ತಿಂಗಳು: ಅಕ್ಟೋಬರ್ 2022

ಅಡಿಕೆ ಎಲೆಚುಕ್ಕೆ ರೋಗಕ್ಕೆ ಮೊದಲ ಹಂತದಲ್ಲಿ 4 ಕೋಟಿ ರೂ. ಪರಿಹಾರ ಬಿಡುಗಡೆ: ದು ಶಾಸಕ ಎಚ್.ಹಾಲಪ್ಪ ಹರತಾಳು

ಅಡಿಕೆ ಎಲೆಚುಕ್ಕೆ ರೋಗಕ್ಕೆ ಸರ್ಕಾರ ಮೊದಲ ಹಂತದಲ್ಲಿ ೪ ಕೋಟಿ ರೂ. ಪರಿಹಾರ ಬಿಡುಗಡೆ ಮಾಡಿದೆ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ತಿಳಿಸಿದರು. ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ…

ಮಲೆನಾಡ ಮೊದಲ ರೋಪ್ ವೇಗೆ ಸಮ್ಮತಿ ಸಂಸದ ಬಿ.ವೈ. “ರಾಘವೇಂದ್ರ” ಅವರ ಸತತ ಪ್ರಯತ್ನದ ಫಲ

ಆದಿಗುರು ಶಂಕರಾಚಾಯರು ತಪಸ್ಸು ಮಾಡಿದ ಕೊಡಚಾದ್ರಿಯ ಸರ್ವಜ್ಞ ಪೀಠ ಹಾಗೂ ಜಗನ್ಮಾತೆ ಮೂಕಾಂಬಿಕೆಯ ಕೊಲ್ಲೂರು ನಡು ವಿನ ಸುಲಭ ಸಂಪರ್ಕಕ್ಕಾಗಿ ಸಲ್ಲಿಸಲಾಗಿದ್ದ ರೋಪ್ ವೇ ಪ್ರಸ್ತಾವನೆಗೆ ಕೇಂದ್ರ…

ಅಡಿಕೆಗೆ ಎಲೆಚುಕ್ಕೆ ರೋಗ: ರೈತ ಆತ್ಮಹತ್ಯೆ!

ಎಲೆಚುಕ್ಕೆ ರೋಗಕ್ಕೆ ಅಡಕೆ ತೋಟ ಬಲಿಯಾದ ಹಿನ್ನೆಲೆ ಮಾಡಿದ ಸಾಲ ತೀರಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ ರೈತ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊಸನಗರ ತಾಲೂಕಿನ…

ಶಿವಮೊಗ್ಗದಲ್ಲಿ ಯಾವೊಬ್ಬ ಹಿಂದೂ “ಗೂಂಡಾ” ಅಲ್ಲ…, ಪತ್ರಿಕಾ ಸಂವಾದದಲ್ಲಿ ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ, ಅ.೦೮: ಶಿವಮೊಗ್ಗ ಸ್ಮಾರ್ಟ್‌ಸಿಟಿ ಹಾಗೂ ಸ್ವಚ್ಛತೆ ವಿಚಾರದಲ್ಲಿ ಆಗಿರುವ ಕೆಲಸದ ಬಗ್ಗೆ ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಕೆ.ಎಸ್.ಈಶ್ವರಪ್ಪ ಸಂತಸ ವ್ಯಕ್ತಪಡಿಸಿ ಇದರಲ್ಲಿ ಅಧಿಕಾರಿಗಳು, ನೌಕರರು,…

ತಾಳಗುಪ್ಪ- ಮೈಸೂರು ರೈಲಿಗೆ “ಕುವೆಂಪು” ಹೆಸರು: ಸಂಸದ ರಾಘವೇಂದ್ರ ಅಭಿನಂದನೆ

ಶಿವಮೊಗ್ಗ, ಸೆ.08: 16221/16222 ಕ್ರಮಸಂಖ್ಯೆಯ ತಾಳಗುಪ್ಪ -ಮೈಸೂರು ಎಕ್ಸ್‌ಪ್ರೆಸ್‌ ರೈಲಿಗೆ ಕುವೆಂಪು ಎಕ್ಸ್‌ಪ್ರೆಸ್‌ ಎಂದು ರೈಲ್ವೆ ಇಲಾಖೆಯು ಪುನರ್ ನಾಮಕರಣ ಮಾಡಿದೆ. ಇದು ಮಲೆನಾಡು ಅದರಲ್ಲೂ ಕರ್ನಾಟಕ…

