ತಿಂಗಳು: ಡಿಸೆಂಬರ್ 2022

ಸೋನಿಯಾಗಾಂಧಿ ನಮ್ಮ ದೇಶಕ್ಕಾಗಿ ಅನೇಕ ತ್ಯಾಗ ಮಾಡಿದ್ದಾರೆ ಜನತೆ ಇಂದಿಗೂ ಸಹ ಅವರನ್ನು ನೆನಪಿಸಿಕೊಳ್ಳುತ್ತಾರೆ: ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್

ಶಿವಮೊಗ್ಗ, ಸೋನಿಯಾಗಾಂಧಿ ಮತ್ತು ಕುಟುಂಬ ಈ ದೇಶಕ್ಕಾಗಿ ಅನೇಕ ತ್ಯಾಗ ಮಾಡಿದೆ. ಈ ದೇಶದ ಜನತೆ ಅವರನ್ನು ಸದಾ ನೆನಪಿಸಿಕೊ ಳ್ಳುತ್ತದೆ ಎಂದು ಮಾಜಿ ಶಾಸಕ ಆರ್.ಪ್ರಸನ್ನ…

ಪತ್ರಿಕೆಗಳನ್ನು ನಡೆಸುವುದು ಕಷ್ಟಕರವಾಗಿದೆ ಪತ್ರಕರ್ತರು ಅನಿವಾರ್ಯವಾಗಿ ಆನ್‌ಲೈನ್ ಪೋರ್ಟಲ್ ಕಡೆ ಧಾವಿಸುತ್ತಿದ್ದಾರೆ: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ

ಪತ್ರಿಕೆಗಳನ್ನು ನಡೆಸುವುದು ತುಂಬಾ ಕಷ್ಟಕರವಾಗಿದೆ. ಪತ್ರಕರ್ತರು ಅನಿವಾರ್ಯವಾಗಿ ಆನ್‌ಲೈನ್ ಪೋರ್ಟಲ್ ಕಡೆ ಧಾವಿಸುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು. ಅವರು ಇಂದು ದುರ್ಗಿಗುಡಿ ಮುಖ್ಯರಸ್ತೆಯಲ್ಲಿರುವ…

ಶಿವಮೊಗ್ಗ | ಬಲ್ಬ್ ಬದಲಿಸುವಾಗ ವಿದ್ಯುತ್ ಶಾಕ್ : ಯುವಕ ಸಾವು

ಶಿವಮೊಗ್ಗ: ಸಾಗರ ತಾಲ್ಲೂಕಿನ ಶಾಂತಿನಗರದಲ್ಲಿ ಯುವಕನೋರ್ವ ಮನೆಯಲ್ಲಿ ಬಲ್ಬ್ ಬದಲಿಸುವಾಗ ವಿದ್ಯುತ್ ತಗುಲಿ ಮೃತಪಟ್ಟ ಘಟನೆ ವರದಿಯಾಗಿದೆ. ಶಾಂತಿನಗರ ರೂಪ್‌ಸಿಂಗ್ (೩೩) ಮೃತ ಯುವಕ. ಗುರುವಾರ ಮನೆಯಲ್ಲಿ…

ಡಿ.13: ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಉದ್ಯೋಗ ಮೇಳ

ಶಿವಮೊಗ್ಗ : ಜಿಲ್ಲಾಡಳಿತ, ಜಿಲ್ಲಾಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾಕೌಶಲ್ಯ ಮಿಷನ್, ಶಿವಮೊಗ್ಗ ಹಾಗೂ ಸಹ್ಯಾದ್ರಿ ಕಲಾ ಕಾಲೇಜಿನ ಸಹಭಾಗಿತ್ವದಲ್ಲಿ ಸರ್ವರಿಗೂ ಉದ್ಯೋಗ ಎಂಬ ಶೀರ್ಷಿಕೆ…

ಇಂದು ಸಂಜೆಯಿಂದ ರಿಪ್ಪನ್‌ಪೇಟೆ ಆಯನೂರು ಮಾರ್ಗ ಬಂದ್ : ಪರ್ಯಾಯ ಮಾರ್ಗ ವ್ಯವಸ್ಥೆ ಹೀಗಿದೆ

ಶಿವಮೊಗ್ಗ: ಕುಂಸಿ-ಆನಂದಪುರ ಮಧ್ಯೆ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ನಂ.92(ಕಿ.ಮೀ: 103/900-104/100) ರಲ್ಲಿ ತಾಂತ್ರಿಕವಾಗಿ ಪರಿಶೀಲನೆ ಮಾಡುವುದ ರಿಂದ ಡಿಸೆಂಬರ್ 6 ರ ಸಂಜೆ 7…

ಸಂಸ್ಕೃತಿ, ಸಂಸ್ಕಾರ ಪರಂಪರೆ ಪೋಷಿಸುವ ಸಂತ ”ಶ್ರೀ ಪ್ರಸನ್ನನಾಥ ಸ್ವಾಮೀಜಿ” ವರ್ಧಂತಿಯ ಶುಭಾಶಯಗಳೊಂದಿಗೆ ಮನದಾಳದ ಮಾತು: ಎಸ್.ಕೆ. ಗಜೇಂದ್ರಸ್ವಾಮಿ

