ತಿಂಗಳು: ಜೂನ್ 2023

60 ವರ್ಷ ಸಂಭ್ರಮದಲ್ಲಿ ಚೇಂಬರ್ ಆಫ್ ಕಾಮರ್ಸ್| ಜೂ.04 ರಂದು ಸಂಘದ ಸಂಸ್ಥಾಪನಾ ದಿನಚರಣೆ ಆಯೋಜನೆ | ಅಧ್ಯಕ್ಷ ಎನ್.ಗೋಪಿನಾಥ್ ವಿವರ

ಶಿವಮೊಗ್ಗ, ೬೦ ವರ್ಷದ ಸಂಭ್ರಮದಲ್ಲಿರುವ ಜಿಲ್ಲಾ ವಾಣಿಜ್ಯಮತ್ತುಕೈಗಾರಿಕಾ ಸಂಘದ ಸಂಸ್ಥಾಪನಾ ದಿನಚರಣೆಯನ್ನು ಜೂ. ೪ರಂದು ಬೆಳಿಗ್ಗೆ ೧೦-೧೫ಕ್ಕೆ ಸಂಘದ ಶಾಂತಲಾ ಸ್ಪೆರೋಕಾಸ್ಟ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ…

ನಾಳೆ ಶಿಕ್ಷಣ ಸಚಿವ ಮಧುಬಂಗಾರಪ್ಪ ಶಿವಮೊಗ್ಗಕ್ಕೆ ಆಗಮನ ಕಾಂಗ್ರೇಸ್ ಸಮಿತಿ ವತಿಯಿಂದ ಅದ್ದೂರಿ ಸ್ವಾಗತ: ಹೆಚ್.ಎಸ್. ಸುಂದರೇಶ್ ಮಾಹಿತಿ

ನೂತನ ಸಚಿವರಾಗಿರುವ ಮಧು ಬಂಗಾರಪ್ಪ ಅವರನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಜೂ.೩ರಂದು ಅಭಿನಂದಿಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದರು. ಅವರು ಇಂದು…

ಸೂಪರಿಂಟೆಂಡಿಂಗ್ ಇಂಜಿನಿಯರ್ ಚೈತನ್ಯ ಅಭಿಮತ|ಸಮಸ್ಯೆಗಳನ್ನು ಎದುರಿಸುವ ಸಂಸ್ಕಾರ ಕೌಶಲ್ಯತೆ ಅವಶ್ಯಕ

ಶಿವಮೊಗ್ಗ : ವಿದ್ಯಾರ್ಥಿಗಳು ಸಮಸ್ಯೆಗಳಿಂದ ಓಡಿ ಹೋಗದೇ ಅದನ್ನು‌ ಎದುರಿಸುವ ಸಂಸ್ಕಾರ ಕೌಶಲ್ಯತೆ ಯುವ ಸಮೂಹದಾಗಬೇಕಿದೆ ಎಂದು ಮಂಗಳೂರಿನ ‌ಮೆಸ್ಕಾಂ ಸೂಪರಿಂಟೆಂಡಿಂಗ್ ಇಂಜಿನಿಯರ್  ಜಿ.ಎನ್.ಚೈತನ್ಯ ಅಭಿಪ್ರಾಯಪಟ್ಟರು... ಶುಕ್ರವಾರ…

ಜೂ.4ರಂದು ಶಿವಮೊಗ್ಗ ನಗರ ಹಾಗೂ ಹೊರವಲಯದಲ್ಲಿ ಕರೆಂಟ್ ಕಟ್/ ಎಲ್ಲೆಲ್ಲಿ ನೋಡಿ

ಶಿವಮೊಗ್ಗ, ಜೂ.02:ಬರುವ ಜೂನ್ 04 ರಂದು ಆಲ್ಕೋಳ ವಿವಿ ಕೇಂದ್ರದಲ್ಲಿ ಮೂರನೇ ತ್ರೈಮಾಸಿಕ ನಿರ್ವಹಣಾ ಕೆಲಸ ಹಮ್ಮಿಕೊಂಡಿರುವುದರಿಂದ ಕೆಳಕಂಡ ಪ್ರದೇಶಗಳಲ್ಲಿ ಅಂದು ಬೆಳಿಗ್ಗೆ 10 ಗಂಟೆಯಿಂದ 6…

ಬೇಟಿ ಬಜಾವೋ, ಬೇಟಿ ಪಡಾವೋ ಎಂದು ಪ್ರಚಾರ ಮಾಡುವ ಮೋದಿ ಸರ್ಕಾರ / ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ ದೇಶವೇ ತಲೆ ತಗ್ಗಿಸುವಂತಹ ಕೆಲಸ / ಕುಸ್ತಿ ಫೆಡರೇಷನ್ನಿನ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್‌ ಬಂಧನಕ್ಕೆ ರೈತ ಸಂಘ ಹಸಿರುಸೇನೆ ಪ್ರತಿಭಟನೆ

