ತಿಂಗಳು: ಮಾರ್ಚ್ 2023

“ಟಿವಿ ಮೊಬೈಲ್ ಬಿಡಿ ಬೇಸಿಗೆ ಶಿಬರಕ್ ನಡಿ” ಏಪ್ರಿಲ್ 2ರಿಂದ ಸ್ಟೈಲ್ ಡಾನ್ಸ್ ಕ್ರಿವ್ ಸಂಸ್ಥೆಯಿಂದ ಮಕ್ಕಳು, ಮಹಿಳೆಯರಿಗಾಗಿ ಅಪರೂಪದ ಶಿಬಿರ

2023ನೇ ಸಾಲಿನ ಬೃಹತ್ ಬೇಸಿಗೆ ಶಿಬಿರ “ರಜಾ ವಿತ್ ಮಜಾ” ಎಂಬ ಶೀರ್ಷಿಕೆಯಡಿ ಮತ್ತು “ಟಿವಿ ಮೊಬೈಲ್ ಬಿಡಿ ಬೇಸಿಗೆ ಶಿಬರಕ್ ನಡಿ” ಎಂಬ ಟ್ಯಾಗ್ ಲೈನೊಂದಿಗೆ…

ಪಿಂಚಣಿಗೆ ಸಂಬಂಧಿಸಿದ ಅರ್ಜಿ ಅವಧಿ ವಿಸ್ತರಣೆ

ಇಪಿಎಫ್‍ಒ ಹೆಚ್ಚಿನ ವೇತನದ ಮೇಲೆ ಪಿಂಚಣಿಗೆ ಸಂಬಂಧಿಸಿದ ಅರ್ಜಿ ಅವಧಿಯನ್ನು ಮೇ 03 ರವರೆಗೆ ವಿಸ್ತರಿಸಲಾಗಿದೆ.     2014 ರ ಸೆಪ್ಟೆಂಬರ್ 01 ರ ಮೊದಲು ನಿವೃತ್ತರಾದ…

ಶಿವಮೊಗ್ಗ/ ಸ್ಪಾ ಹೆಸರಿನಲ್ಲಿ ಕೆಲವೆಡೆ SEX ದಂಧೆ…, ಏನಿದು ಒಳದಂದೆಯ ಮುಕ್ತ ಗುಪ್ತ ವ್ಯವಹಾರ

ಸಾಮಾಜಿಕ ಜಾಲತಾಣದ ಚಿತ್ರ ವಿಶೇಷ ವರದಿಶಿವಮೊಗ್ಗ,ಮಾ.17ಆರೋಗ್ಯ, ರಕ್ಷಣಾ, ಕಾರ್ಮಿಕ ಇಲಾಖೆ ಸೇರಿದಂತೆ ಹಲವು ಇಲಾಖೆ ಗಳ ಅನುಮತಿಯ ಮೇರೆಗೆ ಆರಂಭ ಗೊಳ್ಳ ಬೇಕಿರುವ ಸ್ಪಾ ಗಳು ಅಂದರೆ…

ಚುನಾವಣಾ ಪ್ರಚಾರಕ್ಕೆ ಬಂದ್ರೆ ಕಿತ್ತೊದ ಸಿಟಿ ರವಿ ಎನ್ನಬೇಕಾಗುತ್ತೆ: ಎಚ್ಚರಿಕೆ

ವೀರಶೈವ ಲಿಂಗಾಯತರಿಗೆ ಪ್ರಾಮುಖ್ಯತೆ ಕೊಡಬೇಡಿ ಎನ್ನುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿಯವರ ಹೇಳಿಕೆ ಖಂಡನೀಯ ಮತ್ತು ಇಡೀ ಸಮುದಾಯಕ್ಕೆ ಮಾಡಿದ ಅವಮಾನ. ಇದನ್ನು ನಾವು…

ಹೊಸಮನೆ ಬಡಾವಣೆಯ ಮನೆ ಮನೆಗೂ ಪಾಲಿಕೆ ವಿರೋಧ ಪಕ್ಷದ ನಾಯಕಿ  ರೇಖಾ ರಂಗನಾಥ್ ರವರ ನೇತೃತ್ವದಲ್ಲಿ ಗ್ಯಾರಂಟಿ ಕಾರ್ಡ್ ವಿತರಣೆ

ಶಿವಮೊಗ್ಗ : ನಗರ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 20 ಹೊಸಮನೆ ಬಡಾವಣೆಯ ಬೂತ್ ನಂಬರ್ 74 ರಲ್ಲಿ ಮನೆ ಮನೆಗೆ ತೆರಳಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ…

