ತಿಂಗಳು: ಡಿಸೆಂಬರ್ 2022

ಪಕ್ಷದ ಬಲವರ್ಧನೆಗೆ ಎಲ್ಲಾರೂ ಒಟ್ಟಾಗಿ ದುಡಿಯೋಣ ಕಾರ್ಯಕರ್ತರನ್ನು ಸಿದ್ದಗೊಳಿಸೊಣ: ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸಲಹೆ

ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಪಕ್ಷದ ಭವಿಷ್ಯ ನಿರ್ಧಾರಕ್ಕೆ ಕಾರ್ಯಕರ್ತರನ್ನು ಯಾವ ರೀತಿ ಸಿದ್ಧಗೊಳಿಸಬೇಕು ಎಂಬುದನ್ನು ನಿರ್ಧರಿಸಬೇಕು ಎಂದು ಮಾಜಿ ಸಚಿವ ಕಾಂಗ್ರೆಸ್ ನಾಯಕ…

ಹಿಂದು ಸಮಾಜಕ್ಕೆ ಒಳ್ಳೆಯದಾಗಲಿ ಎಂಬ ದೃಷ್ಟಿಯಿಂದ ಓಂ ಶಕ್ತಿ ದೇವಸ್ಥಾನಕ್ಕೆ ಶಿವಮೊಗ್ಗದ ತಾಯಂದಿರು ಹೋಗುತ್ತಿರುವುದು ಸಂತಸ: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ

ಇಡೀ ಹಿಂದು ಸಮಾಜಕ್ಕೆ ಒಳ್ಳೆಯದಾಗಲಿ ಎಂಬ ದೃಷ್ಟಿಯಿಂದ ಓಂ ಶಕ್ತಿ ದೇವಸ್ಥಾನಕ್ಕೆ ಶಿವಮೊಗ್ಗದ ತಾಯಂದಿರು ಹೋಗುತ್ತಿರುವುದು ಇದು ದೇವರ ಕೆಲಸ, ಧರ್ಮದ ಕೆಲಸ ಮತ್ತು ಭಕ್ತಿಯಾಗಿದ್ದು, ದೇವಿಯ…

ಇಂದಿನಿಂದ ಶಿವಮೊಗ್ಗ ಆಶ್ರಮದಲ್ಲಿ ದತ್ತ ಜಯಂತಿ, ಸತ್ಸಂಗ

ಶಿವಮೊಗ್ಗ, ಡಿ.07:ಪರಮಹಂಸ ಸದ್ಗುರು ಶ್ರೀಸತ್ಉಪಾಸಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಡಿ.8 ಮತ್ತು 9ರಂದು ಶಿವಮೊಗ್ಗ ಆಶ್ರಮದಲ್ಲಿ ದತ್ತ ಜಯಂತಿ ನಡೆಯಲಿದೆ. ಡಿ.8 ರ ಇಂದು ಸಂಜೆ ಆರು…

ಮೊಲಗಳನ್ನು ಹಿಡಿಯುವ ಸಲುವಾಗಿ ಕಟ್ಟಿದ್ದ ಉರುಳಿನಲ್ಲಿ ಚಿರತೆ ಸಿಕ್ಕಿಕೊಂಡು ಸಾವು !

ಶಿವಮೊಗ್ಗ, ತಾಲ್ಲೂಕಿನ ತುಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಣೆ ಹೊಸೂರು ಗ್ರಾಮದಲ್ಲಿ ಮೊಲ ಗಳನ್ನು ಹಿಡಿಯುವ ಸಲುವಾಗಿ ಕಟ್ಟಿದ್ದ ಉರುಳಿನಲ್ಲಿ ಸಿಕ್ಕಿಕೊಂಡು ಐದು ವರ್ಷದ ಗಂಡು ಚಿರತೆ…

ಪಕ್ಷದ ಸಂಘಟನೆಯಲ್ಲಿ ಪ್ರಮುಖ ಪಾತ್ರವಹಿಸಿಪದಾಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ.ಶ್ರೀಕಾಂತ್

ಶಿವಮೊಗ್ಗ, ಪಕ್ಷದ ಸಂಘಟನೆಯಲ್ಲಿ ಎಲ್ಲರೂ ಪ್ರಮುಖ ಪಾತ್ರವಹಿಸಬೇಕು, ಜಿಲ್ಲೆಯ ಪ್ರತಿ ತಾಲ್ಲೂಕಿನಿಂದ ಭೂತ್ ಮಟ್ಟದ ಕಮಿಟಿ ನಿರ್ಮಾಣಮಾಡಿ ರಾಜ್ಯ ಮಟ್ಟಕ್ಕೆ ಅವರ ಪಟ್ಟಿಯನ್ನು ಕಳುಹಿಸಬೇಕು. ಪ್ರತಿ ಕ್ಷೇತ್ರದಿಂದ…

