ತಿಂಗಳು: ಡಿಸೆಂಬರ್ 2023

ನಾಳೆ ಶಿವಮೊಗ್ಗ ತಾ. ಹಾಡೋನಹಳ್ಳಿ ವೆಂಕಟೇಶ್ವರ ದೇವಾಲಯದಲ್ಲಿ ವೈಕುಂಠ ಏಕಾದಶಿ, ಭಕ್ತಿ ಪ್ರಧಾನ ಕಾರ್ಯಕ್ಕೆ ಮರೆಯದೇ ಬನ್ನಿ

ಶಿವಮೊಗ್ಗ, ಡಿ.23:ಪ್ರತಿ ವರ್ಷದಂತೆ ಈ ವರ್ಷವು ಸಹ ಶಿವಮೊಗ್ಗ ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದ ಶ್ರೀಕ್ಷೇತ್ರ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿಯನ್ನು ಡಿ.23ರ ನಾಳೆ ಹಮ್ಮಿಕೊಳ್ಳಲಾಗಿದೆ.…

ಅಧಿಕಾರ ಬಯಸದೇ, ಪಕ್ಷದ “ಸಾಧಕ” ಸೇತುವೆ ಕಟ್ಟಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್/ ಐದು ವರುಷದ ಸಾರ್ಥಕ ಕಾರ್ಯ

ಗಜೇಂದ್ರ ಸ್ವಾಮಿಶಿವಮೊಗ್ಗ, ಡಿ.22:ಇಂದಿಗೆ ಬರೋಬ್ಬರಿ ಐದು ವರ್ಷಗಳ ಹಿಂದೆ ಅಂದರೆ 2018ರ ಡಿಸೆಂಬರ್ 22ರಂದು ಅಂದಿನ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಂದ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್…

ರೈತನ ಬೋರ್ ವೆಲ್ ಗೆ ಲಂಚ ಕೇಳಿದ ಆನವಟ್ಟಿ ಮೆಸ್ಕಾಂ ಇಂಜಿನಿಯರ್ ರಮೇಶ್ ಲೋಕಾಯುಕ್ತ ಬಲೆಗೆ ಬಿದ್ದ ಕಥೆ!

ಶಿವಮೊಗ್ಗ, ಡಿ.21:ಇಂದು ಆನವಟ್ಟಿ ಮೆಸ್ಕಾಂ ಕಛೇರಿಗೆ ಹೋಗಿ ಎ.ಇ.ಇ. ಜಿ. ರಮೇಶ್ ಇವರು ಕರ್ತವ್ಯ ನಿರ್ವಹಿಸುತ್ತಿದ್ದ ಕಚೇರಿಯಲ್ಲಿ ಎಲೆಕ್ಟ್ರಿಕ್ ಕಂಟ್ರಾಕ್ಟರ್ ಪ್ರದೀಪ್ ಜಿ. ಎಂಬುವವರಿಂದ ರೂ. 20,000/-…

ಸಾರ್ವಜನಿಕರು ಮುಂಜಾಗ್ರತೆ ವಹಿಸುವ ಮೂಲಕ ಮುಂಬರುವ ಅನೇಕ ಅಪರಾಧಗಳನ್ನು ತಡೆಯಬಹುದು : ಎಎಸ್‍ಪಿ ಅನಿಕುಮಾರ್ ಭೂಮರೆಡ್ಡಿ

**ಶಿವಮೊಗ್ಗ, ಡಿಸೆಂಬರ್ 21,      ಸಾರ್ವಜಿಕರು ಮುಂಜಾಗ್ರತೆ ವಹಿಸುವ ಮೂಲಕ ಮುಂಬರುವ ಅನೇಕ ಅಪರಾಧಗಳನ್ನು ತಡೆಯಬಹುದು. ಆದ್ದರಿಂದ ಯಾರೇ ಅಪರಿಚಿತರೊಂದಿಗೆ ವ್ಯವಹರಿಸುವಾಗ ಒಂದು ಕ್ಷಣ ಯೋಚಿಸಿ…

ಡಿ. 24 ರಂದು ಶಿವಮೊಗ್ಗದಲ್ಲಿ ಕಾಂತಣ್ಣ ಕ್ರಿಕೇಟ್ ಕಪ್ ಪಂದ್ಯ, ಹೇಗಿರುತ್ತೆ ಗೊತ್ತಾ? ಸಂಪೂರ್ಣ ಸುದ್ದಿ ನಮ್ಮಲ್ಲಿರುತ್ತೆ ನೋಡಿ

ಶಿವಮೊಗ್ಗ,ಡಿ.21: ಮಲ್ನಾಡ್ ಭಾವಸಾರ ಕ್ರಿಕೇಟರ್ಸ್ ವತಿಯಿಂದ ಭಾವಸಾರ, ವಿಶ್ವಕರ್ಮ ಹಾಗೂ ದೈವಜ್ಞ ಸಮಾಜದ ಯುವಕರನ್ನು ಸಂಘಟಿಸುವ ಸಲುವಾಗಿ ಇದೇ ಮೊದಲ ಬಾರಿಗೆ ‘ಕಾಂತಣ್ಣ ಕಪ್’ ಕ್ರಿಕೆಟ್ ಪಂದ್ಯಾವಳಿಯನ್ನು…

