ತಿಂಗಳು: ಜೂನ್ 2022

ಹೊಸನಗರ/ ರಾಘವೇಶ್ವರ ಭಾರತಿ ಶ್ರೀಗಳಿಂದ ತಪಸ್ಸಿನಂತೆ ಗೋ ಸಂರಕ್ಷಣೆ: ಬಿ. ವೈ. ರಾಘವೇಂದ್ರ

ಹೊಸನಗರ,ಜೂ.04:ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮೀಜಿಯವರ ನೇತೃತ್ವದಲ್ಲಿ ಗೋ ಸೇವೆ, ಜಾಗೃತಿ ಮತ್ತು ಗೋ ಸಂರಕ್ಷಣೆಯನ್ನು ತಪಸ್ಸಿನ ರೀತಿಯಲ್ಲಿ ಮಾಡಿದ್ದಾರೆ,ನಮ್ಮ ರಾಜ್ಯ ಸರ್ಕಾರವೂ ಸಹ ಗೋವಿನ ರಕ್ಷಣೆಗೆ…

ರೈಲ್ವೆ ಗೇಟ್ ದಾಟಲು ಅವಸರ ಬೇಡ, ಅಪಾಯದ ಜೊತೆ ಜಾಮೀನು ರಹಿತ ದೂರು ದಾಖಲು… ಎಚ್ಚರವಿರಲಿ

ಶಿವಮೊಗ್ಗ ಜೂ. 04:ರೈಲ್ವೆ ಗೇಟ್ ದಾಟುವಾಗ ಅವಸರ ಮಾಡಿಕೊಂಡು ಅಪಘಾತಗಳಿಗೆ ಅವಕಾಶ ನೀಡಬಾರದು. ನಿಧಾನವಾಗಿ ಲೆವೆಲ್ ಕ್ರಾಸಿಂಗ್ ಮಾಡಿ, ಎರಡು ನಿಮಿಷ ತಡವಾದರೂ ಪರವಾಗಿಲ್ಲ ಹೆಚ್ಚಿನ ಸುರಕ್ಷತೆ…

ಶಿವಮೊಗ್ಗ ಸೇರಿದಂತೆ 67 ರೈಲ್ವೆ ನಿಲ್ದಾಣಗಳಲ್ಲಿ ‘ಒಂದು ನಿಲ್ದಾಣ ಒಂದು ಉತ್ಪನ್ನ’ ಯೋಜನೆ

ಶಿವಮೊಗ್ಗ, ಜೂ.04:ಮೈಸೂರು ನಿಲ್ದಾಣದಲ್ಲಿ ಪ್ರಾರಂಭಿಸಿದ್ದ ‘ಒಂದು ನಿಲ್ದಾಣ ಒಂದು ಉತ್ಪನ್ನ’ ಯೋಜನೆಗೆ ಪ್ರಯಾಣಿಸುವ ಯಾತ್ರಿಕರಿಂದ ದೊರಕಿದ ಸಕಾರಾತ್ಮಕ ಪ್ರತಿಕ್ರಿಯೆಯಿಂದ ಉತ್ತೇಜಿತರಾಗಿ, ಪ್ರಯಾಣಿಕರಿಗೆ ಭಾರತದ ಶ್ರೀಮಂತ ಪರಂಪರೆಯನ್ನು ಪರಿಚಯಿಸುವ…

SHIMOGA/ ಆಚಾರ್ಯ ತುಳಸಿ ರಾಷ್ಟೀಯ ವಾಣಿಜ್ಯ (ATNCC) ಕಾಲೇಜಿಗೆ ಏಳು ರ‍್ಯಾಂಕ್

ಶಿವಮೊಗ್ಗ, ಜೂ.04:ಕಳೆದ ಅಕ್ಟೋಬರ್‌ನಲ್ಲಿ ನಡೆದ ಅಂತಿಮ ಬಿ.ಕಾಂ. ಮತ್ತು ಬಿ.ಬಿ.ಎ. ಪರೀಕ್ಷೆಯಲ್ಲಿ ಇಲ್ಲಿನ ಎ.ಟಿ.ಎನ್.ಸಿ. ಕಾಲೇಜಿನ ಒಟ್ಟು 07 ವಿದ್ಯಾರ್ಥಿಗಳು ವಿವಿಧ ರ‍್ಯಾಂಕ್‌ಗಳಿಸಿರುತ್ತಾರೆ. ಬಿ.ಕಾಂನಲ್ಲಿ ಕು. ಮೇಘನಾ…

ಅಂತೂ ಇಂತು ಅರ್ಥ ಮಾಡಿಕೊಂಡ ಸರ್ಕಾರ…! ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ವಿಸರ್ಜನೆ

ಬೆಂಗಳೂರು, ಜೂ.04:ಭಾರಿ ವಿವಾದ ಸೃಷ್ಟಿಸಿರುವ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ವಿಸರ್ಜಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ವಿಷಯ ತಿಳಿಸಿದ್ದಾರೆ.ಪ್ರಸ್ತುತ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಕಾರ್ಯ ಮುಗಿದಿರುವುದರಿಂದ…

ಶಿವಮೊಗ್ಗ ಸರಹದ್ದಿನ ರಾಗಿಗುಡ್ಡ (ಶಾಂತಿನಗರ) ಬಳಿ ಬಾರೀ ಸ್ಪೋಟ, ಬೆಚ್ಚಿದ ಹೊಸ ಬಡಾವಣೆ !

