ತಿಂಗಳು: ಜೂನ್ 2022

ಗೃಹ ವಿದ್ಯುತ್ ಬಳಕೆದಾರರಿಗೆ 75 ಯೂನಿಟ್‌ ನಷ್ಷು ಉಚಿತ ವಿದ್ಯುತ್ !

ರಾಜ್ಯದ ಎಲ್ಲಾ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಬಡತನ ರೇಖೆಗಿಂತ (ಬಿಪಿಎಲ್) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳ ಗೃಹ ವಿದ್ಯುತ್ ಬಳಕೆದಾರರಿಗೆ (ಭಾಗ್ಯಜ್ಯೋತಿ/ಕುಟೀರಜ್ಯೋತಿ ಬಳಕೆದಾರರನ್ನೊಳಗೊಂಡು)…

ಎಗ್ಗಿಲ್ಲದೆ ನಡೆಯುತ್ತಿದೆ ಆಕ್ರಮ ಮರಳು ದಂಧೆ ಅಧಿಕಾರಿಗಳು ಡೋಂಟ್ ಕೇರ್!

ಹೊಸನಗರ ತಾಲ್ಲೂಕು ಬಾಳೆಕೊಪ್ಪ ಗ್ರಾಮದಲ್ಲಿ ಹಗಲು ರಾತ್ರಿ ಎನ್ನದೇ ಇಟಾಚಿಯ ಸಹಾಯ ಹಸ್ತದಿಂದ ಸುಮಾರು ಅಂದಾಜು 80 ರಿಂದ 100 ಲಾರಿಯಷ್ಟು ಮರಳು ಸಂಗ್ರಹಿಸಿಟ್ಟಿದ್ದು ಆದರೆ ಇಲಾಖೆಯವರ…

ಆರೋಗ್ಯವಾಗಿರಲು ಯೋಗ ಅತ್ಯವಶ್ಯಕ : ಕೆ.ಇ.ಕಾಂತೇಶ್

ಮನೆ ಮನೆಗಳಲ್ಲಿ ಸದಾ ಉತ್ತಮ ಆರೋಗ್ಯ ಇರಲು ಕಾಯಿಲೆಯಿಂದ ಮುಕ್ತರಾಗಿ ಸದಾ ಚಟುವಟಿಕೆಯಿಂದ ಇರಲು ಯೋಗ ಅತ್ಯಂತ್ಯ ಪರಿಣಾಮಕಾರಿಯಾದ ಔಷಧ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ…

3 ಪಾರಂಪರಿಕ ತಾಣಗಳಲ್ಲಿ ಈ ಬಾರಿ ಯೋಗ ದಿನಾಚರಣೆ: ಡಿಸಿ

ಈ ಬಾರಿಯ ಯೋಗ ದಿನಾಚರಣೆಯನ್ನು ಜೂನ್21 ರಂದು ಜಿಲ್ಲೆಯ ಮೂರು ಪಾರಂಪರಿಕ ತಾಣಗಳಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ತಿಳಿಸಿದರು. ಅವರು ಗುರುವಾರ ಜಿಲ್ಲಾಧಿಕಾರಿ…

ರೋಹಿತ್ ಚಕ್ರತೀರ್ಥ ಬಂಧನಕ್ಕೆ ಆಗ್ರಹಪಠ್ಯ ಪರಿಷ್ಕರಣೆಗೆ ಯುವ ಕಾಂಗ್ರೆಸ್‌ನಿಂದ ಪ್ರತಿಕೃತಿ ದಹಿಸಿ ಆಕ್ರೋಶ

ಶಿವಮೊಗ್ಗ, ಬುದ್ಧ, ಬಸವ, ಅಂಬೇಡ್ಕರ್ ಅವರ ವಿಷಯಗಳನ್ನು ಪಠ್ಯದಲ್ಲಿ ಕೈಬಿಟ್ಟಿದ್ದನ್ನು ವಿರೋಧಿಸಿ ಪರಿಷ್ಕರಣ ಸಮಿತಿಯ ಅಧ್ಯಕ್ಷರಾ ಗಿದ್ದ ರೋಹಿತ್ ಚಕ್ರತೀರ್ಥ ಅವರನ್ನು ಬಂಧಿ ಸಲು ಆಗ್ರಹಿಸಿ, ಶಿಕ್ಷಣ…

ಕುಂಸಿ ಪೊಲೀಸರು ಈ ಹೋಟೆಲ್ ಅಜ್ಜಿಯರ ಪಾಲಿಗೆ ಮರೆಯಲಾಗದ ಮಾಣಿಕ್ಯ..!

