ತಿಂಗಳು: ಏಪ್ರಿಲ್ 2023

ಶಿವಮೊಗ್ಗ ನಗರದೆಲ್ಲೆಡೆ ಅಕ್ರಮವಾಗಿ ಬಿತ್ತಿಪತ್ರ ಅಂಟಿಸಿದ್ದ ಡೆಲ್ಲಿ ವರ್ಡ್ ಸ್ಕೂಲ್ ಗೆ 25000 ದಂಡ/ ಪಾಲಿಕೆ ಆರೋಗ್ಯ ಇಲಾಖೆ ಕ್ರಮಕ್ಕೆ ಮೆಚ್ಚುಗೆ

ಶಿವಮೊಗ್ಗ,ಏ.28:ಒಂದೆಡೆ ಚುನಾವಣೆ ಬಿಸಿ, ಮತ್ತೊಂದೆಡೆ ನಿತ್ಯದ ಕಾರ್ಯಗಳ ಒತ್ತಡ, ಇದರ ನಡುವೆಯೂ ಶಿವಮೊಗ್ಗ ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗ ನಗರದಲ್ಲಿ ಅಕ್ರಮವಾಗಿ ಬಿತ್ತಿ ಪತ್ರಗಳನ್ನು ಅಂಟಿಸಿ ಅವುಗಳ…

ದೇಶ ಕಟ್ಟಲು ಎಲ್ಲರೂ ಬಿಜೆಪಿಯನ್ನು ಬೆಂಬಲಿಸಿ / ಚನ್ನಬಸಪ್ಪನವರಿಗೆ ಕೊಡುವ ಮತ ಈಶ್ವರಪ್ಪನವರಿಗೆ ಮತ್ತು ಯಡಿಯೂರಪ್ಪನವರಿಗೆ ನೀಡುವ ಮತವಾಗಿದೆ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ

ಶಿವಮೊಗ್ಗ: ತಮಿಳು ಜನರು ನಂಬಿಕಸ್ಥ ಶ್ರಮಿಕರಾಗಿದ್ದು, ಕರ್ನಾಟಕದ ಜನತೆ ಅವರಿಗೆ ಅತ್ಯಂತ ಗೌರವ ನೀಡಿದ್ದಾರೆ. ಅವರು ಕೂಡ ಕನ್ನಡಿಗರಾಗಿಯೇ ಇಲ್ಲಿ ಬೆಳೆದಿದ್ದು, ತಮಿಳುನಾಡು ಮತ್ತು ಕರ್ನಾಟಕದ ರಾಮಸೇತುವಿನಂತೆ…

ಎನ್.ಇ.ಎಸ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿಗೆ 7 ರ‍್ಯಾಂಕ್

ಶಿವಮೊಗ್ಗಕುವೆಂಪು ವಿಶ್ವವಿದ್ಯಾಲಯದ ೨೦೨೧-೨೨ ನೇ ಸಾಲಿನ ಪದವಿ ಪರೀಕ್ಷೆಗಳಲ್ಲಿ ನಗರದ ಎನ್.ಇ.ಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿಗೆ ಏಳು ರ‍್ಯಾಂಕ್ ಗಳು ಲಭಿಸಿದೆ. ಬಿಬಿಎ ವಿಭಾಗದಲ್ಲಿ…

ನಾನು ರಾಜಕೀಯ ಮಾಡುತ್ತ ಸುಮಾರು ಮೂವತ್ತು ವರ್ಷ ಕಳೆದಿದೆ ಏಳು-ಬೀಳು ಕಂಡಿದ್ದೇನೆ / ಕ್ಷೇತ್ರದ ಜನರು ಸುಖವಾಗಿದ್ದರೇ ನಾನು ಸುಖಿ: ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್‌

ಕ್ಷೇತ್ರದ ಜನರು ಸುಖವಾಗಿದ್ದರೇ ನಾನು ಸುಖಿ ಎಂದು ಬಿಜೆಪಿಯಿಂದ ಕಾಂಗ್ರೇಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ಸಂದರ್ಭದಲ್ಲಿ ಮತನಾಡಿದರು ನಾನು ರಾಜಕೀಯ ಮಾಡುತ್ತ ಸುಮಾರು ಮೂವತ್ತು ವರ್ಷ ಕಳೆದಿದೆ ಏಳು-ಬೀಳು…

ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿಗೆ ಅಪಾರ ಜನಬೆಂಬಲ ನೂರಾರು /ಯುವಕರು ಗೋಂದಿಚಟ್ನಹಳ್ಳಿಯಲ್ಲಿ ಬಿಜೆಪಿಗೆ ಸೇರ್ಪಡೆ