ಅಂತರರಾಷ್ಟ್ರೀಯ ಕುಸ್ತಿ ಪಟುಗಳ ಮೇಲೆ ಲೈಂಗಿಕ ಕಿರುಕುಳ ನಡೆಸಿದ ಭಾರತ ಕುಸ್ತಿ ಫೆಡರೇಷನ್ನಿನ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್‌ರನ್ನು ಬಂಧಿಸಬೇಕು ಮತ್ತು…

ಅಚೀವರ್ಸ್ ಕೋಚಿಂಗ್ ಸೆಂಟರ್ ವತಿಯಿಂದ ಮಿಷನ್ ಖಾಕಿ-ಪಿಎಸ್‌ಐ-ಪಿಸಿ ಒಂದು ತಿಂಗಳು ಉಚಿತ ಕಾರ್ಯಾಗಾರ: ಸಂಸ್ಥೆಯ ಸಂಚಾಲಕಿ ಪವಿತ್ರ

ಅಚೀವರ್ಸ್ ಕೋಚಿಂಗ್ ಸೆಂಟರ್ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಿಷನ್ ಖಾಕಿ-ಪಿಎಸ್‌ಐ-ಪಿಸಿ ಎಂಬ ಒಂದು ತಿಂಗಳ ಉಚಿತ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಸಂಚಾಲಕಿ ಪವಿತ್ರ ಹೇಳಿದರು. ಅವರು…

Facebook ಚಾಟಿಂಗ್ ಹಣ ಕಳೆದೀತು ಜೋಕೆ.., ಶಿವಮೊಗ್ಗದ ಮಹಿಳೆಯ ಅವಾಂತರದ ಕಥೆ ಕೇಳಿ

ಫೇಸ್‌ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿ ತಾನು ಇಂಗ್ಲೆಂಡ್ ದೇಶದಲ್ಲಿ ಡಾಕ್ಟರ್ ಎಂದು ನಂಬಿಸಿ ನಗರದ ೬.೫೦ ಲಕ್ಷ ವಂಚಿಸಿದ್ದಾನೆ. ಈ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಏಕ ಗವಾಕ್ಷಿ ಸಮಿತಿ ಸಭೆಯಲ್ಲಿ |ಕೈಗಾರಿಕಾ ಪ್ರದೇಶಗಳಿಗೆ ಮೂಲ ಸೌಕರ್ಯ ಒದಗಿಸಲು ಅಧಿಕಾರಿಗಳಿಗೆ: ಜಿಲ್ಲಾಧಿಕಾರಿ ಡಾ.ಸೆಲ್ವಮಣಿ. ಸೂಚನೆ

ಶಿವಮೊಗ್ಗ, ಮೇ       ಜಿಲ್ಲೆಯ ಕೈಗಾರಿಕಾ ಪ್ರದೇಶಗಳಿಗೆ ಅಗತ್ಯವಿರುವ ನೀರು, ರಸ್ತೆ, ವಿದ್ಯುತ್ ಇತರೆ ಮೂಲಸೌಕರ್ಯಗಳನ್ನು ಒದಗಿಸುವ ಸಂಬಂಧ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ.ಆರ್ ಇಂದು ನಡೆದ…

  ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಂಡು ಮಕ್ಕಳು ನಿರಂತರವಾಗಿ ಶಾಲೆಗೆ ಬರುವಂತೆ ಶ್ರಮಿಸಿ: ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಸೂಚನೆ

 ಯಾವುದೇ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಂಡು ಮಕ್ಕಳು ನಿರಂತರವಾಗಿ ಶಾಲೆಗೆ ಬರುವಂತೆ ಹಾಗೂ ಉತ್ತಮ ಫಲಿತಾಂಶಕ್ಕಾಗಿ ಶ್ರಮಿಸಬೇಕೆಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್.ತಿಳಿಸಿದರು.      ಇಂದು ಭದ್ರಾವತಿ…

ಗ್ರಾಮಕ್ಕೆ ಸೇರಿದ ಜಮೀನು ಅತಿಕ್ರಮಣ/ ಕಂದಾಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಮೌನವೇಕೆ ?

ಉಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಾಡ ಮಂಚಾಲೆ ಗ್ರಾಮದ ಸರ್ವೇ ನಂ. ೫೯ರಲ್ಲಿ ವೆಂಕಟೇಶ ಬಿನ್ ಕೊಲ್ಲೂರಪ್ಪ ಎಂಬುವವರು ಗ್ರಾಮಕ್ಕೆ ಸೇರಿದ ಎರಡು ಎಕರೆ ಜಮೀನು ಅತಿಕ್ರಮಿಸಿದ್ದಾರೆ.…

error: Content is protected !!