರಿಗೆ ರಾಜ್ಯ ಸರ್ಕಾರ ೫ ಲಕ್ಷ ರೂ. ಪರಿಹಾರ ನೀಡಬೇಕು. ಭಾಗಶ: ಮನೆ ಕಳೆದುಕೊಂಡವರಿಗೆ ೧.೨೫ ಲಕ್ಷ ರೂ.…

ಶ್ರಾವಣ ಎಂದರೇನು ? ಶ್ರಾವಣ ಮಾಸದ ವಿಶೇಷತೆ ಏನು ? ಸಾಹಿತಿ,ಶಿಕ್ಷಕ, ರಾ.ಹ.ತಿಮ್ಮೇನಹಳ್ಳಿ ರವರ ಲೇಖನದಲ್ಲಿ ವಿವರ

ಹಿಂದೂ ಪಂಚಾಂಗದಲ್ಲಿ   ಶ್ರಾವಣ ಮಾಸ ಶ್ರೇಷ್ಠ ಮಾಸಗಳಲ್ಲಿ ಒಂದಾಗಿದೆ. ಹಬ್ಬಗಳ ಸಾಲು ಪ್ರಾರಂಭವಾಗುವ ಮಾಸವೂ ಇದಾಗಿದ್ದು, ಸನಾತನ ಪಂಚಾಂಗದ ಐದನೇ ತಿಂಗಳನ್ನು ಶಿವನಿಗೆ ಅರ್ಪಿಸಲಾಗಿದೆ.ಅಂದರೆ ಈ ಮಾಸದಲ್ಲಿ ಪರಮೇಶ್ವರನನ್ನು ಹೆಚ್ಚು ಆರಾಧಿಸಲಾಗುತ್ತದೆ.…

error: Content is protected !!