ತಿಂಗಳು: ಜುಲೈ 2023

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಮಳೆಯ ನಡುವೆಯೂ ಮಹಿಳೆಯರು ನೂಕುನುಗ್ಗಲು

ಶಿವಮೊಗ್ಗ: ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆಗೆ ನೂಕು ನುಗ್ಗಲು ಉಂಟಾಗಿದ್ದು, ಮಳೆಯ ನಡುವೆಯೂ ನೂರಾರು ಮಹಿಳೆಯರು ಸರದಿ ಸಾಲಿನಲ್ಲಿ ನಿಂತು ಅರ್ಜಿ ಸಲ್ಲಿಸುವ ದೃಶ್ಯ ಸಾಮಾನ್ಯವಾಗಿದೆ. ವಿನೋಬನಗರದ…

ಐನಾತಿ ಕಳ್ಳನೊಬ್ಬ ನಕಲಿ ಜೆಸಿಬಿ ಬಳಸಿ ಎಟಿಎಂ ಯಂತ್ರವನ್ನೆ ಕಳ್ಳತನಕ್ಕೆ ಸ್ಕೇಚ್‌ಹಾಕಿದ ಘಟನೆ

ಶಿವಮೊಗ್ಗ: ಐನಾತಿ ಕಳ್ಳನೊಬ್ಬ ಜೆಸಿಬಿ ಬಳಸಿ ಎಟಿಎಂ ಯಂತ್ರವನ್ನೇ ಕಳ್ಳತನ ಮಾಡಲು ವಿಫಲ ಯತ್ನ ನಡೆಸಿದ ಘಟನೆ ನಿನ್ನೆ ತಡರಾತ್ರಿ ವಿನೋಬನಗರದ ನೂರಡಿ ರಸ್ತೆಯಲ್ಲಿ ನಡೆದಿದೆ. ವಿನೋಬನಗರದ…

ಶಾಸಕರು ಅಸಮಾಧಾನ ವ್ಯಕ್ತಪಡಿಸಿ ಮುಖ್ಯಮಂತ್ರಿಗೆ ಬರೆದ ಪತ್ರಗಳು ನಕಲಿಯೋ ಅಸಲಿಯೋ ಬಹಿರಂಗಪಡಿಸಿ: ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ

ಶಿವಮೊಗ್ಗ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ಎರಡು ತಿಂಗಳಾಗಿಲ್ಲ. ಪಕ್ಷದೊಳಗೆ ಬೇಗುದಿಗಳು ಆರಂಭವಾಗಿವೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು. ಅವರು ಇಂದು…

“ಬಿಎಲ್‌ಓ” ಕೆಲಸದಿಂದ ಶಿಕ್ಷಕರನ್ನು ಬಿಡುಗಡೆಗೊಳಿಸುವಂತೆ ಶಿಕ್ಷಕರ ಸಂಘದಿಂದ ಮನವಿ

ಸಾಗರ : ಬಿಎಲ್‌ಓ ಕೆಲಸದಿಂದ ಶಿಕ್ಷಕರನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಮಂಗಳವಾರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ತಾಲ್ಲೂಕಿನಲ್ಲಿ ೩೦೦ಕ್ಕೂ…

ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ದಾಖಲಾದ ಮಳೆ ಹಾಗೂ ಜಲಾಶಯದ ಮಟ್ಟ ಸಂಪೂರ್ಣ ವಿವರ

ಶಿವಮೊಗ್ಗ : ಜುಲೈ 26: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 342.40 ಮಿಮಿ ಮಳೆಯಾಗಿದ್ದು, ಸರಾಸರಿ 48.91 ಮಿಮಿ ಮಳೆ ದಾಖಲಾಗಿದೆ. ಜುಲೈ ತಿಂಗಳ…

ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು ಯುವಶಕ್ತಿ ದೇಶವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸಂಕಲ್ಪ ಕೈಗೊಳ್ಳಿ

ಸಾಗರ : ಕಾರ್ಗಿಲ್ ಯುದ್ದದಲ್ಲಿ ಭಾರತೀಯ ಸೈನಿಕರ ಸಾಧನೆ ಯುವ ಸಮೂಹಕ್ಕೆ ಪ್ರೇರಣೆಯಾಗಿದೆ. ಯುವಶಕ್ತಿ ದೇಶವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸಂಕಲ್ಪ ಕೈಗೊಳ್ಳಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು…

