Site icon TUNGATARANGA

ಸಿಹಿಮೊಗೆಯಲ್ಲಿ ಶಿವನ ವೈಭವದ ಅಲಂಕಾರ, ಶಿವರಾತ್ರಿ ಸಡಗರ, ದರುಶನ ಭಾಗ್ಯದ ಬಾಗಿಲಿದು


ಶಿವಮೊಗ್ಗ, ಫೆ.೨೮:
ಶಿವಮೊಗ್ಗ ನಗರ ಸೇರಿದಮತೆ ಇಂದು ಮುಂಜಾನೆಯಿಂದ ಮಹಾಶಿವರಾತ್ರಿ ಸಡಗರದಿಂದ ತುಂಬಿತ್ತು.
ಹರಕೆರೆ ದೇಗುಲಕ್ಕೆ ಪ್ರವೇಶ ನಿಷೇಧ ಎಂಬುದನ್ನು ಬಿಟ್ಟರೆ ಅಲ್ಲಿಯೂ ಸರಳ ಹಾಗೂ ಭಕ್ತರ ನಡುವೆ ಪೂಜೆ ಪುನಸ್ಕಾರಗಳು ನಡೆದವು.

ಅಂತೆಯೇ ಶಿವಮೊಗ್ಗ ನಗರದ ಎಲ್ಲಾ ಶಿವನ ಅವತಾರದ ದೇಗುಲಗಳಲ್ಲಿ ಅಪಾರ ಭಕ್ತ ಸಮೋಹದ ನಡುವೆ ಪೂಜೆ ಪುನಸ್ಕಾರ ಆರಂಭಗೊಂಡಿದೆ. ಇಂದು ರಾತ್ರಿ ಜಪ, ಹೋಮ, ಹವನ, ಜಾಗರಣೆ ನಡೆಯಲಿದೆ.

ಚಿತ್ರ ಮಾಹಿತಿ ಕೃಪೆ: ನಾಗರಾಜ್ ಶಣೈ, ಪತ್ರಕರ್ತರು

ಕೋಟೆ ಭೀಮೇಶ್ವರ ದೇವಸ್ಥಾನ
ರವೀಂದ್ರ ನಗರ ಪಾರ್ಕ್ ಶಿವ
ವಿನೋಬನಗರದ ಶಿವಾಲಯ
ವೀರಶೈವ ಕಲ್ಯಾಣ ಮಂದಿರದ ಆವರಣದಲ್ಲಿರುವ ಶ್ರೀ ಕಾಶಿ ವಿಶ್ವನಾಥ ಸ್ವಾಮಿ ವಿಶೇಷ ಅಲಂಕಾರ
ಹರಕೆರೆ ಶ್ರೀ ರಾಮೇಶ್ವರ ದೇಗುಲ
ಲಗನ ಮಂದಿರದ ಶ್ರೀ ಮಂಜುನಾಥೇಶ್ವರ

ಹಳೆ ಜೈಲು ಆವರಣದಲ್ಲಿರುವ ಉಮಾಮಹೇಶ್ವರ ಸ್ವಾಮಿ

Exit mobile version