ತಿಂಗಳು: ಡಿಸೆಂಬರ್ 2023

ಶಿವಮೊಗ್ಗ/ ಈ ಸ್ಟೋರ್ ಹೆಸರಿನಲ್ಲಿ ನಂಬಿಕೆ ದ್ರೋಹ, ಲಕ್ಷಾಂತರ ರೂ ವಂಚನೆ: ಕ್ರಮಕ್ಕೆ ಮನವಿ, ಯಾರೀ ಮೋಸಗಾರರು ಗೊತ್ತಾ?

ಶಿವಮೊಗ್ಗ, ಡಿ.16:ಈ ಸ್ಟೋರ್ ಹೆಸರಿನಲ್ಲಿ ನಂಬಿಕೆ ದ್ರೋಹ ಮಾಡಿ ವಂಚಿಸಿ ಹಣ ನೀಡದೆ ಕೊಲೆ ಬೆದರಿಕೆ ಹಾಕಿರುವ ವ್ಯಕ್ತಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಶಿವಮೊಗ್ಗದ ಮಾಲತೇಶ್, ರವಿಕುಮಾರ್,…

ಫೇಸ್‌ಬುಕ್ ನಲ್ಲಿ ಹುಡುಗಿ ಎಂದು ನಂಬಿಸಿ 7.25 ಲಕ್ಷ ವಂಚಿಸಿದ ಭೂಪ !

ಫೇಸ್‌ಬುಕ್ ನಲ್ಲಿ ತಾನು ಹುಡುಗಿ ಎಂಬಂತೆ ಬಿಂಬಿಸಿಕೊಂಡಿದ್ದ ತೀರ್ಥಹಳ್ಳಿಯ ಯುವಕನೊಬ್ಬ ತುಮಕೂರು ಜಿಲ್ಲೆಯ ಶಿರಾ ಗೇಟ್‌ನ ಯುವಕನೊ ಬ್ಬನಿಗೆ ೭.೨೫ ಲಕ್ಷ ರೂ ವಂಚಿಸಿದ್ದಾನೆ. ತೀರ್ಥಹಳ್ಳಿ ಯುವಕನ…

ಇನ್ನುಂದೆ ನಗರದಲ್ಲಿ ಈ ಸ್ಥಳದಲ್ಲಿ ಮಾತ್ರ ವಾಹನ ನಿಲುಗಡೆ / ಹಾಗೂ ಈ ಸ್ಥಳದಲ್ಲಿ ನಿಷೇಧ : ಜಿಲ್ಲಾಧಿಕಾರಿ ಅದೇಶ

ಶಿವಮೊಗ್ಗ, ಡಿಸೆಂಬರ್ 15,       ನಗರದ ಪೂರ್ವ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬಿ.ಹೆಚ್.ರಸ್ತೆಯಲ್ಲಿ ಹೊಳೆಬಸ್ ಸ್ಟಾಪ್‍ನಿಂದ ಅಮೀರ್ ಅಹಮದ್ ಸರ್ಕಲ್‍ವರೆಗೆ ಸುಗಮ ಸಂಚಾರ…

ಹೊಸನಗರ|ರೂ 1.50ಲಕ್ಷ ಮೌಲ್ಯದ ಶ್ರೀಗಂಧ ಸಹಿತ ಮೂರು ಬೈಕ್ ವಶ ಆರು ಆರೋಪಿಗಳ ಬಂಧನ

ಹೊಸನಗರ; ಶ್ರೀಗಂಧ ಮರಗಳ ಅಕ್ರಮ ಕಡಿತಲೆ, ಸಾಗಾಣಿಕೆ ಮತ್ತು ದಾಸ್ತಾನಿಗೆ ಸಂಬಂಧಿಸಿದಂತೆ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮಾಲು ಸಹಿತ ಕೃತ್ಯಕ್ಕೆ ಬಳಸಿದ್ದ ಮೂರು ಮೋಟಾರ್ ಬೈಕ್‌ಗಳನ್ನು…

ನಗರದಲ್ಲಿ ನಾಳೆ ನಾಡಿದ್ದು ಎರಡು ದಿನ ಕುಡಿಯುವ ನೀರು ವ್ಯತ್ಯಯ

ಶಿವಮೊಗ್ಗ, ಡಿಸೆಂಬರ್ ೧೫: ): ಗಾಜನೂರು ಮೂಲ ಸ್ಥಾವರದಲ್ಲಿ ವಿದ್ಯುತ್ ಪೂರೈಕೆಯನ್ನು ನಿಲುಗಡೆ ಮಾಡುವುದರಿಂದ ಡಿ. ೧೬ ಮತ್ತು ೧೭ ರಂದು ಶಿವಮೊಗ್ಗ ನಗರದ ದೈನಂದಿನ ಕುಡಿಯುವ…