ಶಿವಮೊಗ್ಗ ಉತ್ತರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ನಾಳೆ ದೀಪಕ್‌ಸಿಂಗ್ ಪದಗ್ರಹಣ

ಶಿವಮೊಗ್ಗ, ಶಿವಮೊಗ್ಗ ಉತ್ತರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ದೀಪಕ್ ಸಿಂಗ್ ಅವರ ಅಧಿಕಾರ ಸ್ವೀಕಾರ ಸಮಾರಂಭ ಡಿ.೮ರಂದು ನಗರದದೈವಜ್ಞ ಕಲ್ಯಾಣ ಮಂದಿರದಲ್ಲಿ ಬೆಳಿಗ್ಗೆ ೧೧…

ವಕೀಲ ಕುಲದೀಪ್‌ಶೆಟ್ಟಿಯ ಮೇಲೆ ಪೋಲಿಸರ ದೌರ್ಜನ್ಯ / ತಕ್ಷಣ ಪೋಲಿಸರನ್ನು ಅಮಾನತುಗೊಳಿಸಲು ವಕೀಲರಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಪುಂಜಾಲಕಟ್ಟೆಯ ಪೊಲೀಸ್ ಠಾಣೆಯ ಪಿಎಸ್‌ಐ ಸುಖೇಶ್ ಮತ್ತು ಪೊಲೀಸ್ ಸಿಬ್ಬಂದಿಯವರು ವಕೀಲ ಕುಲದೀಪ್‌ಶೆಟ್ಟಿಯ ಮೇಲೆ ಅಮಾನವೀಯವಾಗಿ ನಡೆದುಕೊಂಡು ವಕೀಲನನ್ನು ಬಂಧಿಸಿ ಹಲ್ಲೆಯನ್ನು ಮಾಡಿದ್ದನ್ನು ಖಂಡಿಸಿ ಶಿವಮೊಗ್ಗ ಜಿಲ್ಲಾ…

ಹೊಸನಗರ ಭತ್ತ ಒಕ್ಕುವಾಗ ರೈತನ ಕೈ ಕಟ್ !

ಹೊಸನಗರ ತಾಲೂಕಿನ ಮೂಡುಗೊಪ್ಪ ಗ್ರಾಪಂ ವ್ಯಾಪ್ತಿಯ ದೇವಗಂಗೆಯಲ್ಲಿ ಮಂಗಳವಾರ ಯಂತ್ರಕ್ಕೆ ಸಿಲುಕಿ ಭತ್ತ ಒಕ್ಕುವಾಗ ರೈತನ ಕೈ ತುಂಡಾದ ದುರ್ಘಟನೆ ನಡೆದಿದೆ. ದೇವಗಂಗೆಯ ರೈತ ವಿಶ್ವನಾಥ ಇವರ…

ಶಿವಪ್ಪನಾಯಕ ಮಾಲ್ ಗುತ್ತಿಗೆ ಅವಧಿ ಪ್ರಕರಣ  – ತನಿಖಾ ವರದಿ ಬಹಿರಂಗಗೊಳಿಸಲು ಆಗ್ರಹಿಸಿ  – ಮೇಯರ್ ಕಛೇರಿ ಮುತ್ತಿಗೆ – ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯರು ಹಾಗೂ ಮುಖಂಡರ ಬಂಧನ.

           ಶಿವಪ್ಪನಾಯಕ ಮಾರುಕಟ್ಟೆ ಗುತ್ತಿಗೆ ಅವಧಿಗೆ ಸಂಬಂಧಿಸಿದ ತನಿಖಾ ವರದಿ ಬಂದು 5 ತಿಂಗಳಾದರೂ ಸಭೆಯನ್ನು ಕರೆಯದ ಮೇಯರ್ ವಿರುದ್ಧ ಹಾಗೂ…

ಬ್ಯಾರಿಸ್ ಸಂಸ್ಥೆಯ ವಿಚಾರವಾಗಿ ತಲೆಕೆಡಿಸಿಕೊಳ್ಳದ ಮೇಯರ್ ವಿರುದ್ದ ನಾಳೆ ಬೆಳಗ್ಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಮೇಯರ್ ಕಛೇರಿಯ ಮುತ್ತಿಗೆ

ಶಿವಪ್ಪ ನಾಯಕ ಮಾರುಕಟ್ಟೆ ಗುತ್ತಿಗೆ ಅವಧಿಗೆ ಸಂಬಂಧಿಸಿದ ತನಿಖಾ ವರಧಿ ಬಂದು 5 ತಿಂಗಳಾದರೂ ಸಭೆಯನ್ನು ಕರೆಯದ ಮೇಯರ್ ವಿರುದ್ಧ ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯರು ಹಾಗೂ…

error: Content is protected !!