ರಾಕೇಶ್ ಸೋಮಿನಕೊಪ್ಪ ಇಂದಿನ ಈ ಕಾಲಘಟ್ಟದಲ್ಲಿ ಮನುಷ್ಯ ಹಣ, ಅಧಿಕಾರ, ಸಂಪತ್ತಿಗೆ ಆಸೆ ಪಟ್ಟು ತನ್ನ ಮನುಷ್ಯತ್ವವನ್ನೇ ಮರೆತಿರುವುದನ್ನು ನಾವು ಸಾಮಾನ್ಯವಾಗಿ ನೋಡುತ್ತಿ ರುತ್ತೇವೆ. ಆದರೆ ಮನುಷ್ಯನಾದವನಿಗೆ…

Shimoga/ ಹದಿನಾರರ ಬಾಲೆ ಅಪಹರಣ, ಆರೋಪಿ ಪತ್ತೆಗೆ ಪೊಲೀಸರ ಮನವಿ!

ಶಿವಮೊಗ್ಗ ನಗರದಿಂದ ವರ್ಷಿತಾ ಎಂಬ 16 ವರ್ಷದ ಅಪ್ರಾಪ್ತ ಬಾಲಕಿಯನ್ನು ಬೆಂಗಳೂರು ವಾಸಿ ಲಿಂಗರಾಜ್ ಯಾಣೆ ವಿರಾಟ್ ಯಾನೆ ರಾಜು ಎಂಬ ಯುವಕ ಅಪಹರಣ ಮಾಡಿರುವುದಾಗಿ ಶಿವಮೊಗ್ಗ…

ಗುರುಪುರದ ಬಿಜಿಎಸ್ ಎಂ ಹರಿಣಿ ಮರು ಮೌಲ್ಯಮಾಪನದ ನಂತರ ಶಾಲೆಗೆ ಟಾಪರ್

ಶಿವಮೊಗ್ಗಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ) ಶಿವಮೊಗ್ಗ ಶಾಖೆಯ ಗುರುಪುರದಲ್ಲಿರುವ ಬಿಜಿಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಗ್ರಾಮೀಣ ಭಾಗದ ಮಕ್ಕಳನ್ನೊಳಗೊಂಡ ಶಾಲೆಗೆ ಶೇ100 ಫಲಿತಾಂಶ ಲಭಿಸಿರುವುದು ಹಿರಿಮೆಯ…

ಕಾಲು ಶತಮಾನ ನಂತರ ನಡೆದ ಆನವೇರಿಯ ಮಾವುರದಮ್ಮನ ಜಾತ್ರೆ ಸಂಭ್ರಮದಲ್ಲಿ ಸಾವಿರಾರು ಭಕ್ತರು, ಕೊಂಡಿ ಸಿಡಿ ವೀಕ್ಷಣೆಯೇ ಇಲ್ಲಿ ಅದ್ಬುತ

ಶಿವಮೊಗ್ಗ, ಜೂ.08:ಆನವೇರಿಯ ಶ್ರೀ ಹಿರಿಮಾವುರದಮ್ಮ ದೇವಿ ಅದ್ಧೂರಿ ಜಾತ್ರೆ ಅಂದರೆ ಅದು ಅತ್ಯಂತ ವಿಶೇಷ. ಕಾಲು ಶತಮಾನ ಸಮೀಪದ ಈ ಜಾತ್ರೆ ಇಂದು ನಡೆದದ್ದು ವಿಶೇಷ. ಅಂದರೆ…

ದೀಕ್ಷಾ ನಾಯ್ಕ್ ಗೆ ಡಾಕ್ಟರೇಟ್

ಶಿವಮೊಗ್ಗ : ಧಾರವಾಡದ ಕೃಷಿ ವಿಶ್ವ ವಿದ್ಯಾಲಯದ 35 ನೇ ಘಟಿಕೋತ್ಸವದಲ್ಲಿ ದೀಕ್ಷಾ ನಾಯ್ಕ್ ಇವರು ಕೃಷಿ ವಿಶ್ವ ವಿದ್ಯಾಲಯ ಧಾರವಾಡದ ಸಮುದಾಯ ವಿಜ್ಞಾನ ವಿದ್ಯಾಲಯದ ಆಹಾರ…

error: Content is protected !!