ತಿಂಗಳು: ಜುಲೈ 2024

ನ್ಯಾಯಾಲಯದಲ್ಲಿ ಬೃಹತ್ ಲೋಕ ಅದಾಲತ್ :ನೂರಾರು ಪ್ರಕರಣ ರಾಜೀ ಮೂಲಕ ಇತ್ಯರ್ಥ ಒಂದಾದ ದಂಪತಿಗಳು

ಸಾಗರ : ಇಲ್ಲಿನ ನ್ಯಾಯಾಲಯದಲ್ಲಿ ಬೃಹತ್ ಲೋಕ ಅದಾಲತ್ ನಡೆಯಿತು. ಈ ಸಂದರ್ಭದಲ್ಲಿ ನೂರಾರು ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಲಾಯಿತು. ಅದಾಲತ್‌ನಲ್ಲಿ ೨೫ ವರ್ಷಗಳ ಹಣಕಾಸಿನ ಪ್ರಕರಣವನ್ನು…

ವಿದ್ಯಾರ್ಥಿಗಳು ಸನ್ಮಾರ್ಗದಲ್ಲಿ ಜೀವನ ಮುನ್ನಡೆಸಲು ಶಿಕ್ಷಕರು ಹಾಗೂ ಪೋಷಕರ ಪಾತ್ರ ಮುಖ್ಯ ಆಗಿರುತ್ತದೆ:ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಕೃಷ್ಣಪ್ಪ

ಶಿವಮೊಗ್ಗ,ಜು.೧೩:ವಿದ್ಯಾರ್ಥಿಗಳು ಸನ್ಮಾರ್ಗದಲ್ಲಿ ಜೀವನ ಮುನ್ನಡೆಸಲು ಶಿಕ್ಷಕರು ಹಾಗೂ ಪೋಷಕರ ಪಾತ್ರ ಮುಖ್ಯ ಆಗಿರುತ್ತದೆ. ದೇಶದ ಇತಿಹಾಸದಲ್ಲಿನ ಶ್ರೇಷ್ಠ ವ್ಯಕ್ತಿಗಳ ಜೀವನ ಚರಿತ್ರೆಯನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಕೆಲಸ ಆಗಬೇಕು…

ವಜ್ರಮಹೋತ್ಸವ ಅಂಗವಾಗಿ ವಿದ್ಯಾವಂತ ನಿರುದ್ಯೋಗಿಗಳಿಗೆ ಜಿಲ್ಲೆಯಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಆರಂಭ:ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ರಿಂದ ಸಂಪೂರ್ಣ ವಿವರ

ಶಿವಮೊಗ್ಗ,ಜು.೧೩: ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವಜ್ರಮಹೋತ್ಸವ ವರ್ಷಚಾರಣೆ ಅಂಗವಾಗಿ ಜಿಲ್ಲೆಯ ವಿದ್ಯಾವಂತ ನಿರುದ್ಯೋಗಿಗಳಿಗೆ ಕೌಶಲ್ಯ ನೀಡುವ ಮತ್ತು ಜಿಲ್ಲೆಯ ಕೈಗಾರಿಕೋದ್ಯಮಿಗಳಿಗೆ ಹಾಗೂ ವಾಣಿಜ್ಯೋದ್ಯಮಿಗಳಿಗೆ ಪೂರಕವಾದ…

ಮಾದಕ ವ್ಯಸನವನ್ನು ತಡೆಗಟ್ಟಲು ರೋಟರಿಯ ಹೊಸ ಯೋಜನೆ ಸಹಕಾರಿ /‘ನವ್ಯ ಸಂಕಲ್ಪ’ ಯೂಟ್ಯೂಬ್ ಚಾನೆಲ್ ಗೆ ಚಾಲನೆ ರೊ. ಪ್ರೊ. ಎ.ಎಸ್.ಚಂದ್ರಶೇಖರ್ ಅಭಿಪ್ರಾಯ

ಶಿವಮೊಗ್ಗ : ಸಮಾಜವನ್ನು ಪೀಡಿಸುತ್ತಿರುವ ಮಾದಕ ವ್ಯಸನದಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಿದೆ. ವ್ಯಸನವನ್ನು ತಡೆಗಟ್ಟಲು ರೋಟರಿ ಕ್ಲಬ್ ರೂಪಿಸಿರುವ ಹೊಸ ಯೋಜನೆ ಸಹಾಕಾರಿಯಾಗುತ್ತದೆ ಎಂದು ರೊ. ಪ್ರೊ.…

ಗುಮ್ಮಣ್ಗುಸ್ಕನ ಸಾವಾಸ ಬ್ಯಾಡ್ರಿ…, ನೆಗಿಟೀವ್ ಥಿಂಕಿಂಗ್..! ಗಜೇಂದ್ರ ಸ್ವಾಮಿ ಅವರ ವಾರದ ಅಂಕಣ ಓದಿ

ಸಮಾಜಿಕ ಜಾಲತಾಣದ ಸಂಗ್ರಹ ಚಿತ್ರವಾರದ ಅಂಕಣ- 04 ಗಜೇಂದ್ರ ಸ್ವಾಮಿ ಎಸ್.ಕೆ., ಶಿವಮೊಗ್ಗ ಕೊಟ್ಟೋನ್ ಕೋಡಂಗಿ, ಇಸ್ಕಂಡನ್ ಈರಭದ್ರ ಎನ್ನುವ ಗಾದೆ ಈಗ ಬದಲಾಗಿದೆ. ಅವತ್ತು ಕಾಡಿ…

ಸಾಗರ : ತಹಶೀಲ್ದಾರ್ ಕಿರುಕುಳ ಅರೋಪ :ಗ್ರಾಮ ಲೆಕ್ಕಾಧಿಕಾರಿ ಆತ್ಮಹತ್ಯೆಗೆ ಯತ್ನ !

