ತಿಂಗಳು: ಜುಲೈ 2023

ಚಾರ್ಮುಡಿ ಘಾಟಿಯಲ್ಲಿನ ಪ್ರಸ್ತುತ ಸನ್ನಿವೇಶ/ ಪ್ರಯಾಣ ಕಷ್ಟ – ಎಚ್ಚರವಾಗಿರೋದು ಒಳಿತು- ಸುದ್ದಿಯಲ್ಲಿ ವೀಡಿಯೋ ಇದೆ ನೋಡಿ

ಚಾರ್ಮುಡಿ ಘಾಟಿಯಲ್ಲಿನ ಪ್ರಸ್ತುತ ಸನ್ನಿವೇಶ/ ಪ್ರಯಾಣ ಕಷ್ಟ – ಎಚ್ಚರವಾಗಿರೋದು ಒಳಿತು- ತುಂಗಾತರಂಗ ದಿನಪತ್ರಿಕೆ ಶಿವಮೊಗ್ಗ, ಜು.,25:ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕರಾವಳಿ ಕಡೆಯಿಂದ ಬರುವ ಮಲ್ನಾಡಿನ ಹೆಬ್ಬಾಗಿಲುಗಳು…

ಧರ್ಮಸ್ಥಳ ಸೌಜನ್ಯ ಪ್ರಕರಣ ತನಿಖೆ ನಡೆಸಿ ಅಪರಾಧಿಗಳಿಗೆ ತಕ್ಕ ಶಿಕ್ಷೆ ವಿಧಿಸಲು ಮನವಿ

ಶಿವಮೊಗ್ಗ: ಧರ್ಮಸ್ಥಳ ಸೌಜನ್ಯ ಪ್ರಕರಣವನ್ನು ನಿಷ್ಪಕ್ಷಪಾತ ತನಿಖೆ ನಡೆಸಿ ಅಪರಾಧಿಗಳಿಗೆ ತಕ್ಕ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ವಿವೇಕ ಶಿವಮೊಗ್ಗ, ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ…

1.5 ಲಕ್ಷರೂ ನಗದು ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಅರುಣ್‌ಕುಮಾರ್

ಶಿವಮೊಗ್ಗ: ತಾಲೂಕು ಕಚೇರಿಯಲ್ಲಿ ಶಿರಸ್ತೇದಾರರಾಗಿದ್ದ ಅರುಣ್‌ಕುಮಾರ್ ಅವರ ಮೇಲೆ ಇಂದು ಲೋಕಾಯುಕ್ತ ದಾಳಿ ನಡೆದು ದೂರುದಾರರಿಂದ ೧.೫ ಲಕ್ಷರೂ ನಗದು ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.…

ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಬಿರುಸು, ಆದರೆ ಇನ್ನೂ ಸಾಲದು ನಮ್ಮ ಮಲೆನಾಡಿನ ನೆಲಜಗತ್ತಿಗೆ… ಯಾಕೆ ಗೊತ್ತಾ ಇವತ್ತಿನ ಸಮಗ್ರ ಮಾಹಿತಿ ಓದಿ

ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಚುರುಕು | ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ | ಮೈದುಂಬಿದ ಜೋಗ ನೋಡಲು ಪ್ರವಾಸಿಗರ ನೂಕುನುಗ್ಗಲು | ಹೊಸನಗರ ೧೨೩.೫೦ ಮಿಮಿ. ಮಳೆ…

ಖಾಸಗಿ ಚಾನಲ್ ವಿರುದ್ದ ಕೇಸ್ ದಾಖಲಿಸಿ ಐದು ಕೋಟಿ ಮೊಕದ್ದಮೆ ಹೂಡುವುದಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದೇಕೆ ?