ಶಿವಮೊಗ್ಗ,ಜೂ.04:ಶಿವಮೊಗ್ಗ ಸರಹದ್ದಿನ ನೈಸರ್ಗಿಕ ತಾಣವಾದ ರಾಗಿಗುಡ್ಡದಲ್ಲಿ ಕಳೆದ ಬುಧವಾರ ಮಧ್ಯಾಹ್ನದಿಂದ ಸಂಜೆವರೆಗೂ ಎಂಟು ಬಾರಿ ಸ್ಫೋಟಗಳಾಗಿದ್ದು ಸುತ್ತಮುತ್ತಲ ನಿವಾಸಿಗಳು ಆತಂಕ ವ್ಯಕ್ತಪಡಿದ್ದಾರೆ. ಕೆಲವು ಮನೆಗಳ ಗೋಡೆಗಳು ಬಿರುಕು…

ರೈಲ್ವೆ ಗೇಟ್ ದಾಟಲು ಅವಸರ ಬೇಡ: ನೀರಜ್ ಭಾಫ್ನಾ

ಶಿವಮೊಗ್ಗ       ರೈಲ್ವೆ ಗೇಟ್ ದಾಟುವಾಗ ಅವಸರ ಮಾಡಿಕೊಂಡು ಅಪಘಾತಗಳಿಗೆ ಅವಕಾಶ ನೀಡಬಾರದು. ನಿಧಾನವಾಗಿ ಲೆವೆಲ್ ಕ್ರಾಸಿಂಗ್ ಮಾಡಿ, ಎರಡು ನಿಮಿಷ ತಡವಾದರೂ ಪರವಾಗಿಲ್ಲ…

ಆಮ್ ಆದ್ಮಿ ಪಕ್ಷದ ವತಿಯಿಂದ :ಶಾಸಕ ಕೆ.ಎಸ್. ಈಶ್ವರಪ್ಪ ವಿರುದ್ಧ ಪ್ರತಿಭಟನೆ

ಶಿವಮೊಗ್ಗ: ಶಾಸಕ ಕೆ.ಎಸ್. ಈಶ್ವರಪ್ಪ ಅವರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವುದನ್ನು ವಿರೋಧಿಸಿ ಅವರನ್ನು ಬಂಧಿಸಿ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಇಂದು ಆಮ್ ಆದ್ಮಿ ಪಕ್ಷದ ವತಿಯಿಂದ…

ನಾಳೆ ಶಿವಮೊಗ್ಗ ನಗರದ ಅರ್ಧಭಾಗದಲ್ಲಿ ಕರೆಂಟ್ ಕಟ್

ಶಿವಮೊಗ್ಗ ಜೂ.೦೩:ನಗರ ಉಪವಿಭಾಗ-2 ರ ಘಟಕ-೫ ಮತ್ತು ಘಟಕ-೬ ರ ವ್ಯಾಪ್ತಿಯ ಮಂಡ್ಲಿ ಭಾಗದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿಯಲ್ಲಿ 11 ಕೆವಿ ನಿರ್ವಹಣೆ ಕಾಮಗಾರಿ ಇರುವ ಕಾರಣ ಕೆಳಕಂಡ…

ಸೈಕಲ್ ಬಳಕೆಯಿಂದ ದೇಹ ಮನಸ್ಸು ಸದೃಢವಾಗುವುದು :ಮೇಯರ್ ಸುನೀತಾ ಅಣ್ಣಪ್ಪ

ಶಿವಮೊಗ್ಗ,ಸೈಕಲ್ ಬಳಕೆಯಿಂದ ದೇಹ, ಮನಸ್ಸು ಸದೃಢವಾಗುವುದರ ಜೊತೆಗೆ ಹಲವು ಕಾಯಿಲೆಗ ಳಿಂದ ದೂರ ಇರುತ್ತೇವೆ ಎಂದು ಮಹಾನಗರ ಪಾಲಿಕೆ ಮಹಾಪೌರರಾದ ಸುನಿತಾ ಅಣ್ಣಪ್ಪ ನುಡಿದರು. ಅವರು ಇಂದು…

error: Content is protected !!