ರೈತರ ಬದುಕೆ ಹಾಳಾಗಿದೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವರಿಷ್ಠ ಕೆ.ಟಿ.ಗಂಗಾಧರ್ ಹೀಗೆ ಹೇಳಲು ಕಾರಣವೇನು ? ಸಂಪೂರ್ಣ ವಿವರ ಇಲ್ಲಿದೆ

ಶಿವಮೊಗ್ಗ,ಡಿ.೨೧: ಕೇಂದ್ರ ಮತ್ತು ರಾಜ್ಯ ಸರ್ಕಾರದ ಅವೈಜ್ಞಾನಿಕ ಕೃಷಿ ನೀತಿಗಳಿಂದಾಗಿ ರೈತರ ಕೃಷಿ ಭೂಮಿ ಹೋಯಿತು. ಆಹಾರ ಉತ್ಪಾದನೆಯೂ ಹೋಯಿತು. ಎ.ಪಿ.ಎಂ.ಸಿ. ಕಾಯಿದೆಯಿಂದ ಮಾರಾಟ ಪ್ರಕ್ರಿಯೆ ಹಾಳಾಯಿತು.…

ಜನಸ್ಪಂದನ ಟ್ರಸ್ಟ್ ಮತ್ತು ಸುದ್ದಿಪಬ್ಲಿಕೇಷನ್ಸ್ ವತಿಯಿಂದ /ಕನ್ನಡದ ನಾಡಿ ಡಾ.ನಾ.ಡಿಸೋಜ ಸಾಹಿತ್ಯೋತ್ಸವ-2023

ಶಿವಮೊಗ್ಗ,ಡಿ.೨೧: ಜನಸ್ಪಂದನ ಟ್ರಸ್ಟ್ ಮತ್ತು ಸುದ್ದಿಪಬ್ಲಿಕೇಷನ್ಸ್ ವತಿಯಿಂದ ಕರ್ನಾಟಕ ಸಂಘ ಶಿಕಾರಿಪುರದ ಜುಬೇದ ವಿದ್ಯಾ ಸಂಸ್ಥೆ ಕುವೆಂಪು ವಿವಿಯ ಪದವಿ ಕಾಲೇಜು ಕನ್ನಡ ಅಧ್ಯಾಪಕರ ವೇದಿಕೆ ಇವರ…

ಬೇರಿಸ್ ಸಿಟಿ ಸೆಂಟರ್ ವತಿಯಿಂದ ಡಿ.23 ರಂದು ಪರಿಸರ ಉಳಿವಿಗಾಗಿ ಮ್ಯಾರಥನ್ ಓಟ /23ರಿಂದ 26 ರವರೆಗೆ ಶಾಪಿಂಗ್ ಫೆಸ್ಟಿವಲ್ : ಮ್ಯಾನೇಜರ್ ಮೋಹಿದ್ದಿನ್

ಶಿವಮೊಗ್ಗ,ಡಿ.೨೧:ಇಲ್ಲಿನ ಬೇರಿಸ್ ಸಿಟಿ ಸೆಂಟರ್(ಮಾಲ್)ನ ವತಿಯಿಂದ ಡಿ.೨೩ರಂದು ಪರಿಸರ ಉಳಿವಿಗಾಗಿ ಮ್ಯಾರಥನ್ ಓಟ ಮತ್ತು ೨೩ರಿಂದ ೨೬ರವರೆಗೆ ಶಾಪಿಂಗ್ ಫೆಸ್ಟಿವಲ್ ಹಮ್ಮಿಕೊಳ್ಳಲಾಗಿದೆ ಎಂದು ಸಿಟಿ ಸೆಂಟರ್‌ನ ಮ್ಯಾನೇಜರ್…

ಎಂಎಸ್‍ಎಂಇ ಗೆ ವ್ಯಾಪ್ತಿ-ಅವಕಾಶಗಳಿದ್ದು ಸದುಪಯೋಗಪಡಿಸಿಕೊಳ್ಳಿರಿ : ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್

ಶಿವಮೊಗ್ಗ, ಡಿಸೆಂಬರ್ 21,        ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಒಳ್ಳೆಯ ವ್ಯಾಪ್ತಿ ಹಾಗೂ ಹಣಕಾಸಿನ ಸಾಲ ಸೌಲಭ್ಯಗಳಿದ್ದು ಉದ್ದಿಮೆದಾರರು ಇದರ…

ಡಿ.22 ರಂದು ವಿದ್ಯುತ್ ವ್ಯತ್ಯಯ

ಶಿವಮೊಗ್ಗ, ಡಿಸೆಂಬರ್ 20, ಶಿವಮೊಗ್ಗ ತಾಲ್ಲೂಕು, ಸಂತೇಕಡೂರು ಗ್ರಾಮದಲ್ಲಿ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಎಫ್-1 ಉಂಬ್ಳೇಬೈಲು , ಎಫ್-2…

error: Content is protected !!