ತಿಂಗಳು: ಅಕ್ಟೋಬರ್ 2022

ನಿಮ್ ತುಂಗಾತರಂಗ ವೆಬ್ ನಲ್ಲಿ ನನ್ ಕವನ… ಓದಿ

ನೆಮ್ಮದಿ ಗಜಿಬಿಜಿ ಬೇಡಕಿರಿಕಿರಿಗೆ ಶಾಶ್ಬತ ಪರಿಹಾರ ನೀಡುಅಪರೂಪಕ್ಕೆನೆಮ್ಮದಿಯ ನಿದ್ದೆ ಬಂದಿದೆನಿಂತ ಉಸಿರು ಮರುಕಳಿಸಿತೀಗ! ಅದೇ ಬದುಕಿಗೆ, ಅದೇ ವ್ಯಾಕುಲತೆಗೆದಿನವಿಡೀ ಹೊಡೆದಾಟ, ಬಡಿದಾಟತಿನ್ನುವ ತುತ್ತಿಗೂ,ಕ್ಷಣದ ಸಾವಿಗೂ ಗಳಿಗೆಯ ಇತಿಮಿತಿ…

18 ಜಿಲ್ಲೆಗಳಲ್ಲಿ ‘ಯೆಲ್ಲೋ ಅಲರ್ಟ್’ ಘೋಷಣೆ

ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಸೇರಿದಂತೆ ರಾಜ್ಯಾದ್ಯಂತ ಇಂದೂ ಮಳೆಯ ಆರ್ಭಟ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಉತ್ತರ ಕರ್ನಾಟಕದ ಬಾಗಲಕೋಟೆ, ಕಲಬುರಗಿ,…

ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ಅ.19 ರಂದು ಫಲಿತಾಂಶ ಪ್ರಕಟ

ವಮೊಗ್ಗ: ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ಇಂದು ಮತದಾನ ನಡೆದಿದ್ದು, ಅ.19 ರಂದು ಫಲಿತಾಂಶ ಹೊರಬೀಳಲಿದೆ . ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದ ಶಶಿ…

ಸಿ.ಟಿ.ರವಿ ಅವಹೇಳನಕಾರಿ ಹೇಳಿಕೆ ಜಿಲ್ಲಾ ರಜಪೂತ್ ಸಭಾವತಿಯಿಂದ ರವಿ ಭಾವಚಿತ್ರಕ್ಕೆ ಮಸಿ ಬಳಿದು ಪ್ರತಿಭಟನೆ

ಶಿವಮೊಗ್ಗ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಟಿವಿ ಮಾಧ್ಯಮವೊಂದರ ಸಂದರ್ಶನದಲ್ಲಿ ರಜಪೂತ ಸಮಾಜದ ಬಗ್ಗೆ ಕೊಟ್ಟಿರುವ ಅವಹೇಳನಕಾರಿ ಹೇಳಿಕೆ ಖಂಡಿಸಿ ಇಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ…

ಶಿವಮೊಗ್ಗ/ ಪೊಲೀಸ್ ಬಲದೊಂದಿಗೆ ಬಂದು ಮನೆ ತೆರವುಗೊಳಿಸಿದ ನೀರಾವರಿ ಇಲಾಖೆ/ ಯುವಕನೋರ್ವ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಬೆದರಿಕೆ!

ಶಿವಮೊಗ್ಗ: ಗಾಡಿಕೊಪ್ಪ ಮಲ್ಲಿಗೇನಹಳ್ಳಿ ಬಳಿ ಇರುವ ಡಾ. ಅಂಬೇಡ್ಕರ್ ಕಾಲೋನಿಯಲ್ಲಿ ನೀರಾವರಿ ಇಲಾಖೆ ಪೊಲೀಸ್ ಬಲದೊಂದಿಗೆ ಮನೆ ತೆರವುಗೊಳಿಸಲು ಮುಂದಾದಾಗ ವ್ಯಕ್ತಿಯೋರ್ವ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ…

ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಬಿ.ಎಂ ರಘುಗೆ ಸನ್ಮಾನ

ಶಿವಮೊಗ್ಗ: ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ 2022 ಪ್ರಶಸ್ತಿ ಪಡೆದ ಶಿವಮೊಗ್ಗದ ರಾಷ್ಟೀಯ ಪದವಿ ಪೂರ್ವ ಪ್ರೌಡಶಾಲಾ ವಿಭಾಗದ ಬಿಎಂ ರಘು ಅವರನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ…