ಸಾಗರ : ತಾಲ್ಲೂಕಿನ ಆರೆಹದ ವೃತ್ತದಲ್ಲಿ ಮೂರ‍್ನಾಲ್ಕು ವರ್ಷಗಳಿಂದ ಗ್ರಾಮ ಲೆಕ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಮಲಾ ಎಂಬುವವರು ಗುರುವಾರ ಮಧ್ಯಾಹ್ನ ತಾಲ್ಲೂಕು ಕಚೇರಿ ಸಮೀಪ ಮಾತ್ರೆ ಸೇವಿಸಿ…

ನಿರ್ಮಾಣ ಹಂತದ ಸಣ್ಣಮನೆ ಸೇತುವೆ ಫಿಲ್ಲರ್ ಅಂಚಿನ ತಳಪಾಯ ಕುಸಿತ

ಸಾಗರ(ಶಿವಮೊಗ್ಗ),ಜುಲೈ.೧೨:ಸಾಗರ ಪಟ್ಟಣದಲ್ಲಿ ನಿರ್ಮಾಣ ಹಂತದ ಸಣ್ಣಮನೆ ಸೇತುವೆ ಫಿಲ್ಲರ್‌ಗೆ ಅಳವಡಿಸಲಾಗಿದ್ದ ಸೆಂಟರಿಂಗ್ ಪೋಲ್ಸ್‌ಗಳ ತಳಪಾಯದ ಸಿಮೆಂಟ್ ಬೆಡ್ ಕುಸಿದಿದೆ.ಕಳೆದ ವಾರ ಸುರಿದ ಆರಿದ್ರಾ ಮಳೆಯ ರಭಸಕ್ಕೆ ಇಕ್ಕೇರಿ…

ಬಾರ್ ಅಂಡ್ ರೆಸ್ಟೋರೆಂಟ್‍ಗೆ ಅನುಮತಿ ಕೊಡಬಾರದು ಮನವಿ

ಶಿವಮೊಗ್ಗ,ಜು.12: ಎಲ್‍ಎಲ್‍ಆರ್ ರಸ್ತೆಯಲ್ಲಿ ಪ್ರಾರಂಭವಾಗಲಿರುವ ಬಾರ್ ಅಂಡ್ ರೆಸ್ಟೋರೆಂಟ್‍ಗೆ ಅನುಮತಿ ಕೊಡಬಾರದು ಎಂದು ಆಗ್ರಹಿಸಿ ಜಿಲ್ಲಾ ಸಹ್ಯಾದ್ರಿ ಕನ್ನಡ ಸಿರಿ ಬಳಗ ಇಂದು ಅಬಕಾರಿ ಅಧಿಕಾರಿಗಳಿಗೆ ಮನವಿ…

ಜು.21ರಂದು ಧಾರವಾಡ ಜಿಲ್ಲೆಯ ನವಲಗುಂದದಲ್ಲಿ 44ನೇ ರೈತ ಹುತಾತ್ಮ ದಿನಾಚರಣೆ:ಹಸಿರು ಸೇನೆಯ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ

ಶಿವಮೊಗ್ಗ,ಜು.12: 44ನೇ ರೈತ ಹುತಾತ್ಮ ದಿನಾಚರಣೆ ಧಾರವಾಡ ಜಿಲ್ಲೆಯ ನವಲಗುಂದದಲ್ಲಿಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಜು.21ರಂದು ಬೆಳಿಗ್ಗೆ 11ಕ್ಕೆ ಆಯೋಜಿಸಲಾಗಿದೆ. ಮತ್ತು ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಮುಂದಿನ ಹೋರಾಟವನ್ನು…

ಮಾಜಿ ಸಚಿವರು ಧಣಿವರಿಯದ ನಾಯಕ ಎಂದೆ ಪ್ರಸಿದ್ದರಾಗಿರುವ ಹಿರಿಯ ರಾಜಕೀಯ ಮತ್ಸದ್ಧಿ ಕಾಗೋಡು ತಿಮ್ಮಪ್ಪನವರಿಗೆ ರಾಜ್ಯಮಟ್ಟದ ಕಾಯಕ ರತ್ನ ಪ್ರಶಸ್ತಿ ಪ್ರದಾನ

ಆನಂದಪುರ.ಜು.12: ಮಾಜಿ ಸಚಿವರು ಹಾಗೂ ಮಾಜಿ ವಿಧಾನಸಭಾಧ್ಯಕ್ಷರು ಹಾಗೂ ಧಣಿವರಿಯದ ನಾಯಕ ಎಂದೆ ಪ್ರಸಿದ್ದರಾಗಿರುವ ಹಿರಿಯ ರಾಜಕೀಯ ಮತ್ಸದ್ಧಿ ಕಾಗೋಡು ತಿಮ್ಮಪ್ಪನವರಿಗೆ ರಾಜ್ಯಮಟ್ಟದ ಕಾಯಕ ರತ್ನ ಪ್ರಶಸ್ತಿಯನ್ನು…

error: Content is protected !!