ತಿಂಗಳು: ಜುಲೈ 2023

ಸಾಹಿತ್ಯವು ಸಹೃದಯತೆಯನ್ನು ರೂಪಿಸುತ್ತದೆ : ಸುರೇಶ್, ಪೈ ಸ್ಮಾರಕ ಕಾಲೇಜಿನ ಕನ್ನಡ ವಿಭಾಗದ ಸಾಹಿತ್ಯ ಕಾರ್ಯಕ್ರಮ

Shimoga? July 27: ನಗರದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಕನ್ನಡ ವಿಭಾಗದ ಸಾಹಿತ್ಯ ಸಹೃದಯ ವೇದಿಕೆಯಿಂದ ‘ಪುಸ್ತಕ ಓದು’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ…

ಶಿವಮೊಗ್ಗ | ತುಂಬಿದ ತುಂಗಾ ನದಿಯಲ್ಲಿ ಯುವಕನ ಮಂಗನಾಟ: ಸೇತುವೆ ಮೇಲಿಂದ ಹೊಳೆಗೆ ಹಾರಿ ಈಜಾಟ

ಶಿವಮೊಗ್ಗ: ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಾ ನದಿ ಉಕ್ಕಿ ಹರಿಯುತ್ತಿದ್ದು, ಇನ್ನೊಂದೆಡೆ ತಮ್ಮ ಹುಚ್ಚಾಟದಿಂದ ಈಗಾಗಲೇ ಹಲವರು ಪ್ರಾಣತೆತ್ತಿದ್ದಾರೆ. ಆದರೂ, ಈ ಯುವಕರಿಗೆ ಬುದ್ದಿ…

ಮಣಿಪುರದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಪ್ರಧಾನಿಯ ಮೌನವೇಕೆ ? ಮಹಿಳೆಯರ ಮೇಲೆ ನಡೆದ ಅಮಾನವೀಯ ದೌರ್ಜನ್ಯ ಖಂಡಿಸಿ ಕಾಂಗ್ರೇಸ್ ಕಾರ್ಯಕರ್ತರು ಪ್ರತಿಭಟನೆ

ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ಅಮಾನವೀಯ ದೌರ್ಜನ್ಯ ಖಂಡಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯಕರ್ತೆಯರು ಇಂದು ಪ್ರತಿಭಟನೆ ನಡೆಸಿ…

ಮುಟ್ಟುಗೋಲು ಹಾಕಿಕೊಂಡಿರುವ ವಾಹನಗಳ ಹರಾಜು; ಸೂಚನೆ

ಶಿವಮೊಗ್ಗ, ಜುಲೈ 25 ಸಾಗರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಪಾಸಣೆ ಮಾಡಿ ಸರ್ಕಾರದ ತೆರಿಗೆ ಹಾಗೂ ಇನ್ನಿತರೆ ಪ್ರಕರಣ ಸಂಬಂಧ ವಾಹನವನ್ನು ಮುಟ್ಟುಗೋಲು ಹಾಕಿರುವ ವಾಹನಗಳ ಮಾಲೀಕರು…

ಜಿಲ್ಲೆಯಲ್ಲಿ ಇದುವರೆಗೆ ದಾಖಲಾದ ಮಳೆ ಹಾಗೂ ಜಲಾಶಯ ಮಟ್ಟ ಸಂಪೂರ್ಣ ವಿವರ

ಶಿವಮೊಗ್ಗ : ಜುಲೈ 25: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 354.80 ಮಿಮಿ ಮಳೆಯಾಗಿದ್ದು, ಸರಾಸರಿ 50.69 ಮಿಮಿ ಮಳೆ ದಾಖಲಾಗಿದೆ. ಜುಲೈ ತಿಂಗಳ…

ತೋಟಗಾರಿಕೆ ಇಲಾಖೆಯಲ್ಲಿ ಮಾರಾಟಕ್ಕೆ ಲಭ್ಯವಿರುವ ವಿವಿಧ ರೀತಿಯ ಸಸಿಗಳು

ಶಿವಮೊಗ್ಗ, ಜುಲೈ 25, ಶಿವಮೊಗ್ಗ ತೋಟಗಾರಿಕೆ ಇಲಾಖೆಯ ಕ್ಷೇತ್ರ ಮತ್ತು ನರ್ಸರಿಗಳಲ್ಲಿ ತೆಂಗು, ಅಡಿಕೆ, ಕಾಳುಮೆಣಸು, ಸಪೋಟ, ಕೋಕೋ, ನಿಂಬೆ, ಏಲಕ್ಕಿ, ಕಾಫೀ, ಜಾಯಿಕಾಯಿ, ಚಕ್ಕೆ/ದಾಲ್ಚಿನ್ನಿ, ಲವಂಗ,…