ಶಿವಮೊಗ್ಗ/ ರಸ್ತೆ ಅಪಘಾತದಲ್ಲಿ ಮಾಜಿ ಸೈನಿಕ ನಿಧನ, ಪತ್ನಿ, ಪುತ್ರಿಗೂ ಗಾಯ

ಹೊಸನಗರ,ಅ.17: ತಾಲೂಕಿನ ಮಾರುತಿಪುರ ಗ್ರಾಪಂ ವ್ಯಾಪ್ತಿಯ ಮಾವಿನಹೊಳೆ ನಿವಾಸಿ ಪ್ರಗತಿಪರ ರೈತ ಹಾಗೂ ಮಾಜಿ ಸೈನಿಕ ಚಿನ್ನಪ್ಪ (50) ತಡರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತರಾಗಿದ್ದಾರೆ.ಬೆಂಗಳೂರಿನಿಂದ ಮನೆಗೆ…

ಶಿವಮೊಗ್ಗ/ ನಿವೃತ್ತಿಯಾಗಿ 10 ವರ್ಷ ಪೂರೈಸಿದ ಪೊಲೀಸ್ ಅಧಿಕಾರಿಗಳಿಗೆ ಸನ್ಮಾನ.. ಎಲ್ಲಿ ಗೊತ್ತಾ?

ಶಿವಮೊಗ್ಗ ಜಿಲ್ಲಾ ನಿವೃತ್ತ ಪೋಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸಾಮಾನ್ಯ ಸಭೆ ಕಾರ್ಯಕ್ರಮ ಶಿವಮೊಗ್ಗ,ಅ.17: ನಿವೃತ್ತ ಪೋಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸರ್ವಸದಸ್ಯರ ಸಾಮಾನ್ಯ ಸಭೆ ಕಾರ್ಯಕ್ರಮ…

ಅಭಿವೃದ್ಧಿ ಒತ್ತಡದಿಂದ ಪ್ರಾಕೃತಿಕ ಸೊಬಗು ಕಣ್ಮರೆ…., ಸುರೇಶ್ ಹೆಬ್ಳಿಕರ್ ಹೀಗೆ ಹೇಳಿದ್ದೇಕೆ ಗೊತ್ತಾ..?

ಶಿವಮೊಗ್ಗ: ಅತಿಯಾದ ಅಭಿವೃದ್ಧಿ ಯೋಜನೆ ಕಾಮಗಾರಿಗಳಿಂದ ಪ್ರಾಕೃತಿಕ ಸೊಬಗು ಕಣ್ಮರೆಯಾಗುತ್ತಿದ್ದು, ಇಂದಿನ ಯುಗದ ಮಕ್ಕಳಿಗೆ ನೈಸರ್ಗಿಕ ಪ್ರಕೃತಿಯ ಪರಿಚಯವೇ ಮಾಡಲು ಸಾಧ್ಯವೇ ಇಲ್ಲದ ವಾತಾವರಣ ನಿರ್ಮಾಣ ಆಗುತ್ತಿದೆ…

ಪಾಲನೆ/ಪೋಷಣೆ ಅಗತ್ಯವಿರುವ ಮಕ್ಕಳಿಲ್ಲದ ಮಕ್ಕಳ ಪಾಲನಾ ಸಂಸ್ಥೆಗಳ ರದ್ದು

ಶಿವಮೊಗ್ಗ,ಜಿಲ್ಲೆಯಲ್ಲಿನ ಬಾಲನ್ಯಾಯ ಮಕ್ಕಳ ಪಾಲನೆ ಮತ್ತು ರಕ್ಷಣೆ ಕಾಯ್ದಯಡಿ ನೋಂದಣಿಯಾಗಿರುವ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಪಾಲನೆ ಮತ್ತು ರಕ್ಷಣೆ ಅಗತ್ಯವಿರುವ ಮಕ್ಕಳಿಲ್ಲದ ಕಾರಣಕ್ಕೆ ಹಾಗೂ ಶಿಕ್ಷಣ ಮತ್ತು…

error: Content is protected !!