ಸಾಧನೆಗೆ ಮಹಿಳೆ ಪುರುಷರೆಂಬ ಭೇದಭಾವವಿಲ್ಲ | ಪ್ರೊಬೇಷನರಿ ಐಪಿಎಸ್ ಅಧಿಕಾರಿ ಬಿಂದುಮಣಿ ಆರ್.ಎನ್ ಅಭಿಪ್ರಾಯ

ಶಿವಮೊಗ್ಗ : ಯಾವುದೇ ಸಾಧನೆಗಳಿಗೆ ಮಹಿಳೆ ಪುರುಷರೆಂಬ ಭೇದಭಾವವಿಲ್ಲ. ಮಹಿಳೆ ಎಂಬ ಅಂಜಿಕೆ ನಮ್ಮಲ್ಲಿರಬಾರದು. ಆಲೋಚನೆಗಳು ಬದಲಾಗಬೇಕಾಗಿದ್ದು ಎಲ್ಲರೂ ಸಮಾನರು ಎಂಬ ಮನೋಭಾವ ನಿಮ್ಮದಾಗಬೇಕು ಎಂದು ಪ್ರೊಬೇಷನರಿ…

ಮಳೆ ಸಂತ್ರಸ್ತರಿಗೆ ಶೀಘ್ರವಾಗಿ ಸ್ಪಂದಿಸಿ ಕ್ರಮ ವಹಿಸಲು ಅಧಿಕಾರಿಗಳಿಗೆ ಸಚಿವ ಮಧು ಸೂಚನೆ/ ಶಿವಮೊಗ್ಗ ಜಿಲ್ಲೆಯ ಅಭಿವೃದ್ದಿ ಕುರಿತ ಸಭೆ

ಜಿಲ್ಲಾ ಉಸ್ತುವಾರಿ ಸಚಿವರ ಸಭೆ ಶಿವಮೊಗ್ಗ, ಜು.26:ಪ್ರಸಕ್ತ ವಾರದಲ್ಲಿ ಜಿಲ್ಲೆಯಲ್ಲಿ ಮಳೆ ತೀವ್ರತೆ ಹೆಚ್ಚಿದ್ದು, ಅಧಿಕಾರಿಗಳು ಮಳೆ ಹಾನಿಗೊಳಗಾದ ಸಂತ್ರಸ್ತರಿಗೆ ಶೀಘ್ರವಾಗಿ ಮತ್ತು ಉದಾರವಾಗಿ ಸ್ಪಂದಿಸಿ ನಿಯಮಾನುಸಾರ…

ಇನ್ನರ್ ಕ್ಲಬ್ ಆಫ್ ಶಿವಮೊಗ್ಗ ರಿವರ್ ಸೈಡ್ ನಿಂದ ಸುರಭಿ ಕೇಂದ್ರಕ್ಕೆ ಕುಕ್ಕರ್

ಶಿವಮೊಗ್ಗ, ಜು.26:ಸುರಭಿ ಉಜ್ವಲ ಕೇಂದ್ರ . ಮಹಿಳಾ ಮತ್ತು ಮಕ್ಕಳ ಪುನರ್ವಸತಿ ಕೇಂದ್ರಕ್ಕೆ ಇನ್ನರ್ ಕ್ಲಬ್ ಆಫ್ ಶಿವಮೊಗ್ಗ ರಿವರ್ ಸೈಡ್ ಬೇಟಿ ನೀಡಿ ಅವರ ದಿನ…

ಶಿರಾಳಕೊಪ್ಪ ಲಯನ್ಸ್ ಪದಗ್ರಹಣ/ ವರ್ಷವಿಡೀ ಸಮಾಜಸೇವಾ ಕಾರ್ಯಗಳ ಘೋಷಣೆ

ಶಿವಮೊಗ್ಗ,ಜು.26:ಲಯನ್ಸ್ ಶಿರಾಳಕೊಪ್ಪ, ಲಯನ್ಸ್ ಕ್ಲಬ್ ತೊಗರ್ಸಿ ಮತ್ತು ಲಿಯೋ ಕ್ಲಬ್ ಶಿರಾಳಕೊಪ್ಪದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶಿರಾಳಕೊಪ್ಪದ ಶ್ರೀ ವಾಸವಿ ಸಮುದಾಯ ಭವನ ನೆರವೇರಿತು.ಪದವಿ ಪ್ರಧಾನ…

error: Content is protected !!