ತಿಂಗಳು: ಜುಲೈ 2024

ಪರಿಷತ್ ನಲ್ಲಿ ಪದವೀಧರರ ಧ್ವನಿಯಾದ ಶಾಸಕ ಡಾ.ಧನಂಜಯ ಸರ್ಜಿ ,ಗೊಂದಲಕ್ಕೀಡಾದ ಕೆಪಿಎಸ್ ಸಿ ಹಾಗೂ ಐಬಿಪಿಎಸ್ ಪರೀಕ್ಷಾ ವೇಳಾಪಟ್ಟಿ ಬದಲಿಸುವಂತೆ ಒತ್ತಾಯ

ಬೆಂಗಳೂರು : ಗೊಂದಲಕ್ಕೀಡಾದ ಲೋಕ ಸೇವಾ ಆಯೋಗ ಹಾಗೂ ಕೇಂದ್ರ ಸರ್ಕಾರದ ಬ್ಯಾಕಿಂಗ್ ಪರೀಕ್ಷಾ ವೇಳಾ ಪಟ್ಟಿಯನ್ನು ತಕ್ಷಣ ಬದಲಿಸುವಂತೆ ರಾಜ್ಯ ಸರ್ಕಾರವನ್ನು ಶಾಸಕ ಡಾ.ಧನಂಜಯ ಸರ್ಜಿ…

ಹೊಸನಗರ: ಮಳೆಯ ಅಬ್ಬರ ಸಾಕಷ್ಟು ಮನೆ-ಕೊಟ್ಟಿಗೆ ತೋಟ ಗದ್ದೆಗೆ ಹಾನಿ ತಹಶೀಲ್ದಾರ್ ರಶ್ಮೀ ಭೇಟಿ: ಪರೀಶೀಲನೆ

ಹೊಸನಗರ: ಹೊಸನಗರ ತಾಲ್ಲೂಕಿನ ಹೊಸಹಳ್ಳಿ ಹರೀಶ ಬಿನ್ ನಾಗಪ್ಪನವರ ವಾಸದ ಮನೆ, ಹರಸಾಳು ಗ್ರಾಮದಲ್ಲಿ ಮನೆ ಕುಸಿತ, ಮಾವಿನಕೊಪ್ಪ ಗ್ರಾಮದ ಜಯಲಕ್ಷ್ಮೀ ಗೋವಿಂದಪ್ಪನವರ ಮನೆ ಕುಸಿತ, ಬರವೆ…

ಗುರುಪೂರ್ಣಿಮೆ ಎಂದರೇನು ?ಗುರು ಪೂರ್ಣಿಮೆಯ ಮಹತ್ವ ಹಾಗೂ ಇದರ ವಿಶೇಷತೆ ಏನು ಸಾಹಿತಿ ರಾ. ಹ. ತಿಮ್ಮೇನಹಳ್ಳಿ ರವರ ಲೇಖನದಲ್ಲಿ ಸಂಪೂರ್ಣ ವಿವರ

         ಪ್ರತಿವರ್ಷ ಗುರುಪೂರ್ಣಿಮೆ ಅಥವಾ ವ್ಯಾಸ ಪೂರ್ಣಿಮೆ ಬರುವುದು, ಆಶಾಡ ಮಾಸದ ಶುಕ್ಲಪಕ್ಷದ ಹುಣ್ಣಿಮೆಯ ದಿನ. ಆ ದಿನ ವೇದವ್ಯಾಸರು ಅವತರಿಸಿದ ದಿನವೆಂದು…

ಪ್ರಕೃತಿಯ ಬದಲಾವಣೆಯನ್ನು ಆಸ್ವಾದಿಸಲು ಗೋವ ಮಳೆಗಾಲದ ಚಾರಣ :ಅಧ್ಯಕ್ಷ ಎನ್ ಗೋಪಿನಾಥ್

ಶಿವಮೊಗ್ಗ : ಹವಾಗುಣ ಬದಲಾಗಿ ಬೇಸಿಗೆಯಿಂದ ಮಳೆಗಾಲ ಪ್ರಾರಂಭವಾಗಿದೆ. ಪ್ರಕೃತಿಯ ಈ ಬದಲಾವಣೆಯನ್ನು ಆಸ್ವಾದಿಸುವ ಸಲುವಾಗಿ ನಮ್ಮ ತರುಣೋದಯ ಘಟಕದ ಸದಸ್ಯರನ್ನು ಬೀಳ್ಕೊಡುತ್ತಿರುವುದಾಗಿ ಅಧ್ಯಕ್ಷ ಎನ್.ಗೋಪಿನಾಥ್ ತಿಳಿಸಿದರು.…

ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರರ ಪರ ಆಯನೂರು ಮಂಜುನಾಥ್‌ಗೆ :ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಸಖತ್ ಬ್ಯಾಟಿಂಗ್