ಶಿವಮೊಗ್ಗ: ಸುಳ್ಳು ವರದಿ ಪ್ರಸಾರ ಮಾಡಿದ ಖಾಸಗಿ ಚಾನಲ್ ಒಂದರ ನಿರೂಪಕನ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಐದು ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಕೆಪಿಸಿಸಿ…

ಹೊಸನಗರ | ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ‘ಮಡ್ರಾಸ್ ಐ’ ಸೋಂಕು

ಹೊಸನಗರ; ತಾಲೂಕಿನಲ್ಲಿ ಕಳೆದ ಒಂದು ವಾರದ ಈಚೆಗೆ ಕಣ್ಣು ಬೇನೆ ಪ್ರಕರಣಗಳು ಕಾಣಿಸಿಕೊಳ್ಳತೊಡಗಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಕಂಡುಬರುವ ಈ ವೈರಲ್‌ಅಥವಾ ಬ್ಯಾಕ್ಟೀರಿಯಾದಿಂದಉಂಟಾಗುವ ಸೋಂಕು ಆಡುಭಾಷೆಯಲ್ಲಿ ಮಡ್ರಾಸ್ ಐ…

ಮಣಿಪುರದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದರು ಪ್ರಧಾನಿ ಮೋದಿ ಮೌನವೇಕೆ ? ಕಾಂಗ್ರೇಸ್ ಖಂಡನೆ

ಸಾಗರ : ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಮತ್ತು ಹಿಂಸೆಯ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ಸೋಮವಾರ ಬ್ಲಾಕ್ ಕಾಂಗ್ರೇಸ್ ವತಿಯಿಂದ ಉಪವಿಭಾಗಾಧಿಕಾರಿಗಳ…

ಎರಡು ಭಾರಿ ಗೋಡೆ ಕುಸಿತದಿಂದ ಅಂತಕಗೊಳಗಾದ ಖೈದಿಗಳು !

ಸಾಗರ : ಇಲ್ಲಿನ ವರದಾ ರಸ್ತೆಯಲ್ಲಿರುವ ಸಬ್‌ಜೈಲ್‌ನ ಹೊರ ಭಾಗದ ಗೋಡೆ ಎರಡು ಬಾರಿ ಕುಸಿದು ಬಿದ್ದಿದ್ದು. ಜೈಲಿನೊಳಗಿರುವ ಖೈದಿಗಳು ಆತಂಕಕ್ಕೆ ಒಳಗಾಗುವ ಸ್ಥಿತಿ ನಿರ್ಮಾಣವಾಗಿದೆ. ಭಾನುವಾರ…

ಮಡಸೂರು ಗ್ರಾಮದ ರೈತರನ್ನು ಮುಂದಿಟ್ಟುಕೊಂಡು ಮಾಜಿ ಶಾಸಕ ಹರತಾಳು ಹಾಲಪ್ಪ ಶಕುನಿ ಆಟ ಆಡುತ್ತಿದ್ದಾರೆ:ಎಪಿಎಂಸಿ ಮಾಜಿ ಅಧ್ಯಕ್ಷ ಚೇತನರಾಜ್

ಸಾಗರ : ಮಡಸೂರು ಗ್ರಾಮದ ರೈತರನ್ನು ಮುಂದಿಟ್ಟುಕೊಂಡು ಮಾಜಿ ಶಾಸಕ ಹರತಾಳು ಹಾಲಪ್ಪ ಶಕುನಿ ಆಟ ಆಡುತ್ತಿದ್ದಾರೆ. ಅಧಿಕಾರದಲ್ಲಿದ್ದಾಗ ರೈತರಿಗೆ ಕನಿಷ್ಟ ಸೌಲಭ್ಯ ನೀಡಿಲ್ಲ. ಬೇಳೂರು ವಿರುದ್ದ…

ಜಲಪಾತ ವೀಕ್ಷಿಸುತ್ತಿದ್ದ ಭದ್ರಾವತಿ ಯುವಕ ಕಾಲುಜಾರಿ ಬಿದ್ದು ನೀರು ಪಾಲು | ವೀಡಿಯೋದಲ್ಲಿ ದಾಖಲಾಯ್ತು ಘೋರ ದೃಶ್ಯ

ಕುಂದಾಪುರ: ದುಮ್ಮಿಕ್ಕಿ ಹರಿಯುತ್ತಿದ್ದ ಜಲಪಾತವನ್ನು ವೀಕ್ಷಿಸುತ್ತಾ ನಿಂತಿದ್ದ ಭದ್ರಾವತಿ ಮೂಲದ ಯುವನೋರ್ವ ಕಾಲುಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಬೈಂದೂರು ತಾಲೂಕಿನ ಕೊಲ್ಲೂರು ಸಮೀಪವಿರುವ…

error: Content is protected !!