ಶಿವಮೊಗ್ಗ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಕೆ.ಬಿ.ಅಶೋಕನಾಯ್ ಅವರು ಗೋಂದಿ ಚಟ್ನಹಳ್ಳಿ, ಪಿಳ್ಳಂಗಿರಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪ್ರಚಾರ ಕಾರ್ಯ ನಡೆಸಿದರು. ಸಾವಿರಾರು ಕಾರ್ಯಕರ್ತರು…

ಕೆರೆಗಳಿಗೆ ನೀರು ಕೊಡುವ ಯೋಜನೆ/ ಇಂಜಿನಿಯರ್ ನೀತಿ ಸಂಹಿತೆ ಉಲ್ಲಂಘನೆ- ಕ್ರಮಕ್ಕೆ ಕಾಂತರಾಜ್ ಸೋಮಿನಕೊಪ್ಪ ಒತ್ತಾಯ

ಶಿವಮೊಗ್ಗ,ಏ.27: ಇನ್ನೂ ಸಂಪೂರ್ಣವಾಗಿ ಮುಗಿಯದ ತಾಲೂಕಿನ ಹೊಳಲೂರು-ಬೂದಿಗೆರೆ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿಯನ್ನು ಗ್ರಾಮಾಂತರ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಅಶೋಕ್ ನಾಯ್ಕ ಸದರೀ ಕಾಮಗಾರಿಯ…

ನಿದಿಗೆ ಬಳಿ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಬಸ್

ಬಿಎಚ್ ರಸ್ತೆಯ ನಿದಿಗೆ ಬಳಿ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಉರುಳಿ ಬಿದ್ದ ಘಟನೆ ಇಂದು ಮುಂಜಾನೆ ನಡೆದಿದೆ.ಈ ಬಸ್ ಬೆಂಗಳೂರಿನಿಂದ ಸಿಗಂದೂರಿಗೆ ಹೊರಟಿತ್ತು ಎಂದು ಹೇಳಲಾಗಿದ್ದು,…

ವಿದ್ಯಾವಂತರೇ ಮತದಾನದಲ್ಲಿ ನಿರಾಸಕ್ತಿ ತೊರೆಯಬೇಕು: ಜಿಲ್ಲಾ ಪಂಚಾಯತಿ ಲೆಕ್ಕಾಧಿಕಾರಿ  ಕೆ. ಎಸ್. ಶ್ರೀಕಾಂತ್

      ಶಿವಮೊಗ್ಗ : ನಗರ ಪಟ್ಟಣಗಳಲ್ಲಿ ವಾಸವಿರುವ ವಿದ್ಯಾವಂತರೇ ಮತಗಟ್ಟೆಗೆ ಬಾರದೆ ನಿರಾಸಕ್ತಿ ತೋರಿಸುವುದು ಸರಿಯಲ್ಲ. ಪ್ರಜಾಪ್ರಭುತ್ವ ನಮಗೆ ಕೊಟ್ಟ ಅವಕಾಶ, ಅದನ್ನು ಬಳಸಿ…

ಏ. 29ಕ್ಕೆ ಸೈಬರ್ ಸುರಕ್ಷತೆ ಜಾಗೃತಿ ಕಾರ್ಯಕ್ರಮ

ಶಿವಮೊಗ್ಗ: ಸೈಬರ್ ಸುರಕ್ಷತೆ ಹಾಗೂ ಹಣಕಾಸಿನ ವ್ಯವಹಾರದಲ್ಲಿ ಆಗುವ ಹ್ಯಾಕಿಂಗ್ ತೊಂದರೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ…

ಭದ್ರಾಯಿಂದ ತುಂಗಭದ್ರಾ ಜಲಾಶಯಕ್ಕೆ ನೀರು : ಅಕ್ಕಪಕ್ಕದವರಿಗೆ ಎಚ್ಚರಿಕೆ ಹೇಳಿದ್ದೇಕೆ ಗೊತ್ತಾ?

ಶಿವಮೊಗ್ಗ, ಏ. 27: ಹಾವೇರಿ ನಗರಕ್ಕೆ ಕುಡಿಯುವ ನೀರು ಒದಗಿಸುವುದಕ್ಕಾಗಿ ಭದ್ರಾ ಜಲಾಶಯದಿಂದ ತುಂಗಾಭದ್ರಾ ಜಲಾಶಯಕ್ಕೆ ನೀರು ಬಿಡುಗಡೆ ಮಾಡುವ ಕಾರಣ ಸಾರ್ವಜನಿಕರು ಮತ್ತು ರೈತರು ನದಿ…

error: Content is protected !!