ಶಿವಮೊಗ್ಗ,ಜು.18: ಶಾಸಕ ಆರಗ ಜ್ನಾನೇಂದ್ರರ ಐದನೇ ಬಾರಿ ಆಯ್ಕೆ ಪ್ರಾಮಾಣಿಕತೆ ಗೆ ಸಾಕ್ಷಿ. ಸೋತಾಗಲೂ ಅನುದಾನ ತಂದಿರುವ ಕೀರ್ತಿ ಇದೆ. ಆದರೂ ಮಾಜಿ ಸಂಸದ ಆಯನೂರು ಮಂಜುನಾಥ್…

ಬೆಳ್ಳಂಬೆಳಗ್ಗೆ ರಾಜ್ಯದ 12 ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ದಾಳಿ

ಬೆಂಗಳೂರು: ರಾಜ್ಯಾದ್ಯಂತ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಜ್ಯದ 12 ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಲಾಗಿದೆ.+ ಬೆಂಗಳೂರು, ಮೈಸೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆ,…

ಮೊದಲ ಅಧಿವೇಶನದಲ್ಲೇ ರಾಜ್ಯ ಸರ್ಕಾರದ ಗಮನ ಸೆಳೆದ ಶಾಸಕ ,ರಾಜ್ಯದಲ್ಲಿ ಗಾಂಜಾ, ಡ್ರಗ್ಸ್ ಅಮಲು ಇಳಿಸಿ, ಸಾವಿನ ಸಂಖ್ಯೆ ಇಳಿಸಿ:ಡಾ.ಶಾಸಕ ಧನಂಜಯ ಸರ್ಜಿ ಅಗ್ರಹ

ಬೆಂಗಳೂರು : ರಾಜ್ಯದಲ್ಲಿ ಪೊಲೀಸ್ ಇಲಾಖೆ ಸಕ್ರಿಯವಾಗಿದ್ದರೂ ಕೂಡ ಡ್ರಗ್ಸ್ ವ್ಯಸನಿಗಳ ಸಂಖ್ಯೆ ಹಾಗೂ ಸಾವಿನ ಸಂಖ್ಯೆಯೂ ಹೆಚ್ಚುತ್ತಲೇ ಇದೆ, ಇದನ್ನು ಗೃಹ ಇಲಾಖೆ ಗಂಭೀರವಾಗಿ ತೆಗೆದುಕೊಂಡು…

ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪರವರು ನನ್ನ ಮಗನ ಮೇಲಾಣೆ ಎಂದಿದ್ದೇಕೆ ?

ಶಿವಮೊಗ್ಗ,ಜು.18: ನನ್ನ ಮಗನ ಮೇಲಾಣೆ ಆಶ್ರಯ ಯೋಜನೆಯ ಫಲಾನುಭವಿಗಳಿಗೆ ಮನೆಗಳು ಹಂಚಿಕೆಯಾಗುವ ತನಕ ಹೋರಾಟವನ್ನು ನಿಲ್ಲಿಸುವುದಿಲ್ಲವೆಂದು ರಾಷ್ಟ್ರಭಕ್ತಿ ಬಳಗದ ಸಂಚಾಲಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಇಂದು…

ಶಿವಮೊಗ್ಗ/ ನಾಳೆಯೂ ಶಾಲಾ ಕಾಲೇಜಿಗೆ ರಜೆ, ಡಿಸಿ ಆದೇಶ

ನಾಳೆ ಶಿವಮೊಗ್ಗ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜಾ ಘೋಷಿಸಿ ನೀಗೊಜಿಲ್ಲಾಧಿಕಾರಿ ಆದೇಶ ಶಿವಮೊಗ್ಗ, ಜು.18: ಸತತವಾಗಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯ…

ಇಲ್ಲಿ ಹೆಣ ಬೀಳಬೇಕಾ? ಶಿವಮೊಗ್ಗ ನೆಹರೂ ರಸ್ತೆ ಡೇಂಜರ್ ಜನಜಂಗುಳಿ ಸ್ಪಾಟ್ ನೋಡ್ರಿ!/ ಅಪರೂಪದ ವರದಿ ಓದ್ರಿ

ಇದು ಡೈರೆಕ್ಟ್ ಹೊಡ್ತಾ…೧ತುಂಗಾತರಂಗ ಕಣ್ಣೋಟದ ವರದಿಶಿವಮೊಗ್ಗ, ಜು.18:ಶಿವಮೊಗ್ಗ ನಗರದ ನೆಹರು ಸ್ಟೈಲ್ ಈಗಲೂ ಆಗಲೋ ಎನ್ನುತ್ತಿರುವ ಕರೆಂಟ್ ಕಂಬ ಒಂದು ಹಳೆಯ ಕಟ್ಟಡ ಒಂದಕ್ಕೆ ತಗಲಿ ನಿಂತಿದೆ.…

error: Content is protected !!