ಶಬರಿಮಲೆ ಯಾತ್ರಿಕರಿಗೆ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಕೇರಳ ಸರ್ಕಾರ ಸಂಪೂರ್ಣ ವಿಫಲ/ಕೇರಳ ಸಿಎಂ ರಾಜೀನಾಮೆಗೆ: ಎಂ.ಡಿ. ಸತೀಶ್ ಒತ್ತಾಯ

ಶಿವಮೊಗ್ಗ: ಶಬರಿಮಲೆ ಯಾತ್ರಿಕರಿಗೆ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಕೇರಳ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಕೇರಳ ಸರ್ಕಾರ ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿದೆ. ಕೇರಳ ಸಿಎಂ ರಾಜೀನಾಮೆ ನೀಡಬೇಕು…

ಹೊಸನಗರ ತಾಲೂಕಿನಾದ್ಯಂತ ಅಕ್ರಮ ಕಟ್ಟಡ ನಕಲಿ ಹಕ್ಕುಪತ್ರಗಳ ಹಾವಳಿ ತಪ್ಪಿಸಲು: ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಗಣೇಶ್ ಸೋಗೋಡು ಅಗ್ರಹ

ಶಿವಮೊಗ್ಗ: ಹೊಸನಗರ ತಾಲೂಕಿನಾದ್ಯಂತ ಅಕ್ರಮ ಕಟ್ಟಡ ಜಾಗಕ್ಕೆ ಸಂಬಂಧಿಸಿದಂತೆ ನಕಲಿ ಹಕ್ಕುಪತ್ರಗಳನ್ನು ನೀಡಲಾಗುತ್ತಿದ್ದು, ಈ ಬಗ್ಗೆ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಆಮ್ ಆದ್ಮಿ…

ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರ ಸಮಸ್ಯೆ ಆಲಿಸಿ/ ವಿದ್ಯಾರ್ಥಿಗಳ ತರಗತಿಗಳು ಸುಗಮವಾಗಿ ನಡೆಸುವಂತೆ ABVP ಅಗ್ರಹ

ಶಿವಮೊಗ್ಗ: ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರ ಸಮಸ್ಯೆ ಆಲಿಸಿ ವಿದ್ಯಾರ್ಥಿಗಳ ತರಗತಿಗಳು ಸುಗಮವಾಗಿ ನಡೆಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಇಂದು ಡಿಸಿ ಕಚೇರಿ…

ಬಿಜೆಪಿ ಅವಧಿಯಲ್ಲಿ 3800 ಅಶ್ರಯ ಮನೆಗಳು ಫಲಾನುಭವಿಗಳಿಗೆ ದೊರಕ್ಕಿದ್ದು / ಕಾಂಗ್ರೆಸ್ ಬಂದ ನಂತರ ಎಲ್ಲಾ ಪ್ರಕ್ರಿಯೆ ನಿಂತಿದೆ : ಮಾಜಿ ಡಿಸಿಎಂ ಈಶ್ವರಪ್ಪ ಅಸಮಾಧಾನ

ಶಿವಮೊಗ್ಗ: ಬಿಜೆಪಿ ಸರ್ಕಾರದ ಅವಧಿಯಲ್ಲಿ ನಗರದಲ್ಲಿ ೩೮೦೦ ಆಶ್ರಯ ಮನೆಗಳಿಗೆ ಟೆಂಡರ್ ಕರೆದು ಫಲಾನುಭವಿಗಳಿಂದ ವಂತಿಗೆ ಪಡೆದು ಅಲಾರ್ಟ್ ಮೆಂಟ್ ಮಾಡಲಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಬಂದ…

ಲೆಕ್ಕಪತ್ರ ಇಲಾಖೆಯ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಗೆ ಜಿಲ್ಲಾಡಳಿತ ಸಜ್ಜು : ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ

ಶಿವಮೊಗ್ಗ : ಡಿಸೆಂಬರ್ ೧೫ : ಕರ್ನಾಟಕ ಲೋಕಸೇವಾ ಆಯೋಗವು ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಕಿರಿಯ ಲೆಕ್ಕ ಸಹಾಯಕರ ೬೭ಹುದ್ದೆಗಳ ನೇಮಕಾತಿಗೆ…

error: Content is protected !!