ಗೃಹಲಕ್ಷ್ಮಿ ಯೋಜನೆಗೆ ಮಹಿಳೆಯರು ಅವಸರ ಪಡಬೇಕಾಗಿಲ್ಲ: ಕಾಂಗ್ರೆಸ್ ಯುವ ಮುಖಂಡ ಹೆಚ್.ಸಿ. ಯೋಗೇಶ್

ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಲು ಯಾವುದೇ ಕೊನೆಯ ದಿನಾಂಕ ಇಲ್ಲ. ಇದು ನಿರಂತರ ಪ್ರಕ್ರಿಯೆ. ಮಹಿಳೆಯರು ಅವಸರ ಪಡಬೇಕಾಗಿಲ್ಲ ಎಂದು ಕಾಂಗ್ರೆಸ್ ಯುವ ಮುಖಂಡ…

ಕಾಂಗ್ರೇಸ್ ಕೊಟ್ಟ ಭರವಸೆ ಈಡೇರಿಸಿದೆ ಇನ್ನೊಂದು ಶ್ರೀಘ್ರದಲ್ಲಿ ಬರಲಿದೆ: ಶಾಸಕ ಬೇಳೂರು ಗೋಪಾಲಕೃಷ್ಣ

ಸಾಗರ : ಕಾಂಗ್ರೇಸ್ ಪಕ್ಷ ನೀಡಿದ್ದ ಐದು ಗ್ಯಾರಂಟಿ ಪೈಕಿ ನಾಲ್ಕು ಈಡೇರಿದೆ. ಇನ್ನೊಂದು ಗ್ಯಾರಂಟಿ ಶೀಘ್ರದಲ್ಲೆ ಅನುಷ್ಟಾನಕ್ಕೆ ಬರಲಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.…

ಶಿಕ್ಷಕರು ವಿದ್ಯಾರ್ಥಿಗಳಿಗೆ ಸಾಂಕ್ರಾಮಿಕ ರೋಗ ನಿರ್ವಹಣೆ ಕುರಿತು ಜಾಗೃತಿ ಮೂಡಿಸಿ: ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ

ಶಿವಮೊಗ್ಗ, ಜುಲೈ 21,      ಸಾಂಕ್ರಾಮಿಕ ರೋಗಗಳನ್ನು ಹರಡುವ ಸೊಳ್ಳೆಗಳ ನಿಯಂತ್ರಣ ಮತ್ತು ಮುಂಜಾಗ್ರತಾ ಕ್ರಮಗಳ ಕುರಿತು ಶಿಕ್ಷಕರು ವಿದ್ಯಾರ್ಥಿಗಳಲ್ಲಿ ತಿಳುವಳಿಕೆ ಮೂಡಿಸಿ, ಮಾರ್ಗದರ್ಶನ ನೀಡಿದಲ್ಲಿ…

ಶಿವಮೊಗ್ಗ | ವಾಹನ ಸವಾರರೇ ಅರ್ಧ ಹೆಲ್ಮೆಟ್ ಹಾಕ್ತೀರಾ? ಶಿವಮೊಗ್ಗ ಟ್ರಾಫಿಕ್ ಪೊಲೀಸರಿಂದ ಮಹತ್ವದ ಎಚ್ಚರಿಕೆ ಸಂದೇಶ!

ಶಿವಮೊಗ್ಗ: ನೀವು ದ್ವಿಚಕ್ರ ವಾಹನ ಸವಾರಿ ಮಾಡುವಾಗ ಅರ್ಧ ಹೆಲ್ಮೆಟ್ ಧರಿಸುತ್ತೀರಾ? ಹಾಗಾದರೆ ಇಂದೇ ಬಿಟ್ಟುಬಿಡಿ, ಇಲ್ಲದೇ ಇದ್ದರೆ ನಾಳೆಯಿಂದ ಬೀಳುತ್ತೆ ದಂಡ… ಹೌದು…. ಇಂತಹುದ್ದೊಂದು ಮಹತ್ವದ…

error: Content is protected !!