ತಿಂಗಳು: ಜನವರಿ 2024

ಸದಾ ಪ್ರಕಿಯೆಗಳಿಂದ ಜನದ್ವನಿಯಾದ ತುಂಗಾತರಂಗ/ ಪತ್ರಿಕೆಯ 2024ರ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಇಂಗಿತ- ಸರಳ ಸಮಾರಂಭದ ಚಿತ್ರ ಲೋಕ ನೋಡಿ

ಶಿವಮೊಗ್ಗ, ಜ.05:ಕಳೆದ 13 ವರ್ಷಗಳಿಂದ ತುಂಗಾ ತರಂಗ ಪತ್ರಿಕೆ ಹೊಸ ಬಳಗದ ಮೂಲಕ ಜಿಲ್ಲೆ ಹಾಗೂ ರಾಜ್ಯದಲ್ಲಿ ಗುರುತಿಸುವ ಹಂತಕ್ಕೆ ಬಂದಿದ್ದು, ಜನಧ್ವನಿಯಾಗಿ ಇನ್ನಷ್ಟು ಬೆಳೆಯಲಿ ಎಂದು…

ಜ.14-15 ರಂದು ಸಿಗಂದೂರು ಚೌಡೇಶ್ವರಿ ಜಾತ್ರಾ ಮಹೋತ್ಸವ

ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಧರ್ಮಾಧಿಕಾರಿ ಎಸ್. ರಾಮಪ್ಪ ನೇತೃತ್ವದಲ್ಲಿ ಜನವರಿ ೧೪ ಮತ್ತು ೧೫ ರಂದು ಮಕರ ಸಂಕ್ರಮಣ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ದೇವಳ ಆಡಳಿತ…

ನಾವು ಕರ ಸೇವಕರು ನಮ್ಮನ್ನು ಬಂಧಿಸಿ ಘೋಷಣೆ ಮೂಲಕ ಬಿಜೆಪಿ ಬೃಹತ್ ಪ್ರತಿಭಟನೆ/ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

ಹುಬ್ಬಳ್ಳಿಯ ಕರಸೇವಕನ ಬಂಧನ ಖಂಡಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಇಂದು ಖಾಸಗಿ ಬಸ್‌ಸ್ಟ್ಯಾಂಡ್ ಬಳಿ ಪ್ರತಿ ಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸರ್ಕಾರದ…

ನೋಂದಾಯಿತ ಆಟೋರಿಕ್ಷಾಗಳಿಗೆ ಪರವಾನಿಗೆ ನೀಡಿ : ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಸೂಚನೆ

ಶಿವಮೊಗ್ಗ, ಡಿ.೦೪:ಹೊಸದಾಗಿ ಖರೀದಿಸಿ ನೋಂದ ಣಿಯಾದ ಆಟೋರಿಕ್ಷಾಗಳಿಗೆ ಪರವಾನಿಗೆ ಯನ್ನು ನೀಡುವಂತೆ ಜಿಲ್ಲಾಧಿಕಾರಿಗಳು ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಸೆಲ್ವಮಣಿ ಆರ್ ಸೂಚನೆ ನೀಡಿದರು. ಇಂದು…

ಸಿದ್ದರಾಮಯ್ಯ ಹಾಗೂ ಯತೀಂದ್ರ ಸಿದ್ದರಾಮಯ್ಯ ಇಬ್ಬರು ಮತಾಂತರಗೊಂಡು ಪಾಕಿಸ್ಥಾನಕ್ಕೆ ಹೋಗಲಿ:ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಗುಡುಗು

ಶಿವಮೊಗ್ಗ,ಜ.೦೪: ಸಿದ್ದರಾಮಯ್ಯ ಹಾಗೂ ಯತೀಂದ್ರ ಸಿದ್ದರಾಮಯ್ಯ ಇಬ್ಬರು ಮತಾಂತರಗೊಂಡು ಪಾಕಿಸ್ಥಾನಕ್ಕೆ ಹೋಗಲಿ ಎಂದು ಬಿಜೆಪಿಯ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದರು. ಅವರು ಇಂದು ಹುಬ್ಬಳ್ಳಿಯ ಕರಸೇವಕ ಶ್ರೀಕಾಂತ್…

ಜ.07 ರಂದು ಮಲೆನಾಡು ಮುದ್ರಕರ ಸಂಘದ ವತಿಯಿಂದ ಮುದ್ರಕರ ಹಬ್ಬ ಆಚರಣೆ : ಸಂಘದ ಅಧ್ಯಕ್ಷ ಎಂ. ಮಾಧವಚಾರ್ ವಿವರಣೆ

ಶಿವಮೊಗ್ಗ,ಜ.೦೪:ಮಲೆನಾಡು ಮುದ್ರಕರ ಸಂಘದ ವತಿಯಿಂದ ಜ.೦೭ರಂದು ಅಂಬೇಡ್ಕರ್ ಭವನದಲ್ಲಿ ಮುದ್ರಕರ ಹಬ್ಬವನ್ನು ದಿನವಿಡಿ ಆಚರಿಸಲಾಗುತ್ತದೆ ಎಂದು ಸಂಘದ ಅಧ್ಯಕ್ಷ ಎಂ. ಮಾಧವಚಾರ್ ಹೇಳಿದರು. ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ…

ವಿಮಾ ಪರಿಹಾರ ಪಾವತಿಸಲು ನಿರಾಕರಿಸಿದಕ್ಕೆ ಓರಿಯಂಟಲ್ ಇನ್ಸೂರೆನ್ಸ್ ಕಂಪನಿಗೆ ಬಿದ್ದ ದಂಡವೆಷ್ಟು ?