ನಾನು ಎಂಬ ನನ್ನ ಪರ್ಸನಲ್ ಗೂಡೊಳಗೆ ನನ್ನನ್ನು ನಾನು ಇಣುಕಿ ನೋಡಿಕೊಂಡಾಗ ನನಗೆ ಕಾಣಿಸುವ ಗುರುಗಳಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪ್ರಸನ್ನನಾಥ ಸ್ವಾಮೀಜಿ ಒಬ್ಬರು ಎಂದರೆ…

ಅಗುಂಬೆ ಘಾಟ್‌ನಲ್ಲಿ ಲಾರಿಯ ಟೈಯರ್ ಸ್ಟೋಟಗೊಂಡು ಘಂಟೆಗಟ್ನೆ ಜಾಮ್ !

ಶಿವಮೊಗ್ಗ, ಆಗುಂಬೆ ಘಾಟಿ ೮ನೇ ತಿರುವಿನಲ್ಲಿ ಇಂದು ಬೆಳಗ್ಗೆ ಲಾರಿಯ ಟೈರ್ ಸ್ಪೋಟಗೊಂಡು ಕೆಲವು ಹೊತ್ತು ವಾಹನ ಸಂಚಾರ ಸ್ಥಗಿತವಾಗಿತ್ತು.ಕ್ಯಾಂಟರ್ ಲಾರಿಯ ಹಿಂಬದಿ ಟೈರ್ ಸ್ಪೋಟಗೊಂಡಿದೆ. ತಿರುವಿನಲ್ಲೇ…

ವಿಕಲಚೇತನ ಅಭ್ಯರ್ಥಿಗಳಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ ಅಸಕ್ತರು ಈ ಕೂಡಲೇ ಸಲ್ಲಿಸಿ

ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಕಲ್ಯಾಣ ಇಲಾಖೆಯು೨೦೨೨-೨೩ನೇ ಸಾಲಿಗೆ ವಿಕಲಚೇತನ ವಿದ್ಯಾರ್ಥಿ ವೇತನ ಯೋಜನೆಯನ್ನು ಸ್ಟೇಟ್ ಸ್ಕಾಲರ್‌ಶಿಪ್ ಪೋರ್ಟಲ್‌ನಲ್ಲಿ(ಎಸ್.ಎಸ್.ಪಿ.) ಅಳವಡಿಸಿಕೊಂಡು ಜಾರಿಗೊಳಿಸಲು ಉದ್ದೇಶಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್…

ಎಸ್.ಎಸ್.ಎಲ್.ಸಿ. ಉತ್ತಮ ಫಲಿತಾಂಶಕ್ಕೆ ಮಕ್ಕಳನ್ನು ಸಿದ್ದಪಡಿಸಿ ಉತ್ತಮ ರೀತಿಯಲ್ಲಿ ಕ್ರಮಕೈಗೊಳ್ಳಿ: ಜಿಲ್ಲಾಧಿಕಾರಿ ಡಾ || | ಆರ್.ಸೆಲ್ವಮಣಿ ಶಿಕ್ಷಕರಿಗೆ ಸೂಚನೆ

ಜಿಲ್ಲೆಯ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರೌಢಶಾಲೆಗಳ ಶಿಕ್ಷಕರು ಬೋಧನೆಯಲ್ಲಿ ನೂತನ ಪದ್ದತಿ ಹಾಗೂ ಸೃಜನಾತ್ಮಕ ಚಟುವಟಿಕೆಗಳನ್ನು ಅಳವಡಿಸಿಕೊಂಡು ಎಸ್.ಎಸ್.ಎಲ್.ಸಿ.ಫಲಿತಾಂಶ ಸುಧಾರಣೆಗೆ ಗಮನಹರಿಸುವಂತೆ ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ…

ಗುಜರಾತ್ ಚುನಾವಣೆಯಲ್ಲಿ 150 ಕ್ಕೂ ಹೆಚ್ಚು ಸ್ಥಾನದಲ್ಲಿ ಬಿಜೆಪಿಯ ಗೆಲುವು ಕಾರ್ಯಕರ್ತರಲ್ಲಿ ಉತ್ಸಾಹ: ದತ್ತಾತ್ರಿ

ಬಿಜೆಪಿ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ 150 ಕ್ಕೂ ಹೆಚ್ಚು ಸ್ಥಾನಗಳಿಸಿದ್ದರಿಂದ ಈಡೀ ದೇಶದಲ್ಲಿ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಗರಿಗೆದರಿದೆ ಎಂದು ಬಿಜೆಪಿ ಮುಖಂಡ ದತ್ತಾತ್ರಿ ಹೇಳಿದ್ದಾರೆ. ಅವರು…

error: Content is protected !!