ಮನೆಗಳಿಗೆ ಹಾನಿ ಪರಿಹಾರ ನಿಗದಿಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳಿಂದ ಗೋಲ್ಮಾಲ್: ಶಾಸಕ ಅಶೋಕನಾಯ್ಕ್ ಆರೋಪ

ಶಿವಮೊಗ್ಗ, ಅ.7: ದಾಖಲೆರಹಿತ ಜನವಸತಿ ಗ್ರಾಮಗಳ ವಸತಿರಹಿತ ಬಡವರಿಗೆ, ಸರ್ಕಾರದ ಸಹಾಯಧನದ ನೆರವಿನೊಂದಿಗೆ ಮನೆ ನಿರ್ಮಿಸಿಕೊಳ್ಳಲು ವಾಸಸ್ಥಳದ ಹಕ್ಕುಪತ್ರ ವಿತರಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದ್ದರೂ, ಕಂದಾಯ ಇಲಾಖೆ…

ಮಹಿಳೆ ಮೇಲೆ ಕಾಡುಕೋಣ ದಾಳಿ ಆಸ್ಪತ್ರೆಗೆ ದಾಖಲು !

ಶಿವಮೊಗ್ಗ :  ಕೆಲಸಕ್ಕೆ ಹೋಗುತ್ತಿದ್ದ ಮಹಿಳೆ ಮೇಲೆ ಕಾಡುಕೋಣ ದಾಳಿ ಮಾಡಿದ ಘಟನೆ ಹೊಸನಗರ ತಾಲೂಕಿನ ಅರಮನೆಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾಕೋಡು ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ…

ಜಿಲ್ಲೆಯ ನೂತನ ಎಸ್‌ಪಿಯಾಗಿ ಮಿಥುನ್ ಕುಮಾರ್ ಪದಗ್ರಹಣ

ಶಿವಮೊಗ್ಗ, ಅ.೦೬:ನೂತನ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ.ನಿರ್ಗಮಿತ ಎಸ್‌ಪಿ ಲಕ್ಷ್ಮೀ ಪ್ರಸಾದ್ ಅವರು ನೂತನ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರಿಗೆ…

ಅ. 9 ರಂದು ನಗರದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಂಕೇತವಾದ ಈದ್ ಮಿಲಾದ್ ಹಬ್ಬ: ಅಫ್ತಾಬ್ ಫರ್ವೀಜ್

ಶಿವಮೊಗ್ಗ, ಮರ್ಕಾಜ್ಜಿ ಸುನ್ನಿ ಜಮಾಯತ್ ವುಲ್ ಉಲ್ಮಾ ಕಮಿಟಿ ಸುನ್ನಿ ಜಾಮೀಯಾ ಮಸೀದಿ ವತಿಯಿಂದ ಅ. 9 ರಂದು ನಗರದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಂಕೇತವಾದ ಈದ್ ಮಿಲಾದ್…

ಅದ್ದೂರಿಯಾಗಿ ನಡೆದ ಶಿವಮೊಗ್ಗ ದಸರಾ ನಗರದ ಪ್ರೀಡಂ ಪಾರ್ಕ್‌ನಲ್ಲಿ ರಾವಣ ಸಂಹಾರ ಮಳೆಯನ್ನೂ ಲೆಕ್ಕಿಸದೇ ಭಾರಿ ಸಂಖ್ಯೆಯಲ್ಲಿ ಭಕ್ತ ಸಮುದಾಯ

ಶಿವಮೊಗ್ಗ ಶಿವಮೊಗ್ಗದ ದಸರಾ ಜಂಬೂ ಸವಾರಿ, ವಿಜಯದಶಮಿಯ ದಿನ ಬುಧವಾರ ಅದ್ಧೂರಿ ಯಾಗಿ ನೆರವೇರಿತು. ಆಗಾಗ ಸುರಿದ ಮಳೆ ಯನ್ನೂ ಲೆಕ್ಕಿಸದೇ ಭಾರಿ ಸಂಖ್ಯೆಯಲ್ಲಿ ಭಕ್ತ ಸಮುದಾಯ…

error: Content is protected !!