ಶಿವಮೊಗ್ಗ, ಜನವರಿ 04, : ಓರಿಯಂಟಲ್ ಇನ್ಸೂರೆನ್ಸ್ ಕಂಪನಿಯವರ ವಿರುದ್ಧ ಸೇವಾನ್ಯೂನ್ಯತೆ ಕುರಿತು ಆಪಾದಿಸಿ ದಾಖಲಿಸಿದ್ದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರ ಪೀಠವು…

ಜಿಲ್ಲಾ ಜೀತ ಪದ್ದತಿ ಜಾಗೃತಿ ಸಮಿತಿಗೆ ಕರಾಟೆ ಮಾಸ್ಟರ್ ಶಿವಮೊಗ್ಗ ವಿನೋದ್ ಆಯ್ಕೆ

ಶಿವಮೊಗ್ಗ,ಜ.04: ಶಿವಮೊಗ್ಗ ಜಿಲ್ಲಾ ಮಟ್ಟದ ಜೀತ ಪದ್ಧತಿ ಜಾಗೃತಿ ಸಮಿತಿಗೆ ಕರ್ನಾಟಕ ರಾಜ್ಯಪಾಲರ ಅಜ್ಞಾನುಸಾರ ಕರ್ನಾಟಕ ಸರ್ಕಾರದ ನಿರ್ದೇಶಕರು ಪಂಚಾಯತ್ ರಾಜ್ ಹಾಗೂ ಪದನಿಮಿತ್ತ ಸರ್ಕಾರದ ಉಪ…

ಶಿಷ್ಯನಿಗೆ ವಂದಿಸಿ ಬುದ್ದಿ ಕಲಿಸುವ ಕಾಲದಲ್ಲಿ ಸಂಸ್ಕಾರ ಅಗತ್ಯ /ಸಂಸ್ಕೃತಿ ಕಲಿಸುವ ಮಾದರಿ ಶಾಲೆಯಾಗಿ ರಾಮಕೃಷ್ಣ | ಶಾಲೆಯ ರಂಗೋತ್ಸವ ಕಾರ್ಯಕ್ರಮದಲ್ಲಿ ಜಡೆ ಸಂಸ್ಥಾನ ಮಠದ ಡಾ.ಮಹಾಂತ ಮಹಾಸ್ವಾಮಿಗಳು

ಶಿವಮೊಗ್ಗ, ಡಿ.೦೩:ಹಿಂದೆ ಬೈಯ್ದು, ಹೊಡೆದು, ಹೆದರಿಸಿ ಪಾಠ ಕಲಿಸುತ್ತಿದ್ದ ದಿನಮಾನಗಳು ಯುಗಾಂತ ರಗಳಲ್ಲಿ ಬದಲಾವಣೆಯಾಗಿದೆ. ಇಂದಿನ ಕಲಿಯುಗದಲ್ಲಿ ಶಿಷ್ಯನಿಗೆ ಗುರುಗಳು ವಂದಿಸಿ ಬುದ್ದಿ ಕಲಿಸುವುದು ಅನಿವಾರ್ಯವಾಗಿದೆ. ಇಂದಿನ…

ಜ.4 ರಿಂದ ಪ್ರತಿ ಗುರುವಾರ ರೇಡಿಯೋ /ಶಿವಮೊಗ್ಗ ಸಮುದಾಯ ಬಾನುಲಿಯಲ್ಲಿ ಆರೋಗ್ಯ ಕುರಿತಾದ ಸರಣಿ ಕಾರ್ಯಕ್ರಮ

ಶಿವಮೊಗ್ಗ,ಜ.೦೩: ಸುಬ್ಬಯ್ಯ ಮೆಡಿಕಲ್ ಕಾಲೇಜ್ ಹಾಸ್ಪಿಟಲ್ ಹಾಗೂ ಮ್ಯಾಕ್ಸ್ ಆಸ್ಪತ್ರೆಯ ಸಹಯೋಗದಲ್ಲಿ ರೇಡಿಯೋ ಶಿವಮೊಗ್ಗ ಸಮುದಾಯ ಬಾನುಲಿಯಲ್ಲಿ ಆರೋಗ್ಯದ ಕುರಿತಾದ ಸರಣಿ ಕಾರ್ಯಕ್ರಮವು ಜ.೪ರಿಂದ ಪ್ರತಿ ಗುರುವಾರ…

error: Content is protected !!