ತಿಂಗಳು: ಜೂನ್ 2023

ಜೂ.10 ರಂದು. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪರವರ 75ನೇ ಜನ್ಮದಿನ ಅದ್ದೂರಿಯಾಗಿ ಅಚರಣೆ: ಶಾಸಕ ಎಸ್.ಎನ್. ಚನ್ನಬಸಪ್ಪ

ಶಿವಮೊಗ್ಗ: ಶಿವಮೊಗ್ಗ ನಾಗರಿಕ ಅಭಿನಂದನಾ ಸಮಿತಿ, ಶ್ರೀಗಂಧ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಸಾಂಸ್ಕೃತಿಕ ರಾಯಭಾರಿ ಹಿರಿಯ ಮುತ್ಸದ್ಧಿ ರಾಜಕಾರಣಿ ಕೆ.ಎಸ್. ಈಶ್ವರಪ್ಪನವರ ೭೫ನೇ ಜನ್ಮ ದಿನಾಚರಣೆಯನ್ನು ಜೂ.…

ಪರಿಸರ ವಿನಾಶಕ್ಕೆ ಮಾನವನ ಅತಿಯಾಸೆ ಕಾರಣ ; ನ್ಯಾ. ಕೆ ರವಿಕುಮಾರ್ ಅಭಿಮತ

ಹೊಸನಗರ : ಮನುಷ್ಯರ ಅವಿವೇಕತನ ಅತಿಯಾಸೆಯಿಂದ ಪರಿಸರ ನಾಶವಾಗುತ್ತಿರುವುದಕ್ಕೆ ಪಟ್ಟಣದ ಜೆ.ಎಂ.ಎಫ್.ಸಿ ನ್ಯಾಯಾಲಯದ ವ್ಯವಹಾರ ನ್ಯಾಯಾಧೀಶ ಕೆ ರವಿಕುಮಾರ್ ತಮ್ಮ ಅಭಿಮತ ವ್ಯಕ್ತಪಡಿಸಿದರು. ಹೊಸನಗರದ ನ್ಯಾಯಾಲಯದ ಆವರಣದಲ್ಲಿ…

ಹೊಸತನದ ಹೊಸದಿನದ ಸಂಭ್ರಮದೊಂದಿಗೆ ನಿಮ್ಮ ತುಂಗಾತರಂಗ, ನಿಮ್ಮ ಪತ್ರಿಕೆಯ ಸಂತಸದೊಂದಿಗೆ ನನ್ನದೊಂದಿಷ್ಟು ಮಾತು

ಪರಿಸರ ದಿನದ ಮುನ್ನ ದಿನದ ತುಂಗಾತರಂಗ ಸಂಭ್ರಮ ಪತ್ರಿ ವರುಷ ವಾರ್ಷಿಕ ಸಂಚಿಕೆ, ಕ್ಯಾಲೆಂಡರ್ ಅನ್ನು ಉಚಿತವಾಗಿ ನೀಡುತ್ತಿರುವ ನಿಮ್ಮ ಪತ್ರಿಕೆ. ಕಳೆದ ವರುಷದ ವಿಶೇಷಾಂಕ ಮುಖಪುಟ…

ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕರ್ತವ್ಯ ನಿರ್ವಹಿಸಬೇಕು. ಇಲ್ಲವಾದಲ್ಲಿ ಕ್ಷೇತ್ರ ತೊರೆಯುವುದು ಒಳಿತು : ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಖಡಕ್ ಸೂಚನೆ

ಸೊರಬ: ಅಧಿಕಾರಿಗಳು ಜನಸ್ನೇಹಿಯಾಗಿ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕರ್ತವ್ಯ ನಿರ್ವಹಿಸಬೇಕು. ಇಲ್ಲವಾದಲ್ಲಿ ಕ್ಷೇತ್ರ ತೊರೆಯುವುದು ಒಳಿತು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಮಧು…

ರಾಜಕೀಯ ಪುಡಾರಿಗಳ ದೌರ್ಜನ್ಯ |ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನ ಆರೋಪಿಗಳ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯ

ತಾಲ್ಲೂಕಿನ ಆನಂದಪುರಂ ಹೋಬಳಿ ಸಂಪಳ್ಳಿ-ಕೋಟೆಕೊಪ್ಪ ಗ್ರಾಮದ ಪ್ರೇಮ ಬಸವರಾಜ್ ಅವರ ಕುಟುಂಬದ ಮೇಲೆ ನಡೆದಿರುವ ದೌರ್ಜನ್ಯ ಖಂಡಿಸಿ, ಆರೋಪಿಗಳ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ಸೋಮವಾರ…

ಹರತಾಳು ಹಾಲಪ್ಪ ದಬ್ಬಾಳಿಕೆ ಕೆಲವು ಗೂಂಡಾಗಳ ಮಾತನ್ನು ಕೇಳಿ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ: ಸೋಮಶೇಖರ ಲ್ಯಾವಿಗೆರೆ