ಆರ್.ಟಿ.ಓ ಕಛೇರಿಯಲ್ಲಿ ಭ್ರಷ್ಟಾಚಾರ ತಾಂಡವ ಬಹಿರಂಗವಾಗಿಯೇ ಲಂಚಕ್ಕೆ ಬೇಡಿಕೆ ಅಮ್ಆದ್ಮಿ ಅರೋಪ/ ತುಂಗಾತರಂಗದ ವೀಡಿಯೋ ಸಹಿತದ ಸುದ್ದಿ ಓದಿ

ಆರ್‌ಟಿಒ ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಆರ್‌ಟಿಒ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಿ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಿದರು.…

ಗುಳಿಗ ದೈವಕ್ಕೆ ಅವಮಾನ ಗೃಹ ಸಚಿವ ಅರಗ ಜ್ಞಾನೇಂದ್ರ ಕ್ಷಮೆ ಕೇಳದಿದ್ದರೆ ಉಗ್ರ ಹೋರಾಟ : ಮಾಜಿ ಸಚಿವ ಕಿಮ್ಮನೆ ಎಚ್ಚರಿಕೆ !

ಕರಾವಳಿ ದೈವದ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗುತ್ತಿದ್ದಂತೆ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಕಿಮ್ಮನೆ ರತ್ನಾಕರ್ ಪ್ರತಿಕ್ರಿಯೆ ನೀಡಿದ್ದು,…

ಶಿವಮೊಗ್ಗ/ ಅತ್ಯುತ್ತಮ ಜಿಲ್ಲಾಪಂಚಾಯತ್ ಪ್ರಶಸ್ತಿ, ಭದ್ರಾವತಿ ತಾಲ್ಲೂಕು ಪಂಚಾಯತಿಗೂ ಶ್ರೇಷ್ಟ ಪುರಸ್ಕಾರ

ಶಿವಮೊಗ್ಗ,ಮಾ.17: ರಾಜ್ಯದಲ್ಲಿ ಅತ್ಯುತ್ತಮ ಜಿಲ್ಲಾ ಪಂಚಾಯತ್ ಪುರಸ್ಕಾರವನ್ನು ಶಿವಮೊಗ್ಗ ಜಿಪಂ ಮತ್ತು ಅತ್ಯುತ್ತಮ ತಾಲೂಕು ಪಂಚಾಯತ್ ಪುರಸ್ಕಾರವನ್ನ ಭದ್ರಾವತಿ ತಾಲೂಕ್ ಪಂಚಾಯಿತಿ ತನ್ನದಾಗಿಸಿಕೊಂಡಿದೆ. ರಾಜ್ಯದಲ್ಲಿ ಮಹಾತ್ಮ ಗಾಂಧಿ…

ಶಿವಮೊಗ್ಗ/ ಇಂಟರ್ನ್ಯಾಷನಲ್ ಔಟ್ ಸ್ಟ್ಯಾಂಡಿಂಗ್ ಪ್ರೆಸಿಡೆಂಟ್ ಅವಾರ್ಡ್ ಪಡೆದ ಭಾವನದ ಪುಷ್ಪ ಎಸ್ ಶೆಟ್ಟಿ

ಶಿವಮೊಗ್ಗ,ಮಾ.17:ಕೇರಳದ ತೆಲಿಚೆರಿಯ ಮಾಹೇ ಸಭಾಂಗಣ ದಲ್ಲಿ ನಡೆದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಶಿವಮೊಗ್ಗ ಭಾವನದ ಅಧ್ಯಕ್ಷರಾದ ಪುಷ್ಪ ಎಸ್ ಶೆಟ್ಟಿ ಯವರಿಗೆ ಶ್ರೇಷ್ಠ ಔಟ್…

ಕುರುವಳ್ಳಿ ಗ್ರಾ.ಪಂ. ಅಧ್ಯಕ್ಷರು,ಉಪಾಧ್ಯಕ್ಷರು ಸದಸ್ಯರ ಮೇಲೆ ಹಲ್ಲೆ ಖಂಡಿಸಿ/ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ನೇತೃತ್ವದಲ್ಲಿ ಜಿ.ಪಂ.ಕಚೇರಿ ಎದುರು ಧರಣಿ

ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಮೇಲಿನ ಕುರುವಳ್ಳಿ ಗ್ರಾ.ಪಂ. ಅಧ್ಯಕ್ಷರು,ಉಪಾಧ್ಯಕ್ಷರು ಮತ್ತು ಸದಸ್ಯರ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಖಂಡಿಸಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ನೇತೃತ್ವದಲ್ಲಿ…

error: Content is protected !!