ಸಾಗರ : ಚುನಾವಣೆಯಲ್ಲಿ ಸೋತ ನಂತರ ಹರತಾಳು ಹಾಲಪ್ಪ ಹತಾಶರಾಗಿ ನನ್ನ ವಿರುದ್ದ ಅನಗತ್ಯ ಆರೋಪ ಮಾಡುತ್ತಿದ್ದಾರೆ. ಸಂಪಳ್ಳಿ-ಕೋಟೆಕೊಪ್ಪ ಜಮೀನಿಗೂ ನನಗೂ ಸಂಬಂಧವಿಲ್ಲ ಎಂದು ತಾಲ್ಲೂಕು ಪಂಚಾಯ್ತಿ…

ಪರಿಸರವನ್ನು ನಾವು ರಕ್ಷಿಸಬೇಕು ಪರಿಸರದ ವಿರುದ್ಧ ಹೋಗುತ್ತಿರುವ ಮನುಜ ಕುಲಕ್ಕೆ ಉಳಿಗಾಲವಿಲ್ಲ : ನ್ಯಾ ರವಿಕುಮಾರ್ ಕೆ

ಹೊಸನಗರ: ನಾವು ಪರಿಸರವನ್ನು ರಕ್ಷಿಸುವ ಹೊಣೆಗಾರಿಕೆಯನ್ನು ಬೆಳೆಸಿಕೊಳ್ಳಬೇಕು ಇಲ್ಲವಾದರೆ ಪರಿಸರದ ವಿರುದ್ಧ ಹೋಗುತ್ತೇವೆ ಎಂದು ಮನುಕುಲ ಹೋರಟರೆ ಮನುಕುಲಕ್ಕೆ ಉಳಿಗಾಲವಿಲ್ಲ ಎಂದು ಹೊಸನಗರದ ಪ್ರಧಾನ ವ್ಯವಹಾರ ನ್ಯಾಯಾಧೀಶರಾದ…

‘ಪ್ಲಾಸ್ಟಿಕ್ ಮಾಲಿನ್ಯ ತೊಲಗಿಸಿ’ ಘೋಷವಾಕ್ಯದಡಿ ವಿಶ್ವ ಪರಿಸರ ದಿನಾಚರಣೆ| ಪರಿಸರವನ್ನು ಪ್ರೀತಿ ಮತ್ತು ಕಾಳಜಿಯಿಂದ ಉಳಿಸಿ ಮುಂದಿನ ಪೀಳಿಗೆಗೆ ನೀಡಿದರೆ ವಿಶ್ವ ಪರಿಸರ ದಿನ ಸಾರ್ಥಕ:ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ

ಶಿವಮೊಗ್ಗ,       ಪ್ರಾಣಿ-ಪಕ್ಷಿ-ವನ ಸೇರಿದಂತೆ ನಮ್ಮ ಪರಿಸರವನ್ನು ಪ್ರೀತಿ ಮತ್ತು ಕಾಳಜಿಯಿಂದ ಉಳಿಸಿ ಮುಂದಿನ ಪೀಳಿಗೆಗೆ ನೀಡಿದರೆ ವಿಶ್ವ ಪರಿಸರ ದಿನ ಸಾರ್ಥಕವಾಗುತ್ತದೆ. ಆದ್ದರಿಂದ…

ಶಿವಮೊಗ್ಗ : ಮದ್ಯ ನೀಡಲು ನಿರಾಕರಿಸಿದ್ದಕ್ಕೆ ಬಾರ್ ಕ್ಯಾಶಿಯರ್​​​ ಹತ್ಯೆ

ಶಿವಮೊಗ್ಗ: ಮದ್ಯ ನೀಡಲು ನಿರಾಕರಿಸಿದ್ದಕ್ಕೆ ಬಾರ್ ಕ್ಯಾಶಿಯರ್​​​ನನ್ನು ಹತ್ಯೆ ಮಾಡಿರುವ ಘಟನೆ ಶಿವಮೊಗ್ಗ ತಾಲೂಕಿನ ಆಯನೂರಿನಲ್ಲಿ ನಡೆದಿದೆ. ಸಚಿನ್(27) ಮೃತ ಬಾರ್​ ಕ್ಯಾಶಿಯರ್. ಮೂವರು ದುಷ್ಕರ್ಮಿಗಳು ಸಚಿತ್​ನನ್ನು…

ಜೂ. 6 ರಂದು ಸಿರಿ ಸಾಗರ ಉತ್ಪನ್ನಗಳ ಲೋಕಾರ್ಪಣೆ /ಮತ್ತು ಆಹಾರ ಮೇಳ , ಮಲೆನಾಡಿನ ತಿಂಡಿ-ತಿನಿಸುಗಳ ಪ್ರದರ್ಶನ ಮತ್ತು ಮಾರಾಟದ ಮೆರಗು

ಸಾಗರ, ಪಟ್ಟಣದ ಗಾಂಧಿಮೈದಾನದಲ್ಲಿ ಜೂನ್ ೬ ರಂದು ಮಧ್ಯಾಹ್ನ ೨-೩೦ ರಿಂದ ಸಾಗರ ರೈತ ಉತ್ಪಾದಕರ ಸೌಹಾರ್ದ ಸಹಕಾರಿ ಸಂಘ ಯಮಿತ ಇದರ ವತಿಯಿಂದ ಸಿರಿ ಸಾಗರ…

error: Content is protected !!